Upanyasa - VNU137

BV02 ಸಂಸ್ಕೃತಕ್ಕೆ ಲಿಪಿ ಇದೆ

09/08/2016

ಸಂಸ್ಕೃತಕ್ಕೆ ಲಿಪಿಯಿದೆಯೋ ಇಲ್ಲವೋ ಎನ್ನುವ ವಿಷಯದ ಕುರಿತ ಚರ್ಚೆಯಲ್ಲಿ ಹನುಮಂತದೇವರು ಪುಸ್ತಕವನ್ನು ಹಿಡಿದು ಅಧ್ಯಯನ ಮಾಡುತ್ತಿದ್ದರು ಎಂಬ ರಾಮಾಯಣದ ವಚನ, ಮತ್ತು ಹಯಗ್ರೀವದೇವರ ಕೈಯಲ್ಲಿ ಪುಸ್ತಕವಿದೆ ಎಂಬ ಆಚಾರ್ಯರ ವಚನಗಳ ಆಧಾರದ ಮೇಲೆ ಸಂಸ್ಕೃತಕ್ಕೆ ಲಿಪಿಯಿದೆ ಎಂದು ಸಮರ್ಥವಾಗಿ ಪ್ರತಿಪಾದಿಸಲಾಗಿದೆ. ಯಾವುದರಲ್ಲಿ ಗ್ರಂಥ ಲಿಪಿಯ ರೂಪದಲ್ಲಿರುತ್ತದೆಯೋ ಅದನ್ನೇ ಪುಸ್ತಕ ಎನ್ನುತ್ತಾರೆ. ಪರಮಾತ್ಮನ ಕೈಯಲ್ಲಿರುವದು ವೇದಗಳ ಪುಸ್ತಕ, ವೇದಗಳಿರುವದು ಸಂಸ್ಕೃತದಲ್ಲಿ ಹೀಗಾಗಿ ಸಂಸ್ಕತಕ್ಕೆ ಲಿಪಿಯಿದೆ ಎಂದು ನಿಸ್ಸಂಶಯವಾಗಿ ಸಿದ್ಧವಾಗುತ್ತದೆ.

Play Time: 41 Minuts 10 Seconds

Size: 7.13 MB


Download Upanyasa Share to facebook View Comments
2742 Views

Comments

(You can only view comments here. If you want to write a comment please download the app.)
  • No Comment