Upanyasa - VNU196

ನೆನೆವನನುದಿನ 01

ಶ್ರೀಮದಾಚಾರ್ಯರು ಮಹಾಭಾರತತಾತ್ಪರ್ಯನಿರ್ಣಯದ ಹದಿಮೂರು ಮತ್ತು ಹದಿನಾಲ್ಕನೆಯ ಅಧ್ಯಾಯಗಳಲ್ಲಿ ನಿರ್ಣಯಿಸಿರುವ, ಶ್ರೀಮದ್ಭಾಗವತ ಹತ್ತನೆಯ ಸ್ಕಂಧದಲ್ಲಿ ತಿಳಿಸಿರುವ ಕೃಷ್ಣಕಥೆಯನ್ನು ಶ್ರೀ ವಾದಿರಾಜರು ಒಂಭತ್ತು ಪದ್ಯಗಳ ಪುಟ್ಟ ಕೃತಿಯಲ್ಲಿ ಸಂಗ್ರಹಿಸಿ ನೀಡುತ್ತಾರೆ. ಪ್ರತೀನಿತ್ಯವೂ ಬೆಳಿಗ್ಗೆ ಮಧ್ಯಾಹ್ನ ಸಂಜೆಯ ಸಮಯದಲ್ಲಿ ಕೃಷ್ಣಕಥೆಯನ್ನು ಹಾಡಿ ನಲಿಯಲು ದಿವ್ಯವಾದ “ನೆನೆವನೆನನುದಿನ” ಎಂಬ ಹಾಡನ್ನು ರಚಿಸಿ ನೀಡಿದ್ದಾರೆ. ಆ ಪದ್ಯದ ಅರ್ಥಾನುಸಂಧಾನದ ಮೊದಲ ಭಾಗ ಇಲ್ಲಿದೆ. 

Play Time: 41 Minuts

Size: 7.36 MB


Download Upanyasa Share to facebook View Comments
7922 Views

Comments

(You can only view comments here. If you want to write a comment please download the app.)
 • Venkatesh,Bagalkot

  10:52 PM, 25/08/2021

  ‌
   ,ಧ
 • Vikram Shenoy,Doha

  10:23 PM, 11/08/2020

  ನಿಮ್ಮ ಈ ಉಪಕಾರಕ್ಕೆ ನಾವು ಋಣಿ🙏🙏🙏
 • prema raghavendra,coimbatore

  11:51 AM, 03/09/2018

  Anantha namaskara! Danyavada!
 • Ushasri,Chennai

  5:54 PM , 31/08/2018

  Dhanyavadagalu
 • Pranesh ಪ್ರಾಣೇಶ,Bangalore

  1:03 AM , 15/08/2017

  ಆಚಾರ್ಯ ವೃದ್ಧಿ ಹ್ರಾಸವಿಲ್ಲ ಭ್ಗಗವಂತನಿಗೆ ಹಾಗಾದಲ್ಲಿ ದಿನದಿನಕ್ಕೆ ಬೆಳೆಯುವ ಕೃಷ್ಣ ಎಂದು ಹೇಳುವಾಗ ಹೇಗೆ ಚಿಂತನೆ ಮಾಡಬೇಕು?
 • ಸುದರ್ಶನ ಶ್ರೀ. ಲ.,ಬೆಂಗಳೂರು

  3:08 PM , 22/07/2017

  ಶ್ರೀ ಗುರುಗಳ ಗಜೇಂದ್ರ ಮೋಕ್ಷದ ಉಪನ್ಯಾಸ YouTube ಶ್ರೀ ವ್ಯಾಸರಾಜ ಮಠದ ವಾಹಿನಿಯಲ್ಲಿ ಉಪಲಬ್ಧವಿದೆ. ಅದರ link : Gajendra moksha: https://www.youtube.com/playlist?list=PLJytpKvwGA8mob_y8BXTJkxOcZuyS-DW_
  
  ಶ್ರೀ ಮಧ್ವೇಶ ಕೃಷ್ಣಾರ್ಪಣಮಸ್ತು
 • H. Suvarna kulkarni,Bangalore

  5:05 AM , 22/07/2017

  ಕೇಳುತ್ತಾ ಆಕಾಲಕ್ಕೆ ಹೋದ ಅನುಭವವಾಯಿತು ಧನ್ಯವಾದಗಳು
 • H. Suvarna kulkarni,Bangalore

  5:02 AM , 22/07/2017

  ಕಾಳಿಂಗ ಮದ೯ನ ರಾಸಕ್ರೀಡೆ ಕೃಷ್ಣ ನ ಬಾಲ ಲೀಲೆ ಗಳುಕೇಳುತ್ತಾ ಕೇಳುತ್ತಾ ತ ಕ್ರ
 • Ramesh,Bangalore

  12:27 PM, 21/07/2017

  Aachaaryarige namaskaragalu, gajendra mokshada baggeyu tilisikodabekagi vinanthi