Upanyasa - VNU1062

ಮಾರೀಚನ ಹಿತವಚನ

ಶ್ರೀಮದ್ ರಾಮಾಯಣಮ್ — 175

ಸೀತೆಯನ್ನು ಅಪಹರಿಸುವದು, ಶ್ರೀರಾಮನ ವೈರವನ್ನು ಕಟ್ಟಿಕೊಳ್ಳುವದು ಇಡಿಯ ರಾಕ್ಷಸಕುಲದ ನಾಶಕ್ಕೆ ಕಾರಣ ಎಂದು ಮಾರೀಚ ರಾವಣನಿಗೆ ತಿಳಿಹೇಳುವ ಪ್ರಸಂಗ. 

01:02 ಸೀತೆಯ ಅಪಹಾರಕ್ಕೆ ರಾವಣನ ಕಾರಣ

02:58 ಅಪಹಾರಕ್ಕೆ ಬಳಸಿದ್ದು ಪುಷ್ಪಕವನ್ನಲ್ಲ, ಕತ್ತೆಗಳ ರಥವನ್ನು

06:17 ಮಾರೀಚನ ಆಶ್ರಮದಲ್ಲಿ ರಾವಣ

11:31 ಸೀತೆಯ ಬಗ್ಗೆ ನಿನಗೆ ಹೇಳಿದವರು ನಿನ್ನ ಶತ್ರುಗಳು

14:34 ಕಾಮದ ತೀವ್ರತೆಯಿಂದ ಮಾರೀಚನನ್ನು ಬೇಡಿದ ರಾವಣ

17:23 ರಾವಣ ಹೇಳಿದ ರಾಮನ ಕಥೆ

20:05 ಸೀತೆಯ ಅಪಹರಣಕ್ಕೆ ರಾವಣನ ಕುತಂತ್ರ

21:32 ಮಾರೀಚನ ಭಯಯುಕ್ತ ಹಿತವಚನಗಳು

26:57 ಮಾರೀಚನಿಂದ ರಾಮನ ಪ್ರಶಂಸೆ

Play Time: 39:30

Size: 3.84 MB


Download Upanyasa Share to facebook View Comments
6438 Views

Comments

(You can only view comments here. If you want to write a comment please download the app.)
  • No Comment