Upanyasa - VNU1049

ಅಗಸ್ತ್ಯರಿಂದ ಧನುಷ್ಯದ ಸಮರ್ಪಣೆ

ಶ್ರೀಮದ್ ರಾಮಾಯಣಮ್ — 162

ಅಗಸ್ತ್ಯಮಹಾಮುನಿಗಳು ತಾವು ಇಂದ್ರದೇವರ ಮುಖಾಂತರ ಪಡೆದಿದ್ದ ಶ್ರೀಹರಿಯ ಶಾರ್ಙ್ಗಧನುಷ್ಯ ಮತ್ತು ನಂದಕಖಡ್ಗಗಳನ್ನು ಶ್ರೀರಾಮದವರಿಗೆ ನೀಡುವ ಘಟನೆಯ ಚಿತ್ರಣ. 

01:46 ಆಶ್ರಮದ ಪ್ರಶಾಂತ ವಾತಾವರಣ

03:30 ರಾಮರ ಮಾತಲ್ಲಿ ಅಗಸ್ತ್ಯರ ಮಹಿಮೆ

04:10 ವಾತಾಪಿ ಇಲ್ವಲರ ಸಂಹಾರ

08:50 ಲೋಪಾಮುದ್ರಾದೇವಿಯ ಸಂಪತ್ತಿನ ಅಪೇಕ್ಷೆಯ ಹಿಂದಿನ ಕಾರಣ

09:35 ಸೌಗಂಧಿಕಪುಷ್ಪಾಹರಣದ ವಿವರಣೆ

18:55 ಕಾಡಿನ ಸೌಂದರ್ಯ 

21:04 ಅಗಸ್ತ್ಯ ಎಂಬ ಶಬ್ದದ ಅರ್ಥ

25:16 ಅಗಸ್ತ್ಯರು ರಾಮದೇವರ ಗುರುಗಳು

26:22 ಋಷಿಗಳಲ್ಲಿನ ತಾರತಮ್ಯ

27:30 ಅಗಸ್ತ್ಯರ ಆಶ್ರಮದ ಮಹಿಮೆ

30:14 ಗುರುಗಳಿರುವ ಪ್ರದೇಶವನ್ನು ಹೇಗೆ ಪ್ರವೇಶಿಸಬೇಕು

38:38 ಆಶ್ರಮದಲ್ಲಿ ದೇವತಾಸ್ಥಾನಗಳು

40:15 ಅಗಸ್ತ್ಯರ ಕಾಲಿಗೆರಗಿದ ಶ್ರೀರಾಮ ಸೀತೆಯರು

44:24 ಶಾರ್ಙ್ಗಧನುಷ್ಯದ ಸಮರ್ಪಣೆ

47:17 ಬನ್ನಂಜೆಯ ಅಪವ್ಯಾಖ್ಯಾನದ ಖಂಡನೆ

47:17 ಇದು ಪರಶುರಾಮರ ಬಳಿಯಿದ್ದ ವೈಷ್ಣವಧನುಷ್ಯವಲ್ಲ

53:04 ನಂದಕ ಖಡ್ಗದ ಸಮರ್ಪಣೆ

Play Time: 54:56

Size: 3.84 MB


Download Upanyasa Share to facebook View Comments
7197 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  7:10 PM , 17/11/2022

  Shri Rama Jai Rama Jai Jai Rama 🙏 🙏🙏
 • Sowmya,Bangalore

  1:27 PM , 13/10/2022

  🙏🙏🙏
 • Roopa,Bengaluru

  11:09 AM, 01/10/2022

  ಶ್ರೀ ಗುರುಭ್ಯೋ ನಮಃ 
  ಋಷಿಗಳು ರಾಕ್ಷಸರನ್ನು ಕೊಂದರೆ ಅವರ ಪುಣ್ಯ ಹ್ರಾಸವಾಗುತ್ತದೆ ಅಂತ ತಿಳಿದೆವು. 
  ಮತ್ತೆ ಹೇಗೆ ಅಗಸ್ತ್ಯರು ಆ ಇಬ್ಬರನ್ನು ಕೊಂದರು?
 • Chethan.G,Bengaluru

  11:31 AM, 28/09/2022

  ಆಚಾರ್ಯರಿಗೆ ಅನಂತ ಪ್ರಣಾಮಗಳು 🙏 ಪುಷ್ಪಕ ವಿಮಾನದಲ್ಲಿ ಒಬ್ಬ ಚೇತನ ನಿಂತು ಕಾರ್ಯ ಮಾಡುವಂತೆ, ಭಗವಂತನ ಆಯುಧಗಳಲ್ಲಿಯೂ ಭಗವಂತನ ಆಜ್ಞೆಯಂತೆ ಕಾರ್ಯ ಮಾಡುವ ಚೇತನರಿದ್ದಾರೆಯೇ..? ಅಥವಾ ಭಗವಂತ ಮತ್ತು ಭಗವಂತನ ಆಯುಧಗಳು ಅಭಿನ್ನವೇ..? ದಯವಿಟ್ಟು ತಿಳಿಸಿಕೊಡಿ 🙏

  Vishnudasa Nagendracharya

  ಹೌದು ಆಯುಧಗಳಲ್ಲಿಯೂ ಚೇತನರು ನಿಂತು ಕಾರ್ಯ ನಿರ್ವಹಿಸುತ್ತಾರೆ. 
  
  ಸುದರ್ಶನ ಹೋಮ ಮಾಡುತ್ತೇವಲ್ಲ, ಅದು ಸುದರ್ಶನ ರೂಪದಲ್ಲಿರುವ ದೇವತೆಗೇ ಮಾಡುವ ಹೋಮ. 
  
  ಯಾವ ಆಯುಧದಲ್ಲಿ ಯಾವ ದೇವತೆ ಎಂಬ ವಿಷಯ ಈಗಾಗಲೇ ಬಾಲಕಾಂಡದಲ್ಲಿ, ಭರತ ಶತ್ರುಘ್ನಾದಿಗಳ ಅವತಾರದ ಸಮಯದಲ್ಲಿ ಬಂದಿದೆ ನೋಡಿ. 
  
  ದೇವರ ಆಯುಧಗಳು ಮೂರು ರೀತಿಯಾಗಿವೆ. 
  
  ೧. ದೇವರೇ ಆಯುಧದ ರೂಪದಲ್ಲಿರುವದು. 
  ೨. ದೇವತೆಗಳು ಆಯುಧದ ರೂಪದಲ್ಲಿರುವದು.
  ೩. ಆಯುಧದ ಭೌತಿಕವಾದ ಜಡರೂಪ.