Upanyasa - VNU158

BV23 ತಿಥಿನಿರ್ಣಯ ಆಚಾರ್ಯರ ಗ್ರಂಥವಲ್ಲ

14/09/2016

ತಿಥಿನಿರ್ಣಯ ಎನ್ನುವ ಗ್ರಂಥ ಶ್ರೀಮದಾಚಾರ್ಯರ ರಚನೆ ಎನ್ನುವದು ಬನ್ನಂಜೆಯ ವಾದ. ಆದರೆ ಶ್ರೀ ವಾದಿರಾಜಗುರುಸಾರ್ವಭೌಮರು ಈ ಕೃತಿ ಶ್ರೀ ತ್ರಿವಿಕ್ರಮಪಂಡಿತಾಚಾರ್ಯರ ರಚನೆ ಎಂದು ಸ್ಪಷ್ಟವಾಗಿ ತಮ್ಮ ಏಕಾದಶೀನಿರ್ಣಯ ಗ್ರಂಥದಲ್ಲಿ ಹೇಳಿದ್ದಾರೆ. ಇದರ ಕುರಿತ ಚರ್ಚೆ ಇಲ್ಲಿದೆ. 

Play Time: 42:37

Size: 7.38 MB


Download Upanyasa Share to facebook View Comments
2236 Views

Comments

(You can only view comments here. If you want to write a comment please download the app.)
 • Poornapragna,Bangalore

  12:14 AM, 19/08/2017

  ವಾದಿರಾಜರ ಸಹೋದರರಾದ ಸುರೋತ್ತಮತೀರ್ಥರು ಈ ಗ್ರಂಥವನ್ನು ಆಚಾರ್ಯರ ಗ್ರಂಥ ಎಂದು ಏಕೆ ಅಥವ ಹೇಗೆ ಹೇಳಿದ್ದಾರೆ

  Vishnudasa Nagendracharya

  ತಿಥಿನಿರ್ಣಯ ಆಚಾರ್ಯರ ಗ್ರಂಥ ಎಂದು ಶ್ರೀ ಸುರೋತ್ತಮತೀರ್ಥಶ್ರೀಪಾದಂಗಳವರು ಎಲ್ಲಿಯೂ ಹೇಳಿಲ್ಲ. ಅವರು ಹಾಗೆ ಹೇಳಿದ್ದಾರೆ ಎಂದು ಬನ್ನಂಜೆಯೂ ಹೇಳಿಲ್ಲ. 
 • Poornapragna,Bangalore

  12:06 AM, 19/08/2017

  ನಖಸ್ತುತಿಯು ಒಂದೊ ಎರಡೊ?ಇದಕ್ಕೆ ವಾದಿರಾಜರ ಅಭಿಪ್ರಾಯವೇನು?
 • Poornapragna,Bangalore

  12:02 AM, 19/08/2017

  ನನ್ನ ಒಂದು ಪ್ರಶ್ನೆ, ಆಚಾರ್ಯರೆ.... ಹಾಗಾದರೆ ನಖಸ್ತುಯು ಒಂದು ಅಥ ಓ