Upanyasa - VNU1061

ರಾವಣನಿಗೆ ಮುಟ್ಟಿದ ಸುದ್ದಿ

ಶ್ರೀಮದ್ ರಾಮಾಯಣಮ್ — 174

ರಾಕ್ಷಸರ ನಾಶ ಮತ್ತು ಶ್ರೀರಾಮದೇವರ ಬಲದ ಕುರಿತು ರಾವಣನಿಗೆ ತಿಳಿಸಿದ ಶೂರ್ಪಣಖೆ ಅವಿಕಂಪನರು. 

03:16 ರಾವಣನ ವೈಭವವನ್ನು ಕಂಡು ಸಿಟ್ಟಾದ ಶೂರ್ಪಣಖೆ

14:03 ರಾಕ್ಷಸರ ಸಂಹಾರದ ಸುದ್ಧಿಯನ್ನು ತಿಳಿಸಿದ ಶೂರ್ಪಣಖೆ

17:22 ಶೂರ್ಪಣಖೆಯನ್ನು ಮತ್ತೆ ಸಿಟ್ಟಿಗೆ ತರಿಸಿದ ರಾವಣನ ಪ್ರಶ್ನೆಯ ಕ್ರಮ

19:01 ಶೂರ್ಪಣಖೆಯ ಕಾಮ

20:09 ಶ್ರೀರಾಮನ ಧನುಷ್ಯ ಬಾಣಗಳ ಸೊಬಗು ಮತ್ತು ಶಕ್ತಿ

24:02 ಸೀತೆಯ ಬಗ್ಗೆ ರಾವಣನಲ್ಲಿ ಕಾಮ ಹುಟ್ಟಿಸಿದ ಶೂರ್ಪಣಖೆ

26:50 ತನ್ನ ಕಿವಿ ಮೂಗುಗಳ ನಾಶದ ಕುರಿತು ಶೂರ್ಪಣಖೆಯ ಹಸಿಹಸಿ ಸುಳ್ಳು

29:46 ರಾಮನನ್ನು ಕೊಲ್ಲಲು ಸಾಧ್ಯವಿಲ್ಲ ಎಂದ ಅಕಂಪನ

36:19 ಸೀತೆಯನ್ನು ಅಪಹರಿಸಲು ಅಕಂಪನನ ಸೂಚನೆ

40:19 ರಾವಣನಿಗೆ ಸುದ್ದಿ ಮೊದಲು ತಿಳಿಸಿದ್ದು ಶೂರ್ಪಣಖೆಯೋ ಅಕಂಪನನೋ?

Play Time: 44:56

Size: 3.84 MB


Download Upanyasa Share to facebook View Comments
6564 Views

Comments

(You can only view comments here. If you want to write a comment please download the app.)
 • Sowmya,Bangalore

  2:09 PM , 04/11/2022

  🙏🙏🙏
 • Laxmi Padaki,Pune

  12:29 PM, 28/10/2022

  👌👌🙏🙏
 • Laxmi Padaki,Pune

  12:29 PM, 28/10/2022

  👌👌🙏🙏
 • Nalini Premkumar,Mysore

  9:18 PM , 27/10/2022

  🙏🙏🙏