Upanyasa - VNU168

01/02 ಪಂಚರತ್ನಮಾಲಿಕಾ ಸ್ತೋತ್ರ

ಶ್ರೀಮಚ್ಚಂದ್ರಿಕಾಚಾರ್ಯರು ರಚಿಸಿರುವ, ಶ್ರೀ ಬ್ರಹ್ಮಣ್ಯತೀರ್ಥಶ್ರೀಪಾದಂಗಳವರ ದಿವ್ಯ ಗುಣಗಳನ್ನು ಪರಿಚಯಿಸುವು ಶ್ರೀ ಪಂಚರತ್ನಮಾಲಿಕಾಸ್ತೋತ್ರದ ಅರ್ಥಾನುಸಂಧಾನ. 

ಶ್ರೀಬ್ರಹ್ಮಣ್ಯತೀರ್ಥಪಂಚರತ್ನಮಾಲಿಕಾಸ್ತೋತ್ರಂ

ವಂದೇ ಬ್ರಹ್ಮಣ್ಯತೀರ್ಥಂ ಶುಭತಮಚರಿತಂ ಸೇವಿತಶ್ರೀಸಮೇತಂ
ಶಾಂತಂ ದಾಂತಂ ಮಹಾಂತಂ ಗುರುಗುಣಭರಿತಂ ಯೋಗಿಸಂಘೈರುಪೇತಮ್।
ಕಾಮಕ್ರೋಧಾದ್ಯತೀತಂ ಕುಮತಿಭಿರಜಿತಂ ಕಲ್ಮಷಾಂಭೋಧಿಪೋತಂ
ಧೀರಂ ಭೂದೇವಗೀತಂ ಶುಭಜನಮಹಿತಂ ಧನ್ಯಮಾನ್ಯಂ ವಿನೀತಮ್॥1॥

ಮಾದ್ಯನ್ಮಾಯಿಗಜೇಂದ್ರಪಂಚವದನಃ ಪ್ರಖ್ಯಾತಕೀರ್ತಿರ್ಮಹಾನ್
ಶ್ರೀಮದ್ವಿಟ್ಠಲಪಾದಪದ್ಮಮಧುಪಃ ಸರ್ವೇಷ್ಟಚಿಂತಾಮಣಿಃ।
ನಿರ್ವ್ಯಾಜೋರುದಯಾಕಟಾಕ್ಷಲಸಿತೋ ಜ್ಞಾನಾದಿಭಾಗ್ಯೋಜ್ಜ್ವಲಃ
ಶ್ರೀಬ್ರಹ್ಮಣ್ಯಯತೀಂದ್ರಮಸ್ತಕಮಣಿಃ ಪಾಯಾದಪಾಯಾತ್ ಸ ಮಾಮ್॥2॥

ಬಿಭ್ರತ್ಕಾಷಾಯಚೇಲಂ ವಿಲಸಿತತುಲಸೀಪಂಕಜಾಕ್ಷಾದಿಮಾಲಂ
ಧೂತಾಜ್ಞಾನಾಘಜಾಲಂ ಮೃದುವಚನಕಲಂ ಚಾರುಸೌಂದರ್ಯಶೀಲಮ್।
ಆರ್ತತ್ರಾಣೈಕಲೋಲಂ ಪ್ರಣತಮುನಿಕುಲಂ ವೈಷ್ಣವಾಗ್ರ್ಯಾನುಕೂಲಂ
ಬ್ರಹ್ಮಣ್ಯಾರ್ಯಂ ದಯಾಲುಂ ಸ್ಮಿತಮುಖಕಮಲಂ ಸಾದರಂ ತೇ ಭಜೇಽಲಮ್॥3॥

