Upanyasa - VNU1050

ದಂಡಕಾರಣ್ಯದ ಕಥೆ

ಶ್ರೀಮದ್ ರಾಮಾಯಣಮ್ — 163

ಶುಕ್ರಾಚಾರ್ಯರ ಪುತ್ರಿಯ ಮೇಲೆ ಅತ್ಯಾಚಾರ ಮಾಡಿದ ಕಾರಣಕ್ಕೆ ದಂಡನ ರಾಜ್ಯ ದಂಡಕಾರಣ್ಯವಾಗಿ ಪಾಪಿಷ್ಠಭೂಮಿಯಾಗಿರುತ್ತದೆ. ಪರಸ್ತ್ರೀಕಾಮರಹಿತರಾದ ಅಗಸ್ತ್ಯರ ಮತ್ತು ಶ್ರೀರಾಮದೇವರ ಮಹಿಮೆಯಿಂದ ಆ ಪಾಪಿಷ್ಠಭೂಮಿ ಪುಣ್ಯಭೂಮಿಯಾಗಿ ಪರಿವರ್ತಿತವಾದ ಘಟನೆಯ ಚಿತ್ರಣ. 

03:14 ದಂಡ ಎಂಬ ದುಷ್ಟರಾಜನ ಕಥೆ

04:48 ಶುಕ್ರಾಚಾರ್ಯರ ಪುತ್ರಿ ಅರಜಾ

06:16 ದಂಡನಿಂದ ಅರಜೆಯ ಬಲಾತ್ಕಾರ

17:03 ಶುಕ್ರಾಚಾರ್ಯರ ಶಾಪ

21:06 ಕಲ್ಲುಗಳ ಮಳೆಯಿಂದ ನಾಶವಾದ ದಂಡಕನ ರಾಜ್ಯ

22:42 ಹೆಣ್ಣಿನ ಬಲಾತ್ಕಾರದಿಂದ ಸರ್ವನಾಶ

23:11 ರಾಕ್ಷಸ-ಪಿಶಾಚರ ಆವಾಸವಾದ ದಂಡಕಾರಣ್ಯ

23:57 ತನ್ನ ಪತ್ನಿಯಲ್ಲಿ ಮಾತ್ರ ಆಸಕ್ತನಾದವನ ಮಹಿಮೆ

28:20 ಅಗಸ್ತ್ಯರಿಂದ ದಂಡಕಾರಣ್ಯದ ಉದ್ಧಾರ

34:05 ಪರಿಪೂರ್ಣವಾಗಿ ದಂಡಕಾರಣ್ಯದ ಉದ್ಧಾರ ಶ್ರೀರಾಮನಿಂದಲೇ

38:14 ಬ್ರಹ್ಮಶಾಪಹತಾಶೇಷದಂಡಕಾರಣ್ಯಪಾವನಃ

Play Time: 40:00

Size: 3.84 MB


Download Upanyasa Share to facebook View Comments
7495 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  6:45 AM , 20/11/2022

  Shri Rama Jai Rama Jai Jai Rama 🙏 🙏🙏
 • Sowmya,Bangalore

  1:35 PM , 14/10/2022

  🙏🙏🙏
 • Rajarao,Banglore

  5:59 PM , 06/10/2022

  🙏🙏🙏🙏🙏
 • Nalini Premkumar,Mysore

  4:10 PM , 30/09/2022

  🙏🙏🙏
 • Shriharsha AP,Bangalore

  1:22 PM , 30/09/2022

  🙏🙏🙏
 • Laxmi Padaki,Pune

  12:40 PM, 30/09/2022

  🙏🙏
 • Laxmi Padaki,Pune

  12:40 PM, 30/09/2022

  🙏🙏