Upanyasa - VNU1059

ಅಸುರಜನಮೋಹನಕ್ಕೆ ಕಾರಣಗಳು

ಶ್ರೀಮದ್ ರಾಮಾಯಣಮ್ — 172

ಭಯಬಿದ್ದ ಖರನಿಗೆ ರಣೋತ್ಸಾಹ ಮೂಡಿಸಲು, ಶ್ರೀರಾಮ ಮಾಡಿದ ಯುದ್ಧತಂತ್ರದ ಮತ್ತು ಅಸುರಜನಮೋಹನದ ಹಿಂದಿರುವ ಕಾರಣದ ವಿವರಣೆ


01:03 ಶ್ರೀರಾಮರ ಪರಾಕ್ರಮ ಕಂಡು ಭೀತನಾದ ಖರ

03:22 ಖರ ರಾಮರ ಅಸ್ತ್ರಯುದ್ಧ

08:59 ಶ್ರೀರಾಮನ ಧನುಷ್ಯ ಕವಚಗಳನ್ನು ಮುರಿದ ಖರ

10:32 ಶ್ರೀರಾಮನ ಯುದ್ಧತಂತ್ರ ಮತ್ತು ಅಸುರಜನಮೋಹಕ ನಟನೆ

15:53 ಶಾರ್ಙ್ಗಧನುಷ್ಯವನ್ನು ತೆಗೆದುಕೊಂಡ ಶ್ರೀರಾಮ

18:29 ಖರನ ಧ್ವಜ, ರಥ, ಕುದುರೆ, ಸಾರಥಿ, ಧನುಷ್ಯ, ಬಾಣ, ಕವಚಗಳ ವಿನಾಶ

26:48 ತಾನು ತೊಂದರೆಗೊಳಗಾದಂತೆ ತೋರುವ ಯುದ್ಧತಂತ್ರದ ಬಳಕೆಗೆ ಕಾರಣ

31:46 ಅಸುರಜನಮೋಹನ ಎನ್ನುವದರ ವಿವರಣೆ

33:20 ಉತ್ತಮ ಮಧ್ಯಮ ಅಧಮರು ರಾಮಾಯಣದಿಂದ ಪಡೆಯುವ ಫಲ

36:14 ರಾಮನಂತಹ ಮಗ/ಗಂಡ ಬೇಡ, ರಾವಣನಂತವನು ಬೇಕು ಎನ್ನುವ ಜನರಿಗೆ ಉತ್ತರ

Play Time: 42:26

Size: 3.84 MB


Download Upanyasa Share to facebook View Comments
7540 Views

Comments

(You can only view comments here. If you want to write a comment please download the app.)
 • Sowmya,Bangalore

  1:07 PM , 01/11/2022

  🙏🙏🙏
 • Nalini Premkumar,Mysore

  11:46 PM, 19/10/2022

  ಹರೆ ಶ್ರೀನಿವಾಸ ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು         ರಾಮಾಯಣದ ಈ ಭಾಗ ದ ಲ್ಲಿ ಅನೇಕ ವಿಷಯಗಳನ್ನು ತಿಳಿದುಕೊಂಡೆವು ಯುದ್ಧ ತಂತ್ರ ದ ಬಗ್ಗೆ ..... ಉತ್ತಮರು, ಮಧ್ಯಮರು, ಅಧಮರು ಭಗವಂತನನ್ನು ತಿಳಿಯುವ ಬಗ್ಗೆ..... ಕಲಿಯುಗದ ಜನಕ್ಕೆ ರಾಮ ರಾವಣರ ಬಗೆ ಇರುವ ಅಭಿಪ್ರಾಯ.... ಎಲ್ಲವೂ ಅಧ್ಭುತ ವಾಗಿದೆ ಗುರುಗಳೇ ಧನ್ಯವಾದಗಳು ಗುರುಗಳೇ ಭಕ್ತಿ ಪೂರ್ವಕ ಪ್ರಣಾಮಗಳು ಕೋಟಿ ಕೋಟಿ ಪ್ರಣಾಮಗಳು ಗುರುಗಳೇ 🙏🙏🙏
 • Laxmi Padaki,Pune

  11:47 AM, 19/10/2022

  ಪರಮ ಪೂಜ್ಯ ಶ್ರೀ ಆಚಾರ್ಯರಿಗೆ ನಮೋ ನಮಃ. ನಿಮ್ಮಿಂದ ಕೇಳಿದಾಗಲೇ ನಿಜ ರಾಮಾಯಣದ ಅರ್ಥ ತಿಳಿಯಲು ಸಾಧ್ಯವಾಗುತ್ತದೆ. ಇಲ್ಲವಾದರೆ ನೀವು ಹೇಳಿದಂತೆ ಶ್ರೀ ರಾಮಚಂದ್ರನ ಮತ್ತು ರಾವಣರ ಸ್ವಭಾವದ ಅಂತರ ತಿಳಿಯಲು ಈಗಿನವರಿಗಂತೂ ಸಾಧ್ಯವೇಇಲ್ಲ.ಧನ್ಯವಾದಗಳು.👌👌🙏🙏