Upanyasa - VNU1055

14 ರಾಕ್ಷಸರ ಸಂಹಾರ

ಶ್ರೀಮದ್ ರಾಮಾಯಣಮ್ — 168

ಖರ ಕಳುಹಿಸಿದ ಅತ್ಯಂತ ಕ್ರೂರರಾದ ಹದಿನಾಲ್ಕು ರಾಕ್ಷಸರನ್ನು ಶ್ರೀರಾಮದೇವರು ಹದಿನಾಲ್ಕು ಬಾಣಗಳಿಂದ ಏಕಕಾಲಕ್ಕೆ ಸಂಹರಿಸಿದ ಘಟನೆಯ ಚಿತ್ರಣ.

01:48 ಖರನ ಪೌರುಷದ ಮಾತುಗಳು

06:22 ಶೂರ್ಪಣಖೆಯ ಕಾಮ

11:23 ದುಷ್ಟಕಾಮವನ್ನು ಗುರುತಿಸುವದು, ಕಳೆದುಕೊಳ್ಳುವದು ಹೇಗೆ

18:32 ಹದಿನಾಲ್ಕು ಕ್ರೂರ ರಾಕ್ಷಸರಿಗೆ ಆದೇಶ

22:35 ಸೀತೆಯನ್ನು ರಕ್ಷಿಸಲು ಲಕ್ಷ್ಮಣರಿಗೆ ಆದೇಶ

24:32 ರಾಮ-ರಾಕ್ಷಸರ ಯುದ್ಧ

29:50  14 ನಾರಾಚಗಳಿಂದ 14 ರಾಕ್ಷಸರ ಸಂಹಾರ

33:25 ಶೂರ್ಪಣಖೆಗೆ ಖರನ ಬೈಗುಳ

36:24 ಖರನನ್ನು ನಿಂದಿಸಿದ ಶೂರ್ಪಣಖೆPlay Time: 44:59

Size: 3.84 MB


Download Upanyasa Share to facebook View Comments
10243 Views

Comments

(You can only view comments here. If you want to write a comment please download the app.)
  • Sowmya,Bangalore

    1:35 PM , 28/10/2022

    🙏🙏🙏