Upanyasa - VNU1057

ಶ್ರೀರಾಮರ ಯುದ್ಧತಂತ್ರ

ಶ್ರೀಮದ್ ರಾಮಾಯಣಮ್ — 170

ರಾಕ್ಷಸರು ಪ್ರಯೋಗ ಮಾಡಿದ ಬಾಣದಿಂದ ತೊಂದರೆಗೊಳಗಾದವನಂತೆ ನಟಿಸಿ, ಅವರಿಗೆ ತಾವೇ ಪರಾಕ್ರಮಿಗಳು ಎಂಬ ಭ್ರಮೆಯನ್ನು ಮೂಡಿಸಿ, ನಂತರ ಅವರನ್ನು ಸ್ವಾಮಿ ಸುಲಭವಾಗಿ ಸಂಹರಿಸಿದ ಲೀಲಾಯುದ್ಧದ ಚಿತ್ರಣ.


01:51 12 ಮಹಾಕ್ರೂರಿ ರಾಕ್ಷಸರ ಯುದ್ಧೋತ್ಸಾಹ

05:51 ಕವಚಶೋಭಿತ ಶ್ರೀರಾಮ

07:44 ಒಬ್ಬನೇ ಶ್ರೀರಾಮ 14000 ರಾಕ್ಷಸರೊಂದಿಗೆ ಯುದ್ಧ ಮಾಡುವ ಪರಿಯನ್ನು ನೋಡಲು ಆಕಾಶದಲ್ಲಿ ನೆರೆದ ಚಕ್ರವರ್ತಿ-ಋಷಿ-ದೇವತೆಗಳು

10:10 ಶ್ರೀರಾಮೋ ರಣಪಂಡಿತಃ

18:40 ಶ್ರೀರಾಮನ ಲೀಲಾಯುದ್ಧ

21:30 ರಕ್ತ ಸುರಿದಂತೆ, ಏಟಾದವನಂತೆ ದೇವರು ವಿಡಂಬನೆ ಮಾಡಲು ಕಾರಣ 

26:02 ಬಳಲಿದವನಂತೆ ತೋರುವದೂ ಯುದ್ಧತಂತ್ರ

37:37 ರಾಕ್ಷಸರ ಎದೆಯಲ್ಲಿ ನಡುಕವನ್ನು ಹುಟ್ಟಿಸಿದ ಶ್ರೀರಾಮನ ಭೈರವಧ್ವನಿ

38:24 ಗಂಧರ್ವಾಸ್ತ್ರದಿಂದ ರಾಕ್ಷಸರ ಸಂಹಾರ

Play Time: 43:43

Size: 3.84 MB


Download Upanyasa Share to facebook View Comments
6679 Views

Comments

(You can only view comments here. If you want to write a comment please download the app.)
 • Sowmya,Bangalore

  5:44 PM , 30/10/2022

  🙏🙏🙏
 • K.S.SURESH,BANGALORE

  7:49 PM , 16/10/2022

  Extraordinary upanyaasa. We were in war field to have first hand experience. Thanks guruji.

  Vishnudasa Nagendracharya

  ಶ್ರೀಹರಿ ವಾಯು ದೇವತಾ ಗುರುಗಳು ನಿಂತು ಮಾಡಿಸುತ್ತಿರುವ ಕಾರ್ಯ. ಅವರ ಚರಣಾನುಗ್ರಹ.