Upanyasa - VNU1056

ಅಪಶಕುನಗಳನ್ನು ಕಡೆಗಣಿಸಬಾರದು

ಶ್ರೀಮದ್ ರಾಮಾಯಣಮ್ — 169

ರಾಕ್ಷಸರ ಸಂಹಾರವನ್ನು ನಿರಂತರ ಅಪೇಕ್ಷಿಸುತ್ತಿದ್ದ ಪ್ರಕೃತಿ, ಶ್ರೀರಾಮಚಂದ್ರನ ಮೇಲೆ ಯುದ್ಧಕ್ಕೆ ಹೊರಟ ಖರ ಮತ್ತು ಅವನ ಸೈನ್ಯಕ್ಕೆ ಅಪಶಕುನಗಳ ಮುಖಾಂತರ ನೀಡಿದ ಸೂಚನೆಗಳು. 


02:12 ಯುದ್ಧಕ್ಕೆ ಸಜ್ಜಾದ ರಾಕ್ಷಸಸೈನ್ಯ

14:34 ದುಷ್ಟರ ನಾಶಕ್ಕೆ ಪ್ರಕೃತಿಯ ಸೂಚನೆ

15:59 ರಕ್ತದ ಮಳೆ 

17:29 ಮುಗ್ಗರಿಸಿದ ಕುದುರೆಗಳು

19:03 ಕಪ್ಪಾದ ಸೂರ್ಯನ ಸುತ್ತ ಭಯಂಕರ ರಕ್ತಚಕ್ರ

20:24 ಧ್ವಜದ ಮೇಲೆ ಬಂದು ಕುಳಿತ ರಣಹದ್ದು

21:15 ಕರ್ಕಶಸ್ವರದಲ್ಲಿ ಕ್ರೂರಮೃಗಗಳ ವಿಕೃತಧ್ವನಿ

22:40 ಇದ್ದಕ್ಕಿದ್ದಂತೆ ಕವಿದ ಕಗ್ಗತ್ತಲೆ

24:12 ಅಪಶಕುನಗಳ ಅರ್ಥ

25:23 ಬೆಂಕಿಯುಗುಳುತ್ತ ಊಳಿಟ್ಟ ನರಿಗಳು

26:37 ಮತ್ತಷ್ಟು ಅಪಶಕುನಗಳು

30:55 ಅಪಶಕುನಗಳನ್ನು ಲೆಕ್ಕಿಸದ ಖರ

34:39 ಯುದ್ಧ ನೋಡಲು ಆಕಾಶದಲ್ಲಿ ನೆರೆದ ದೇವ-ಋಷಿ-ಚಕ್ರವರ್ತಿಗಳು

Play Time: 36:49

Size: 3.84 MB


Download Upanyasa Share to facebook View Comments
6433 Views

Comments

(You can only view comments here. If you want to write a comment please download the app.)
  • Sowmya,Bangalore

    4:59 PM , 29/10/2022

    🙏🙏🙏
  • Nalini Premkumar,Mysore

    10:26 AM, 14/10/2022

    ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಈ ಭಾಗ ದ ರಾಮಾಯಣ ದಲ್ಲಿ ಅಪಶಕುನ ದ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ ಅನೇಕ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೆವೆ ಧನ್ಯ ವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು 🙏🙏🙏