Upanyasa - VNU1054

ಕಿವಿ ಮೂಗು ಕತ್ತರಿಸಿದ್ದು ಸರಿಯೇ?

ಶ್ರೀಮದ್ ರಾಮಾಯಣಮ್ — 167

ರಾಮಲಕ್ಷ್ಮಣರು ಶೂರ್ಪಣಖೆಯನ್ನು ಪರಿಹಾಸ ಮಾಡಿದ್ದು ಅವಳನ್ನು ವಿರೂಪಗೊಳಿಸಿದ್ದು ತಪ್ಪು ಎಂಬ ಆಧುನಿಕರ ಆಕ್ಷೇಪಕ್ಕೆ ಉತ್ತರ. 

01:02 ಶೂರ್ಪಣಖೆಯನ್ನು ಪರಿಹಾಸ ಮಾಡಿದ್ದು ವಿರೂಪಗೊಳಿಸಿದ್ದು ತಪ್ಪಲ್ಲವೇ?

02:50 ಕಾಮಿಸಿದ ತ್ರಿವಕ್ರೆ ಕುಬ್ಜೆಯನ್ನು ಶ್ರೀಕೃಷ್ಣ ಸ್ವೀಕರಿಸಲಿಲ್ಲವೇ?

04:16 ಗೋಪಿಕೆಯರೂ ಶ್ರೀಕೃಷ್ಣನನ್ನೂ ಕಾಮಿಸಲಿಲ್ಲವೇ?

06:14 16000 ಜನ ರಾಜಪುತ್ರಿಯರು ಶ್ರೀಕೃಷ್ಣನನ್ನು ಕಾಮಿಸಲಿಲ್ಲವೇ?

07:15 ಶೂರ್ಪಣಖೆಯ ಕಾಮ ಪರಿಹಾಸ್ಯ ಮತ್ತು ನಿಂದ್ಯ ಎನ್ನುವದಕ್ಕೆ ನಾಲ್ಕು ಕಾರಣಗಳು. 

11:58 ಒಬ್ಬರ ಸಂಸಾರವನ್ನು ಒಡೆದು ಮದುವೆಯಾಗಲು ಆಹ್ವಾನಿಸುವದು ತಪ್ಪಲ್ಲವೇ?

14:05 ಶೂರ್ಪಣಖೆಯ ಪ್ರಸಂಗವನ್ನೇ ರಾಕ್ಷಸನಾಶಕ್ಕೆ ನಿಮಿತ್ತ ಮಾಡಿಕೊಳ್ಳಲು ಕಾರಣ

18:03 ಯಾವ ಕಾಮ ನಿಂದ್ಯ? ಯಾವ ಕಾಮ ಶ್ರೇಷ್ಠ?

18:37 ಭಕ್ತರು ತಮಗೆ ಯೋಗ್ಯವಾದುದನ್ನು ಭಕ್ತಿಯಿಂದ ಬೇಡಿದರೆ ಸ್ವಾಮಿ ನೀಡಿಯೇ ನೀಡುತ್ತಾನೆ.

Play Time: 22:12

Size: 3.84 MB


Download Upanyasa Share to facebook View Comments
7192 Views

Comments

(You can only view comments here. If you want to write a comment please download the app.)
  • Sowmya,Bangalore

    12:45 PM, 28/10/2022

    🙏🙏🙏
  • Nalini Premkumar,Mysore

    10:47 PM, 09/10/2022

    🙏🙏🙏
  • Jyothi Gayathri,Harihar

    4:38 AM , 09/10/2022

    🙏🙏🙏🙏🙏