Upanyasa - VNU119

ಕೃಷ್ಟಾಷ್ಟಮೀ ಅರ್ಘ್ಯಪ್ರದಾನ

ಶ್ರೀಕೃಷ್ಣಜನ್ಮಾಷ್ಟಮಿಯಂದು ಶ್ರೀಕೃಷ್ಣನಿಗೆ ಮತ್ತು ಚಂದ್ರನಿಗೆ ಅರ್ಘ್ಯ ನೀಡುವ ಕ್ರಮ. ಮಂತ್ರ ಮತ್ತು ಕ್ರಮದ ವಿವರಣೆಯೊಂದಿಗೆ. 

Play Time: 15 Minuts 28 Seconds

Size: 2.82 MB


Download Upanyasa Share to facebook View Comments
29365 Views

Comments

(You can only view comments here. If you want to write a comment please download the app.)
 • Vinutha,Bellary

  10:25 AM, 30/08/2021

  ಹರೇ ಶ್ರೀನಿವಾಸ.. ನನಿಗೆ ಕುಲದೇವತಾ ಕಳಶ ಪ್ರತಿಷ್ಠಾಪನ ಮಂತ್ರವನ್ನು ದಯಮಾಡಿ ತಿಳಿಸಿಕೊಡಿ..🙏🙏
 • H VenugopalRao,Ballari

  9:57 AM , 30/08/2021

  Very often download failed message comes, please allow us to download
 • Sathyanarayan,Bangalore

  4:26 AM , 30/08/2021

  🚼🙏👍
 • Ganesh k manglekar,Belagavi

  12:16 PM, 24/08/2021

  Bhramanaitarraru haigai Krishna asthmi annu acharisabaiku ????
 • Mallesh,Bangalore

  10:29 PM, 11/08/2020

  ಉಡುಪಿಯ ಪರ್ಯಾಯ ಶ್ರೀ ಗಳ ಪ್ರವಚನದಲ್ಲಿ ಸೆಪ್ಟೆಂಬರ 10 ಕೃಷ್ಣ ಜನ್ಮಾಷ್ಟಮಿ ಎಂದು ತಿಳಿಸಿದರು.. ಅದರ ಪ್ರಕಾರ ನಾನು ಇಂದು ಉಪವಾಸ ಮಾಡಲಿಲ್ಲ ಆದರೆ ಈಗ ತುಂಬಾ ಮನಸ್ಸಿಗೆ ಏನೋ ಬೇಸರ.. ಇವತ್ತಿನ ಈ ಶುಭ ದಿನವನ್ನು ವ್ಯರ್ಥ ಮಾಡಿಕೊಂಡೆ ಏನು ನೀವೇ ಹೇಳಬೇಕು..
 • Mallesh,Bangalore

  10:07 PM, 11/08/2020

  ಗುರುಗಳಿಗೆ ನನ್ನ ಭಕ್ತಿ ಪೂರಕ ನಮಸ್ಕಾರಗಳು...  ಉಡುಪಿಯ ಶ್ರೀ
 • SHREEHARI KALLAPUR,Bangalore

  8:02 PM , 11/08/2020

  ನಿಂಬೆ ಹಣ್ಣಿನ ಮಹತ್ವ ತಿಳಿಸಿ
 • Krishnamurthy S,Mysuru

  7:44 PM , 11/08/2020

  Vandanegalu
 • Kengal venkatesha achar,Sindhanur

  8:41 PM , 10/08/2020

  ಕೃಷ್ಣಜಯಂತಿ ವಿವರ ಕೊಟ್ಟಿದ್ದಕ್ಕೆ ಧನ್ಯವಾದಗಳು ಗುರುಗಳೇ.
 • Shrinidhi,Bagalkot

  5:44 PM , 10/08/2020

  Gurugale arghyavannu devare murthi mele bidabeka?
 • Satyanarayana R B,Bengaluru

  10:53 PM, 23/08/2019

  Dhanyosmi acharyare
 • SUMATI Y G,Bangalore

  9:22 PM , 23/08/2019

  ನಿಂಬೆ ಹಣ್ಣಿನ ಮಹತ್ವ ತಿಳಿಸಿ ಕೂಡಿ. ಧನ್ಯವಾದಗಳು
 • Shrikant,Surathkal

  10:53 PM, 02/09/2018

  Americadalli ಮಾಡಿದ vihita karmagalige ಫಲ unte?

  Vishnudasa Nagendracharya

  ಉಪವಾಸ, ಹರಿಸ್ಮರಣೆಗಳಿಗೆ ನಿಶ್ಚಿತ ಫಲವುಂಟು. (ಅದೂ ಸಹ ಸ್ಪಷ್ಟವಾಗಿ ನಿರ್ಣಯಿಸಲ್ಪಟ್ಟ ತಿಥಿಯಲ್ಲಿ ಮಾಡಿದಾಗ. ಭಾರತಕ್ಕೆ ಅನುಸಾರಿಯಾಗಿ ಅಲ್ಲಿ ಮಾಡಬಾರದು) 
  
  ಹರಿಸ್ಮರಣೆಗಂತೂ ಯಾವ ವಿಧಿ ನಿಷೇಧಗಳಿಲ್ಲ. 
  
  ಆದರೆ ಅರ್ಘ್ಯ-ಪೂಜಾ ಇತ್ಯಾದಿ ಕರ್ಮಗಳು ಫಲಪ್ರದವಲ್ಲ. 
  
