Upanyasa - VNU1064

ಮಾಯಾಮೃಗ

ಶ್ರೀಮದ್ ರಾಮಾಯಣಮ್ — 177

ಮಾಯಾಜಿಂಕೆಯನ್ನು ನಿರ್ಮಾಣ ಮಾಡಿ, ರಾಮ ಲಕ್ಷ್ಮಣರನ್ನು ದೂರ ಕಳುಹಿಸಿ ಸೀತೆಯನ್ನು ಅಪಹಾರ ಮಾಡಬಹುದು ಎನ್ನುವದು ರಾವಣನ ಯೋಜನೆ. ಆದರೆ, ರಾವಣನನ್ನು ಸಂಹರಿಸಲು ಜಗತ್ತಿನ ತಂದೆತಾಯಿಗಳೇ ಬೀಸಿದ ಬಲೆಯಿದು ಎಂದು ನಮಗಿಲ್ಲಿ ಅರ್ಥವಾಗುತ್ತದೆ. 

07:08 ಮಾಯಾಮೃಗದ ಅದ್ಭುತ ಸೌಂದರ್ಯ

14:26 ಮಾಯಾಮೃಗವನ್ನು ಕಂಡು ಅಂಜಿದ ಇತರ ಜಿಂಕೆಗಳು

16:08 ಮಾಯಾಮೃಗವನ್ನು ಕಂಡ ಸೀತೆ

17:45 ರಾವಣ ಬೀಸಿದ ಬಲೆಯಲ್ಲವಿದು, ಸೀತಾರಾಮರು ರಾವಣನಿಗೆ ಬೀಸಿದ ಬಲೆಯಿದು

20:12 ಭಗವಂತನನ್ನು ಬಿಟ್ಟು ಇನ್ನಾವ ವಸ್ತುವೂ ಲಕ್ಷ್ಮೀದೇವಿಗೆ ಆಶ್ಚರ್ಯಕರವಲ್ಲ

27:01 ಮಾರೀಚನೇ ಮಾಯಾಮೃಗ ಎಂದ ಲಕ್ಷ್ಮಣರು

27:30 ಮಾಯಾಮೃಗವಾಗಲು ರಾವಣ ಮಾರೀಚನನ್ನೇ ಆರಿಸಿಕೊಳ್ಳಲು ಕಾರಣ

30:36 ಸಮಗ್ರ ರಾಕ್ಷಸಕುಲವಿನಾಶಕ್ಕೆ ಕಾರಣವಾದ ಸೀತಾದೇವಿಯರ ಮಾತು

Play Time: 34:56

Size: 3.84 MB


Download Upanyasa Share to facebook View Comments
7002 Views

Comments

(You can only view comments here. If you want to write a comment please download the app.)
 • Sowmya,Bangalore

  1:08 PM , 10/11/2022

  ಗುರುಗಳಿಗೆ ನಮಸ್ಕಾರ, ಅಮ್ಮ ಸೀತಮ್ಮ ತಂದೆ ಶ್ರೀರಾಮಚಂದ್ರ ಎಂಥಾ ವಿಡಂಬನೆ ಸ್ವಾಮಿ.. 🙏🙏🙏 ಅದ್ಭುತ🙏
 • C Guru Raja Rao,Hyderabad

  1:06 PM , 07/11/2022

  ಆಚಾರ್ಯಾ...
  ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ಲಕ್ಷ್ಮೀ ಸ್ತೊತ್ರ...ಯಾವದು, ಯಲ್ಲಿ ಸಿಗುವದು🙏🙏🙏

  Vishnudasa Nagendracharya

  ಶ್ರೀ ತ್ರಿವಿಕ್ರಮಪಂಡಿತಾಚಾರ್ಯರು ರಚಿಸಿರುವ ಶ್ರೀ ವಿಷ್ಣುಸ್ತುತಿಯಲ್ಲಿರುವ ಲಕ್ಷ್ಮೀಸ್ತುತಿಗಳು. 
  
 • Rajarao,Banglore

  2:50 PM , 02/11/2022

  🙏🙏🙏🙏🙏