21/05/2016
ಮಠದ ಸಮಸ್ತ ಸಂಪತ್ತನ್ನೂ ಮಾರಿ ಕ್ಷಾಮದ ಕಾಲದಲ್ಲಿ ಬಡಜನರನ್ನು ರಕ್ಷಿಸಿದ ಮಹಾನುಭಾವರು ಶ್ರೀ ವಿದ್ಯಾಸಿಂಧುತೀರ್ಥಶ್ರೀಪಾದಂಗಳವರು. ಅವರ ಆ ಲೋಕೋತ್ತರ ಕಾರ್ಯದಲ್ಲಿ ಸಾಚಿವ್ಯವನ್ನು ವಹಿಸಿದ ಶ್ರೀ ಭೀಮಸೇನಾಚಾರ್ಯರೇ ಮುಂದೆ ಶ್ರೀ ವಿದ್ಯಾಶ್ರೀಧರತೀರ್ಥರಾಗುತ್ತಾರೆ. ಅವರ ಮಾಹಾತ್ಮ್ಯದ ಚಿಂತನೆ ಇಲ್ಲಿದೆ. ಇದರ ಲೇಖನ VNA166
Play Time: 61 Minuts 57 Seconds
Size: 10.68 MB