Upanyasa - VNU1052

ಲಕ್ಷ್ಮಣರ ಗೂಢಪ್ರಾರ್ಥನೆ

ಶ್ರೀಮದ್ ರಾಮಾಯಣಮ್ — 165

ಬೆಳಗುಜಾವದಲ್ಲಿ ಗೋದಾವರಿಗೆ ಸ್ನಾನಕ್ಕೆ ತೆರಳುವ ಸಂದರ್ಭದಲ್ಲಿ ಲಕ್ಷ್ಮಣರು ಶ್ರೀರಾಮರನ್ನು ಗುಹ್ಯಭಾಷೆಯಲ್ಲಿ ಪ್ರಾರ್ಥನೆ ಮಾಡಿದ ಘಟನೆಯ ಚಿತ್ರಣ

01:03 ಶ್ರೀರಾಮರ ಸದಾಚಾರನಿಷ್ಠೆ

04:31ಲಕ್ಷ್ಮಣರ ಭಕ್ತಿ

05:38 ಹೇಮಂತಋತುವಿನ ಗುಣಲಕ್ಷಣಗಳು

14:51 ಲಕ್ಷ್ಮಣರ ಮಾತಿನಲ್ಲಿನ ಗೂಢಾರ್ಥಗಳು

27:38 ಲಕ್ಷ್ಮಣರಿಗೆ ಭರತರ ಮೇಲಿದ್ದ ವಾತ್ಸಲ್ಯ

31:41 ರಾವಣವಧೆಯಲ್ಲಿ ಕೈಕಯಿಯ ಪಾತ್ರ

36:19 ಶ್ರೀರಾಮದೇವರಿಗೆ ಭರತರ ಮೇಲಿದ್ದ ವಾತ್ಸಲ್ಯ

38:10 ಗೋದಾವರಿಯಿಂದ ಜಗದೊಡೆಯನಿಗೆ ಅಭಿಷೇಕ


Play Time: 41:23

Size: 3.84 MB


Download Upanyasa Share to facebook View Comments
7152 Views

Comments

(You can only view comments here. If you want to write a comment please download the app.)
 • Venkatesh. Rajendra . Chikkodikar.,Mudhol

  4:51 AM , 29/11/2022

  Shri Rama Jai Rama Jai Jai Rama 🙏 🙏🙏
 • Vikram Shenoy,Doha

  12:08 PM, 20/11/2022

  ಆಚಾರ್ಯರಿಗೆ ಕೋಟಿ ನಮನಗಳು. ಲಂಕೆಯಲ್ಲಿ ಹಿಮ ಬೀಳುವುದು ಹೇಗೆ ಸಾಧ್ಯ? ಅಂದರೆ ಈಗಿನ ಜನರು ಹೇಳುವ ಶ್ರಿ ಲಂಕಾ , ರಾಮಾಯಣದ ಲಂಕೆಗೆ ವ್ಯತ್ಯಾಸ ಇದೆಯಾ??

  Vishnudasa Nagendracharya

  ಇಲ್ಲಿ ಹಿಮ ಎಂದರೆ ಉತ್ತರದ ಭಾಗದಲ್ಲಿ ಆಗುವಂತೆ Snowfall ಅಲ್ಲ. ಚಳಿಗಾಲದಲ್ಲಿ ಹಿಮ ಆವರಿಸುತ್ತದೆಯಲ್ಲ, ಅದು.
  
  ಲಕ್ಷ್ಮಣರು ಒಟ್ಟಾರೆ ಎಲ್ಲೆಡೆ ಹಿಮ ಆವರಿಸುವ ಕುರಿತು ಹೇಳುತ್ತಿದ್ದಾರೆ. ಕೇವಲ ಲಂಕೆಯೊಂದೇ ಅಲ್ಲ. 
  
  ಈಗಿನ ಶ್ರೀಲಂಕಾ, ರಾವಣನ ಲಂಕೆಯಲ್ಲ. ಸಿಂಹಳದ್ವೀಪವನ್ನು ಈಗ ಶ್ರೀಲಂಕಾ ಎನ್ನುತ್ತಾರೆ. ಲಂಕೆ ಇದ್ದದ್ದು (ಈಗಲೂ ಇದೆ, ಕಾಣುವದಿಲ್ಲ) ಸರಿಯಾಗಿ ಭೂಮಧ್ಯರೇಖೆಯ ಮೇಲೆ. ಮಾಲಾದ್ವೀಪಗಳ (Maldives) ಕೆಳಗೆ. ಈ ಸಿಂಹಳದ್ವೀಪ ಮತ್ತು ಲಂಕೆ ಎರಡೂ ಅಂಟಿಕೊಂಡಿದ್ದವು. ರಾಮದೇವರು ಈ ಸಿಂಹಳದ್ವೀಪದವರೆಗೆ ಸೇತು ಕಟ್ಟಿ ಅಲ್ಲಿಂದ ಲಂಕೆಯನ್ನು ಪ್ರವೇಶ ಮಾಡಿದ್ದು. ಇದರ ಕುರಿತ ವಿಡಿಯೋ ಚಿತ್ರಣವನ್ನು ಸುಂದರಕಾಂಡ ಮತ್ತು ಯುದ್ಧಕಾಂಡಗಳಲ್ಲಿ ನೀಡುತ್ತೇನೆ. 
  
  
 • Sowmya,Bangalore

  3:30 PM , 25/10/2022

  🙏🙏🙏
 • C Guru Raja Rao,Hyderabad

  12:59 PM, 10/10/2022

  ಆಹಾ ಆಹಾ ಆಹಾ....
  ಎಂಥಾ ಅದ್ಭುತವಾದ ಪ್ರಸಂಗ...ಏನದ್ಭುತ ವಿವರಣೆ...
  ಧನ್ಯೋಸ್ಮಿ ಮಹಾಭಾಗಾ🙏🙏🙏🙏🙏
  ಆಚಾರ್ಯರೇ..
  ನನ್ನ ಬಾಲಿಶ ಜಿಜ್ಞಾಸೆ...
  ಈ ಗೂಢಾರ್ಥ ಮಾತುಗಳು, ಶ್ರೀವಾಲ್ಮೀಕಿಗಳ ಕಾವ್ಯಕಲ್ಪನವೋ ಅಥವಾ "ವಾಸ್ತವಿಕವಾಗಿ" ಶ್ರೀಲಕ್ಷ್ಮಣರ ಮಾತುಗಳೋ....🙏🙏🙏🙏🙏
 • Aprameya N D S,Milpitas California

  12:15 AM, 09/10/2022

  🙏🙏🙏
 • Aprameya N D S,Milpitas California

  12:15 AM, 09/10/2022

  🙏🙏🙏
 • Nalini Premkumar,Mysore

  1:07 PM , 08/10/2022

  🙏🙏🙏