Upanyasa - VNU1060

ಖರನ ಸಂಹಾರ

ಶ್ರೀಮದ್ ರಾಮಾಯಣಮ್ — 173

ನಮ್ಮ ಸ್ವಾಮಿ ಪರಮಾದ್ಭುತ ಕ್ರಮದಲ್ಲಿ ಖರಾಸುರನ ಸಂಹಾರ ಮಾಡಿದ ರೋಮಾಂಚಕಾರಿ ಘಟನೆಯ ಚಿತ್ರಣ

02:01 ವೀರರ ಮಧ್ಯದಲ್ಲಿ ವಾಗ್ಯುದ್ಧಕ್ಕೆ ಕಾರಣ

05:09 ದೇವರು ಯಾರನ್ನೂ ಪ್ರೀತಿಸುವದಿಲ್ಲ, ದ್ವೇಷಿಸುವದಿಲ್ಲ 
ನ ಮೇ ದ್ವೇಷ್ಯೋಸ್ತಿ ನ ಪ್ರಿಯಃ

10:14 ಖರ ಮಾಡಿದ ಅಪರಾಧಗಳು

12:22 ಲೋಕಕಂಟಕರನ್ನು ಕೊಲ್ಲುವ ಅಧಿಕಾರ ಪ್ರತಿಯೊಬ್ಬನಿಗೂ ಇದೆ

13:40 ಯಾವ ಹಾವನ್ನು ಕೊಲ್ಲಬೇಕು, ಯಾವುದನ್ನು ಕೊಲ್ಲಬಾರದು?

19:25 ಕಾಮಲೋಭಗಳಿಂದ ದುಷ್ಟಕಾರ್ಯ ಮಾಡುವವನ ನಾಶ ನಿಶ್ಚಿತ

27:12 ಶ್ರೀರಾಮನನ್ನು ನಿಂದಿಸಿದ ಖರ

31:21 ಖರನ ಗದೆಯನ್ನು ಪುಡಿ ಮಾಡಿದ ರಾಮಬಾಣ

32:37 ಮಂತ್ರಗಳಿಂದ ಹಾವುಗಳನ್ನು ಮಣಿಸಬಹುದೇ?

38:06 ಮುನಿಗಳಿಗೆ ಅಭಯವಿತ್ತ ಶ್ರೀರಾಮ

40:36 ಜನಸ್ಥಾನ (ಪಂಚವಟಿ) ಕ್ಷೇತ್ರದಲ್ಲಿ ಸಾಧನೆ ಮಾಡಿದರೆ ಭೋಗಸಹಿತ ಸಾಧನಜನ್ಮಗಳು ದೊರೆಯುತ್ತವೆ

45:01 ಖರನ ಸಂಹಾರ

52:04 ಖರಸಂಹಾರಿ ಶ್ರೀರಾಮನ ಮೇಲೆ ದೇವತೆಗಳ ಪುಷ್ಪವೃಷ್ಟಿ, ದುಂದುಭಿನಾದ

56:42 ಖರಸಂಹಾರಿ ಶ್ರೀರಾಮರನ್ನು ಆಲಂಗಿಸಿ ಹರ್ಷಿಸಿದ ಸೀತಾದೇವಿಯರು

Play Time: 61:02

Size: 3.84 MB


Download Upanyasa Share to facebook View Comments
6903 Views

Comments

(You can only view comments here. If you want to write a comment please download the app.)
 • Sowmya,Bangalore

  2:21 PM , 03/11/2022

  🙏🙏🙏SriRamachandra🙏🙏🙏
 • Roopavasanth,Banglore

  12:56 PM, 24/10/2022

  Sree gurubyonamha 
  Namma ramachandradevarige jayavaagali.. Jay Sree raam.. Excellent pravachana.. Ramadevara paraakrama adbutavaadadu. Sree rama jaya raama
 • Laxmi Padaki,Pune

  10:47 AM, 22/10/2022

  ಪರಮ ಪೂಜ್ಯ ಶ್ರೀ ಆಚಾರ್ಯರಿಗೆ ನಮೋ ನಮಃ. ಅದ್ಬುತ ನಿಮ್ಮ ಉಪನ್ಯಾಸ ಗಳು. ನಾವೆ ಧನ್ಯರು.ಆ ಭಗವಂತನು ನಿಮಗೆ ಸದಾ ಇದೇರೀತಿ ಶಕ್ತಿ ಸಾಮರ್ಥ್ಯ ಕೊಟ್ಟು ಎಲ್ಲರನ್ನು ಪಾವನರನ್ನಾಗಿ ಮಾಡಲಿ.ಅದ್ಭುತ ನಿಮ್ಮ ಉಪನ್ಯಾಸ ಗಳು. ಭಕ್ತಿ ಮತ್ತು ರೋಮಾಂಚಕ ವಾಗಿರುತ್ತವೆ.ಬೆಲೆ ಕಟ್ಟಲಾಸಾಧ್ಯ.👌👌🙏🙏
 • Nalini Premkumar,Mysore

  4:18 PM , 21/10/2022

  ಹರೆ ಶ್ರೀನಿವಾಸ ಗುರುಗಳೇ ಪರಮ ಅಧ್ಬುತ ಗುರುಗಳೇ ಕೇಳುತ್ತಿದ್ದರೆ ರೋಮಾಂಚನ ವಾಗುತ್ತದೆ ದನ್ಯೋಸ್ಮಿ 🙏🙏🙏