Upanyasa - VNU1058

ದೂಷಣ ತ್ರಿಶಿರರ ಸಂಹಾರ

ಶ್ರೀಮದ್ ರಾಮಾಯಣಮ್ — 171

5000 ರಾಕ್ಷಸರೊಂದಿಗೆ ಆಕ್ರಮಣ ಮಾಡಿದ ದೂಷಣ, ಮಹಾಕಪಾಲ, ಸ್ಥೂಲಾಕ್ಷ, ಪ್ರಮಾಥಿಗಳನ್ನು ಕೊಂದು ಹಾಕಿದ ಶ್ರೀರಾಮರು ಅಪಾರ ರಣೋತ್ಸಾಹದ ತ್ರಿಶಿರ ಮೂರು ತಲೆಗಳನ್ನು ಕತ್ತರಿಸಿ ಹಾಕಿದ ರೋಮಾಂಚಕಾರಿ ಘಟನೆಯ ಚಿತ್ರಣ.

01:59 5000 ರಾಕ್ಷಸರೊಂದಿಗೆ ದೂಷಣನ ಆಕ್ರಮಣ

04:21 ದೂಷಣನ ಸಾರಥಿ ಧನುಷ್ಯಗಳ ವಿನಾಶ

07:08 ದೂಷಣನ ದಾರುಣ ಮರಣ

12:21 ಯುದ್ಧಭೂಮಿಯಲ್ಲಿ ವಾಲ್ಮೀಕಿಗಳ ಅದ್ಭುತ ದೃಷ್ಟಾಂತ

12:56 ಪ್ರಮಾಥಿ ಸ್ಥೂಲಾಕ್ಷ ಮಹಾಕಪಾಲರ ದಾರುಣ ಸಾವು

14:51 ಒಂದೇ ಕ್ಷಣದಲ್ಲಿ 5000 ಬಾಣಗಳಿಂದ 5000 ರಾಕ್ಷಸರ ಸಂಹಾರ

17:59 ಶಸ್ತ್ರ ಅಸ್ತ್ರಗಳಿಗಿರುವ ವ್ಯತ್ಯಾಸ, ಅಸ್ತ್ರಗಳ ಮಹಿಮೆ

23:49 ಖರನನ್ನು ತಡೆದು ಯುದ್ಧಕ್ಕೆ ಬಂದ ತ್ರಿಶಿರ

Play Time: 35:07

Size: 3.84 MB


Download Upanyasa Share to facebook View Comments
7000 Views

Comments

(You can only view comments here. If you want to write a comment please download the app.)
 • Sowmya,Bangalore

  12:52 PM, 31/10/2022

  🙏🙏🙏
 • Roopavasanth,Banglore

  2:39 PM , 17/10/2022

  Hare srinivasa gurugalige namskaara namma ramadevaru asurarannu samhaara maadida kathe paramadbutavaagide.. Ramadevarige jayavagali.. Jay Sree raam.