ಯದ್ವೃಂದಾವನದರ್ಶನೇನ ನಿತರಾಂ ಪಾಪಾನಿ ಯಾಂತಿ ಕ್ಷಯಂ
ಯದ್ವೃಂದಾವನಮೃತ್ತಿಕಾ ಸುವಿಧೃತಾ ತಾಪತ್ರಯಧ್ವಂಸಿನೀ।
ಯದ್ವೃಂದಾವನಸೇವಯಾ ಭುವಿ ಜನಃ ಪ್ರಾಪ್ನೋತಿ ವಿದ್ಯಾಂ ಸುಖಂ
ಸರ್ವಾರಿಷ್ಟನಿವೃತ್ತಯೇಽಸ್ತು ಸ ಚ ಮೇ ಬ್ರಹ್ಮಣ್ಯತೀರ್ಥೋ ಗುರುಃ॥4॥

ಕುಷ್ಠಶ್ವೇತೋರುಗುಲ್ಮಕ್ಷಯಕಠಿಣತರವ್ಯಾಧಿವೈದ್ಯಾಧಿನಾಥೋ
ಭೂತಪ್ರೇತಗ್ರಹೋಚ್ಛಾಟನಕುಶಲಮಹಾಮಂತ್ರಮೂರ್ತಿರ್ಮುನೀಂದ್ರಃ।
ಸರ್ವಾಭೀಷ್ಟಪ್ರದಾತಾ ಸರಸಸುಹೃದಯಃ ಪುಣ್ಯಚಾರಿತ್ರನಾಮಾ।
ಭೂಯಾದ್ ಬ್ರಹ್ಮಣ್ಯತೀರ್ಥೋ ಗುರುಕುಲತಿಲಕೋ ಭೂಯಸೇ ಶ್ರೇಯಸೇ ಮೇ॥5॥

॥ಇತಿ ಶ್ರೀಮಚ್ಚಂದ್ರಿಕಾಚಾರ್ಯವಿರಚಿತಂ ಶ್ರೀಬ್ರಹ್ಮಣ್ಯತೀರ್ಥಪಂಚರತ್ನಮಾಲಿಕಾಸ್ತೋತ್ರಮ್॥

Play Time: 51 Minuts 25 Seconds

Size: 9.30 MB


Download Upanyasa Share to facebook View Comments
9640 Views

Comments

(You can only view comments here. If you want to write a comment please download the app.)
 • Prahllada A M,Belupalli

