Upanyasa - VNU1068

ಸಂನ್ಯಾಸಿಯಾಗಿ ಬಂದ ರಾವಣ

ಶ್ರೀಮದ್ ರಾಮಾಯಣಮ್ — 181

ಶ್ರೀರಾಮ ಲಕ್ಷ್ಮಣರಿಬ್ಬರೂ ಆಶ್ರಮದಿಂದ ಹೊರಟಾದ ಬಳಿಕ ರಾವಣ ಸಂನ್ಯಾಸಿಯಾಗಿ ಸೀತಾದೇವಿಯರ ಬಳಿ ಬಂದು ಮಾತನಾಡುವ ಘಟನೆಯ ವಿವರ. 
Play Time: 53:31

Size: 3.84 MB


Download Upanyasa Share to facebook View Comments
9137 Views

Comments

(You can only view comments here. If you want to write a comment please download the app.)
  • Sowmya,Bangalore

    2:06 PM , 15/11/2022

    ಗುರುಗಳಿಗೆ ನಮಸ್ಕಾರ.  
    ತಾಯಿ ಸೀತಮ್ಮ ಶ್ರೀರಾಮನ ಬಗ್ಗೆ ಆಡಿದ ಮಾತುಗಳು ಅದ್ಭುತ.. ಸ್ವಾಮಿ ಶ್ರೀರಾಮಚಂದ್ರ ಸದಾ ಕಾಲ ನಿನ್ನ ನಾಮ ಸಮ್ಮರಣೆ ಕೂಡು ತಂದೆ 🙏🙏🙏