Upanyasa - VNU144

BV09 ತಾತ್ಪರ್ಯನಿರ್ಣಯ ವಾಕ್ಯದ ಚರ್ಚೆ

22/08/2016

ಕೃಷ್ಣ ಹುಟ್ಟಿದ್ದು ಭಾದ್ರಪದದಲ್ಲಿ, ಶ್ರಾವಣದಲ್ಲಿ ಅಲ್ಲ ಎನ್ನುವದು ಬನ್ನಂಜೆಯ ನಿಲುವು. ಇದಕ್ಕೆ ಕಾರಣ ತಾತ್ಪರ್ಯನಿರ್ಣಯದ ಯಸ್ಮಿನ್ನಬ್ಧೇ ಭಾದ್ರಪದೇ ಎಂಬ ವಾಕ್ಯ. ಈ ವಾಕ್ಯದ ಅರ್ಥದ ವಿಸ್ತೃತವಾದ ಚರ್ಚೆಯನ್ನು ಮಾಡಿ, ಶ್ರೀ ವೇದಾಂಗತೀರ್ಥರು ಮುಂತಾದ ಪ್ರಾಚೀನ ಆಚಾರ್ಯರ ವಾಕ್ಯಗಳ ಮುಖಾಂತರ ಆಚಾರ್ಯರ ಅಭಿಪ್ರಾಯವನ್ನು ತಿಳಿಸಿ ಶ್ರೀಕೃಷ್ಣ ಅವತರಿಸಿದ್ದು ಶ್ರಾವಣದಲ್ಲಿಯೇ, ಭಾದ್ರಪದದಲ್ಲಿ ಅಲ್ಲ ಎಂದು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ. ಇದರ ಕುರಿತ ಲೇಖನ VNA084 

Play Time: 45 Minuts 19 Seconds

Size: 7.84 MB


Download Upanyasa Share to facebook View Comments
3292 Views

Comments

(You can only view comments here. If you want to write a comment please download the app.)
 • B Sudarshan Acharya,Udupi

  8:23 AM , 16/09/2018

  Praveen Mairapady ಅವರೇ ಉಡುಪಿಯ ಆಚರಣೆ ಕುರಿತು ಉತ್ತರ ಇಲ್ಲಿದೆ 
  
  https://taulavamadhvaparishat.wordpress.com/
 • pavan mairpady,udupi

  2:19 PM , 13/08/2017

  ಉಡುಪಿಯಲ್ಲೇಕೆ ಸಿಂಹ ಮಾಸಾಚರಣೆ?? ಇದು ಆಚಾರ್ಯ ಸಮ್ಮತವಲ್ಲವೇ??