Upanyasa - VNU145

BV10 ಜಯಂತೀನಿರ್ಣಯದ ಚರ್ಚೆ

22/08/2016

ಜಯಂತೀ ನಿರ್ಣಯದಲ್ಲಿ ಶ್ರೀಮದಾಚಾರ್ಯರು ಮಾಸವನ್ನು ಯಾಕೆ ಉಲ್ಲೇಖಿಸಿಲ್ಲ ಎಂಬ ಪ್ರಶ್ನೆಗೆ ಉತ್ತರ ನೀಡುವದರೊಂದಿಗೆ
“ರೋಹಿಣ್ಯಾಮರ್ಧರಾತ್ರೇ ತು ಯದಾ ಕಾಲಾಷ್ಟಮೀ ಭವೇತ್” ಎಂಬ ಆಚಾರ್ಯರ ವಾಕ್ಯದ ಅರ್ಥವಿವರಣೆ ಈ ಉಪನ್ಯಾಸದಲ್ಲಿದೆ. 

Play Time: 25 Minuts 06 Seconds

Size: 4.37 MB


Download Upanyasa Share to facebook View Comments
2895 Views

Comments

(You can only view comments here. If you want to write a comment please download the app.)
 • undefined,undefined

  10:55 AM, 11/08/2020

  ನಮಸ್ಕಾರ ಆಚಾರ್ಯರಿಗೆ ಅವರು ಉಲ್ಲೇಕಾಮಾಡಿದ ಸಿಂಹಮಾಸ ಮತ್ತೆ ವಿಷ್ಣು ತೀರ್ಥರ ವಚನಕ್ಕೆ ಉತ್ತರ ಕೊಟ್ಟರೆ ಇನ್ನೂ ಸ್ಪಷ್ಟ ಆಗುತ್ತೆ🙏🙏🙏
 • Manjunatha,Bangalore

  6:15 PM , 22/04/2020

  ಧನ್ಯವಾದಗಳು ಆಚಾರ್ಯರೆ ಈಗ ಸ್ಪಷ್ಟವಾಯಿತು
 • Manjunatha,Bangalore

  12:03 PM, 21/04/2020

  ಪೂಜ್ಯ ಆಚಾರ್ಯರಿಗೆ ಭಕ್ತಿ ಪೂರ್ವಕ ನಮಸ್ಕಾರಗಳು. ಆಚಾರ್ಯರೆ ಭಗವಂತ ಕೃಷ್ಣಾವತಾರ ಮಾಡಿದ್ದು ಎಂದು ! ಭಗವಂತ ಭೂಮಿಯ ಮೇಲೆ ಇದ್ದದ್ದು ಎಷ್ಟು ವರುಷ ಕೆಲವರು ೧೨೫, ಮತ್ತು ಬನ್ನಂಜೆ ೧೦೬.೬ ವರುಷ ಎನ್ನುತ್ತಾರೆ ಎಷ್ಟನೇ ಇಸವಿಯಲ್ಲಿ ಭಾರತ ಯುದ್ಧ ನಡೆದದ್ದು, ಭಗವಂತ ಅವತಾರ ಮಾಡಿದ್ದು ಎಷ್ಟನೇ ವಯಸ್ಸಿನಲ್ಲಿ, ಭಾರತ ನಡೆದಾಗ ಭಗವಂತನ ವಯಸ್ಸು ಎಷ್ಟಾಗಿತ್ತು! ರಾಮಾವತಾರದ ಸಂಪೂರ್ಣ ಹೇಳಿದ್ರೀ ೧೧೭೦೦ ಅಂತ ಹಾಗೆಯೇ ಕೃಷ್ಣ ಭಗವಂತನದ್ದು ತಿಳಿಸಿ ಎಂದು ನಿಮ್ಮಲ್ಲಿ ಪ್ರಾರ್ಥನೆ ಮಾಡುತ್ತೇನೆ
  

  Vishnudasa Nagendracharya

  ಬನ್ನಂಜೆ ಹೇಳುವದು ಸರಿ. ಶ್ರೀಕೃಷ್ಣದೇವರು ಪರಂಧಾಮ ಪ್ರವೇಶ ಮಾಡಿದಾಗ ಅವರಿಗೆ 106.5 ವರ್ಷ ವಯಸ್ಸಾಗಿತ್ತು. 
  
  ಕುರುಕ್ಷೇತ್ರ ಯುದ್ಧ ಮಾಡಿದಾಗ ಶ್ರೀಕೃಷ್ಣನಿಗೆ 70ನೇ ವರ್ಷ ನಡೆಯುತ್ತಿತ್ತು. 
  
  ಇಸವಿಗಳ ಮುಖಾಂತರ ತಿಳಿಸುವದು ಅರ್ಥಹೀನ, ಕಾರಣ ಪಾಶ್ಚಾತ್ಯರ ಇಸವಿಗಳು ಎರಡು ಬಾರಿ ಬದಲಾಗಿವೆ, ಮತ್ತು ಒಂದು ವರ್ಷದ ತಿಂಗಳಿನಲ್ಲಿ ಕೆಲವು ದಿವಸಗಳನ್ನು ಕೈಬಿಟ್ಟಿದ್ದಾರೆ. 
  
  ಇವತ್ತಿಗೆ ಸರಿಯಾಗಿ 5121 ವರ್ಷಗಳ ಹಿಂದೆ ಕುರುಕ್ಷೇತ್ರ ಯುದ್ಧ ನಡೆದಿತ್ತು 5085 ವರ್ಷಗಳ ಹಿಂದೆ ಶ್ರೀಕೃಷ್ಣದೇವರು ಪರಂಧಾಮ ಪ್ರವೇಶ ಮಾಡಿದ್ದು.