  ಹಾಗಂತ ಕರ್ಮಗಳನ್ನು ಮಾಡದೇ ಇರಬಾರದು. ಮಾಡದೇ ಬಿಟ್ಟರೆ ಅಭ್ಯಾಸವೇ ತಪ್ಪಿ ಬಿಡುತ್ತದೆ. ಆಮೇಲೆ ಮಾಡಬೇಕೆಂದರೂ ಮಾಡಲು ಅತೀ ಕಷ್ಟವಾಗುತ್ತದೆ. ಎರಡನೆಯದು ಮಾನಸಿಕ ತೃಪ್ತಿಗಾಗಿ. 
 • Ravi Teja S Joshi,Hyderabad

  10:31 AM, 03/09/2018

  Arghya ನಂತರ ನಿಂಬೆ ಎನ್ನು ಏನು ಮಾಡಬೇಕು ದಯವಿಟ್ಟು ತಿಳಿಸಿರಿ

  Vishnudasa Nagendracharya

  ವಿಸರ್ಜಿಸಬೇಕು. 
 • H. Suvarna kulkarni,Bangalore

  10:27 PM, 15/08/2017

  ಗುರುಗಳಿಗೆ ಪ್ರಣಾಮಗಳು ನಾವುಅಮೆರಿಕಾಗೆ ಬಂದಿದ್ದರೂ ನಿಮ್ಮ ಉಪನ್ಯಾಸ ಲೇಖನ ಓದಿ ಕೇಳಿ ಮುಂದಿನ ಕೆಲಸ ನೀವು ತಿಳಿಸಿದಂತೆ ನಿನ್ನೆಯ ದಿನ ಅಘ೯ ಪ್ರಧಾನ ಮಾಡಿದೆವು ರಘುತ್ತಮ ರಾವ್ ಅವರು ತಿಳಿಸಿದಂತೆ ಸಾಮಾನ್ಯ ಜನರ ಮೇಲೆ ನಿಮಗಿರುವ ಕಳಕಳಿ ಮತ್ತು ಕಾಳಜಿ ಸಣ್ಣ ಸಣ್ಣ ಪ್ರಶ್ನೆ ಗಳಿಗೂ ಬೇಸರಿಸದೆ ಸರಿಯಾದ ಮಾಗ೯ದಶ೯ನ ಮಾಡುತ್ತೀರಿ ಈ ಜ್ಞಾನ ಕಾಯ೯ದಲ್ಲಿ ತಮಗೆ ಸದಾ ಯಶಸ್ಸು ಸಿಗಲಿ ನಮ್ಮಂಥ ಸಾಮಾನ್ಯರು ಉದ್ಧಾರ ವಾಗಲಿ ಎಂದು ಆಶಿಸುವೆ ನಮೋ ನಮಃ
 • Dr Prasanna Govindacharya Raichur,Yalavigi. 581118

  7:47 AM , 15/08/2017

  ಸಾಷ್ಟಾಂಗ ಪ್ರಣಾಮಗಳು ತಮ್ಮ ಅನನ್ಯವಾದ ಮಾರ್ಗದರ್ಶನದಲ್ಲಿ ನಿನ್ನೆ ಕ್ರಷ್ಣ ಜನ್ಮಾಷ್ಟಮಿ ಪ್ರಯುಕ್ತ ಅರ್ಘ್ಯ ,ಅರ್ಚನೆ ಮಾಡಿದೆನು ಈ ಕಾರ್ಯ ನೆರೆವೆರಿಸಿದ ಆ ಭಗವಂತನಿಗೆ ಅನಂತ ಪ್ರಣಾಮ
 • Raghoottam Rao,Bangalore

  6:35 AM , 15/08/2017

  Samanya janara mele taavu toruttiruva karune apara, Gurugale 
  
  Namma punyavellavoo tamma padakke samarpita.
 • B Krishnamurthi,Kamalapur

  5:12 AM , 15/08/2017

  Namaskaragalu,
 • Sathyanarayana R B,Bangalore

  12:29 AM, 15/08/2017

  Nimma anugrahadinda indu shaastroktavagi arghya Pradhana madide acharyare.......Sri gurubhyonamaha
 • Anjana,Bangalore

  12:25 AM, 15/08/2017

  Thank you
 • LAKSHMINARAYANA.v,Ballari

  11:27 PM, 14/08/2017

  Danyavadagalu
 • vani,chickaballapura

  10:48 PM, 14/08/2017

  ಬಹಳ ಚೆನ್ನಾಗಿದೆ ಆಚಾರ್ಯ ರೆ ಧನ್ಯವಾದಗಳು
 • mudigal sreenath,bangalore

  2:26 PM , 14/08/2017

  sreekrishnaya namaha.acharyarige namaskaragalu
 • Kiran Kulkarni,Bangalore

  1:56 PM , 14/08/2017

  Tumba dhanyavadagalu acharyare!! Nanage ondu prashne ide. Nanu night shift nalli kelasa maduttiddene. So navu beligge athava madhyanha Arghya kodabahude. Inthaha prashne keliddakke dayavittu kshamisi. Dhanyavadagalu
 • ಮಹಾಲಕ್ಷ್ಮೀ,ತುಮಕೂರು

  12:40 PM, 14/08/2017

  Bahala dhanyavadhagalu Gurugale
 • Guruprasad Patwari,Bangalore

  7:48 AM , 14/08/2017

  Arghya explained simple way which was heared in the audio fabulous anantha koti namaskaragalu
 • Poornima Venkatesh,Mysore

  5:52 AM , 14/08/2017

  Simplest way to give Arghya on Krishna Janmashtami day with meaning. Very beautifully explained. It takes 5 minutes to perform after listening.  The best part is we will be doing knowing the meaning.  It cannot get any simpler than this. Thank you Acharyare. This is definitely one of your best narrations. Nimage namanagalu.
 • Poornapragna,Bangalore

  9:25 PM , 12/08/2017

  ಅದ್ಭುತ ಆಚಾರ್ಯರೇ