  1:21 PM , 26/05/2022

  ಶ್ರೀ ಗುರುಭ್ಯೋ ನಮಃ
  ಶ್ರೀ ಬ್ರಹ್ಮಣ್ಯ ತೀರ್ಥ ಗುರುಭ್ಯೋನಮಃ
  ಶ್ರೀ ಬ್ರಹ್ಮಣ್ಯ ತೀರ್ಥ ಗುರುಗಳ ಮಹಿಮೆಗಳನ್ನು ತಿಳಿಸಿಕೊಡುವ ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಅನುಗ್ರಹಿಸಿದ ಪಂಚರತ್ನ ಮಾಲೀಕ ಸ್ತೋತ್ರದ ಅರ್ಥಾನುಸಂಧಾನ ಮಾಡಿಕೊಟ್ಟದ್ದಕ್ಕೆ ಬಹಳ ಧನ್ಯವಾದಗಳು. 🙏
  ನಾನು ಸಣ್ಣವನಿದ್ದಾಗ ಬ್ರಹ್ಮಣ್ಯ ತೀರ್ಥ ಗುರುಗಳ ಮಹಿಮಾನ್ವಿತವಾದ ಪವಾಡವೊಂದು ಅನುಭವಕ್ಕೆ ಬಂದಿತ್ತು. ಇವತ್ತಿಗೂ ನೆನಪಿದೆ. ಒಂದು ಬಾರಿ ನಾವು ಕುಟುಂಬ ಸಮೇತವಾಗಿ ಗುರುಗಳ ಆರಾಧನೆ ಪ್ರಯುಕ್ತ ಅಬ್ಬೂರು ಕ್ಷೇತ್ರಕ್ಕೆ ಹೋಗಿದ್ದಾಗ ಮಧ್ಯಾರಾಧನೆ ದಿನ ಬೆಳಿಗ್ಗೆ ನನಗೆ ವಿಪರೀತವಾದ ಬಿಕ್ಕಳಿಕೆ ಆರಂಭವಾಯಿತು. ಎಷ್ಟು ನೀರು ಕುಡಿದರು ಕಡಿಮೆಯಾಗಲಿಲ್ಲ. ಸುಮಾರು ಒಂದು ಗಂಟೆ ಹೊತ್ತು ಆದರೂ ಅದು ಕಮ್ಮಿ ಆಗಲಿಲ್ಲ. ಹಾಗೆಯೇ ಸ್ನಾನ ಮಾಡಿದ ಬಳಿಕ ಗುರುಗಳ ದರ್ಶನ ಮಾಡಿದ ನಂತರ ಅಲ್ಲಿದ್ದ ಆಚಾರ್ಯರು ಗುರುಗಳ ಬೃಂದಾವನಕ್ಕೆ ಅಭಿಷೇಕವಾದ ಪಾದೋದಕವನ್ನು ಒಂದು ಹನಿ ಗಾತ್ರ ನೀಡಿದರು. ಅದನ್ನು ಸ್ವೀಕಾರ ಮಾಡಿದ ತಕ್ಷಣ ಬಿಕ್ಕಳಿಕೆ ಮಾಯ ವಾಗಿತ್ತು. ಅತ್ಯಂತ ಮಹಿಮಾನ್ವಿತವಾದ ಗುರುಗಳ ಪಾದಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು. ಶ್ರೀ ವ್ಯಾಸರಾಜ ಗುರುಸಾರ್ವಭೌಮರು ಪಂಚರತ್ನ ಮಾಲಿಕ ದಲ್ಲಿ ಐದನೆಯ ಶ್ಲೋಕದಲ್ಲಿ ಬ್ರಹ್ಮಣ್ಯತೀರ್ಥರು ಆರೋಗ್ಯಪ್ರದಾತ ಎಂದು ವರ್ಣಿಸಿದ್ದಾರೆ. ಶ್ರೀ ಬ್ರಹ್ಮಣ್ಯ ತೀರ್ಥ ಗುರುಗಳ ಅಪಾರವಾದ ಮಹಿಮೆಗೆ ನಮೋನಮಃ.🙏🙏🙏

  Vishnudasa Nagendracharya

  ಅಗಮ್ಯಮಹಿಮರು ಶ್ರೀ ಬ್ರಹ್ಮಣ್ಯತೀರ್ಥ ಗುರುಸಾರ್ವಭೌಮರು. 
 • Jyothi Gayathri,Harihar

  7:49 AM , 07/06/2021

  🙏🙏🙏🙏🙏
 • Raghunath KR,Bengaluru

  9:27 AM , 05/06/2021

  Namaskaara, ನನಗೂ ಡೌನ್ ಲೋಡ್ ಮಾಡುವುದಕ್ಕೆ ಆಗುತ್ತಿಲ್ಲಾ.!
 • Dhananjaya.Karnam,Bengaluru

  9:35 PM , 03/05/2020

  ನನಗೆ ಡೌನ್ ಲೋಡ್ ಮಾಡಲು ಯಾಕೆ ಆಗುತ್ತಿಲ್ಲ
 • ANANDA RAO BR,Bangalore

  1:52 PM , 22/11/2017

  Very informative
 • Varuni B R,Bangalore

  6:43 PM , 21/04/2017

  Brahmanya Theertha gurugala mahimegalannu manamuttuvante bhakthi mooduvante anugrajisida gurugala padakamalagalalli anantha vandanegalu

  Vishnudasa Nagendracharya

  ಶ್ರೀಮದ್ ವ್ಯಾಸರಾಜಗುರುಸಾರ್ವಭೌಮರ ಅನುಗ್ರಹ. ಅವರೇ ನಿಂತು ಅವರ ಗುರುಗಳ ಮಾಹಾತ್ಮ್ಯವನ್ನು ನುಡಿಸಿದ್ದಾರೆ. 🙏🙏🙏
 • nagaraj td,banglore

  4:48 PM , 24/05/2017

  Brahmanya thirthara padaravindakke namo namaha 
  Namma oorina obba brahmana duschatagalige tuttagidda Ava kelasavillade brahmanya theerthara matakke serikondu seve madida gurugala daye indu