Upanyasa - VNU1051

ಪಂಚವಟೀ

ಪಂಚವಟೀ

ಶ್ರೀರಾಮ ಸೀತಾ ಲಕ್ಷ್ಮಣರು ನಾಸಿಕದ ಗೋದಾವರಿಯ ತೀರದ ಪಂಚವಟಿಗೆ ಬಂದ ಘಟನೆ. 

ಶ್ರೀಮದ್ ರಾಮಾಯಣಮ್ — 164

01:02 ಅಗಸ್ತ್ಯರ ಸಂತೋಷ

03:03 ಅಗಸ್ತ್ಯರಿಂದ ಸೀತೆಯ ಪ್ರಶಂಸೆ

05:00 ದುಷ್ಟಸ್ತ್ರೀಯರ ಲಕ್ಷಣ

08:22 ಪಂಚವಟಿಯಲ್ಲಿ ನೆಲೆಸಲು ಸೂಚನೆ

15:52 ಜಟಾಯು ಪಕ್ಷಿಯ ಪರಿಚಯ

25:19 ಪಂಚವಟಿಯಲ್ಲಿ ಪರ್ಣಶಾಲೆಯ ನಿರ್ಮಾಣ

31:29 ಪಂಚವಟಿಯ ಸೊಬಗು

39:59 ಲಕ್ಷ್ಮಣರ ಮೇಲೆ ರಾಮಾನುಗ್ರಹPlay Time: 45:23

Size: 3.84 MB


Download Upanyasa Share to facebook View Comments
10088 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  8:21 PM , 21/11/2022

  Shri Rama Jai Rama Jai Jai Rama 🙏 🙏🙏
 • Sowmya,Bangalore

  1:23 PM , 24/10/2022

  🙏🙏🙏
 • Trivikrama,Bangalore

  8:23 AM , 04/10/2022

  Sri poojya acharyaralli prartane, taavu needuttiruva ramayanada PDF annu prakatisi, artha chintanege innu hechina anookoolavaaguttade🙏

  Vishnudasa Nagendracharya

  ಖಂಡಿತ
  
 • Rajarao,Banglore

  6:38 PM , 06/10/2022

  🙏🙏🙏🙏🙏🙏
 • Nalini Premkumar,Mysore

  4:01 PM , 01/10/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು         ರಾಮಾಯಣದ ಈ ಭಾಗ ಕೇಳಿದೆ ಬಹಳ ಅಧ್ಭುತ ವಾಗಿದೆ ಗುರುಗಳೇ ಸೀತಾದೇವಿಯರ ಪ್ರಶಂಸೆ....... ಜಟಾಯು ಪಕ್ಷಿ ಯ ಪರಿಚಯ...... ಲಕ್ಷಣ ಭಕ್ತಿ ಮತ್ತು ಅವರ ಸೇವೆ......ಭಗವಂತನ ಪ್ರೇಮ ವನ್ನು ಪಡೆಯುವುದಕ್ಕೆ ಸೇವೆ ಮಾಡಬೇಕು.... ಸೇವೆಯ ಹಿಂದೆ ಇರುವ ಭಕ್ತಿ ಯನ್ನು ಅತ್ಯಂತ ಪ್ರೇಮದಿಂದ ಸ್ವೀಕಾರ ಮಾಡುತ್ತಾನೆ ಸ್ವಾಮಿ.... ಅತ್ಯಂತ ಅಧ್ಭುತ ಗುರುಗಳೇ ಬಹಳ ಚೆನ್ನಾಗಿ ತಿಳಿಸಿದ್ದಿರಿ ಧನ್ಯವಾದಗಳು ಗುರುಗಳೇ ‌....ನಾಸಿಕ್ ಬಳಿ ಗೋದಾವರಿ ಎಂದು ತಿಳಿಸಿದ್ದಿರಿ ಗುರುಗಳೇ ಮುಂದೆ ರಾಮದೇವರು ಭದ್ರಚಲದ ಬಳಿ ಗೋದಾವರಿ ಬಳಿ ಬಂದು ವಾಸ ಮಾಡುತ್ತಾರ ಅಲ್ಲೂ ಪರ್ಣ ಕುಟೀರ ಇದೆ ಎಂದು ಕೇಳಿದ್ದೆ..
 • Niranjan Kamath,Koteshwar

  9:07 AM , 01/10/2022

  ಶ್ರೀ ನಾರಾಯಣ ಅಖಿಲ ಗುರೋ ಭಗವನ್ ನಮಸ್ತೇ. ಗುರುಗಳ ಚರಣ ಗಳಿಗೆ ನಮೋ ನಮಃ. ಸತ್ಕವಿಗಳ ಹೆಗ್ಗಳಿಕೆ ಎನಗೆ ಇನಿತಿಲ್ಲ ಎಂಬ ಶ್ರೀ ಕನಕದಾಸರ ವಚನದಂತೆ, ಶ್ರೀ ವಾಲ್ಮೀಕಿ ರಾಮಾಯಣ ವಚನದ ಹಾಗೂ ನಿಮ್ಮ ಉಪನ್ಯಾಸ ಶೈಲಿ ದೃಷ್ಟಅಂತ ರಹಿತ ಎನ್ನಬಹುದು. ಇಡಿಯ ಉಪನ್ಯಾಸವನ್ನೇ ಬರೆಯಬೇಕಾಗಬಹುದು. ಧನ್ಯೋಸ್ಮಿ.