31/08/2016
ಬನ್ನಂಜೆ ನಿರ್ಣಯಿಸುವ ಬಹುತೇಕ ಪಾಠಗಳು ಅಪಪಾಠಗಳೇ ಆಗಿವೆ. ಮೂಲಗ್ರಂಥಗಳಿಗೆ ಅಪಚಾರವನ್ನೇ ಎಸಗುತ್ತವೆ ಎನ್ನುವದನ್ನು ಆಧಾರಸಮೇತವಾಗಿ ಇಲ್ಲಿ ಪ್ರತಿಪಾದಿಸಲಾಗಿದೆ. “ಗತ್ಯೈವಾಲ್ಪಮಪಿ ಕ್ಷೇತ್ರಮ್” ಎಂಬ ಹಾಗೂ “ವ್ಯಾಸಃ ಸಶಿಷ್ಯಃ ತದನನ್ಯದೃಶ್ಯಃ” ಎಂಬ ಬನ್ನಂಜೆಯ ಅಪಪಾಠಗಳು ಶ್ರೀಮದಾಚಾರ್ಯರ ತಾತ್ಪರ್ಯನಿರ್ಣಯಕ್ಕೆ ಎಸಗಿರುವ ಅಪಚಾರಗಳನ್ನು ವಿವರವಾಗಿ ಇಲ್ಲಿ ತಿಳಿಸಿಹೇಳಿ ಶ್ರೀ ವೇದಾಂಗತೀರ್ಥರು ಮುಂತಾದ ಪ್ರಾಚೀನ ಆಚಾರ್ಯರ ವ್ಯಾಖ್ಯಾನಗಳನ್ನು ಇಲ್ಲಿ ಸಮರ್ಥಿಸಲಾಗಿದೆ.
Play Time: 35 Minuts 44 Seconds
Size: 6.20 MB