Upanyasa - VNU355

ಶ್ರೀ ಹರಿಭಕ್ತಿಸಾರದ 01ನೆಯ ಪದ್ಯದ ಉತ್ತರಾರ್ಧ

16/10/2016

ರಾಯ ರಘುಕುಲವರ್ಯ ಎಂಬಲ್ಲಿ ರಾಯ ಎಂಬ ಶಬ್ದದ ಬಳಕೆಯ ಹಿಂದಿನ ಔಚಿತ್ಯ, ಭೂಸುರಪ್ರಿಯ ಎಂದು ಪರಮಾತ್ಮನನ್ನು ಬ್ರಾಹ್ಮಣಪ್ರಿಯ ಎಂದು ಕರೆಯಲು ಹಿಂದಿರುವ ಕಾರಣ, ಕನಕದಸರ ಹಿಂದಿನ ಜೀವನ ಚರಿತ್ರೆ, ಕನಕನಾಯಕನನ್ನು ಕನಕದಾಸರನ್ನಾಗಿ ಮಾಡಿದ ಪರಮತ್ಮನ ಚತುರ ಉಪಾಯಗಳ ಚಿಂತನೆ ಮುಂತಾದವುಗಳ ವಿವರಣೆ ಈ ಉಪನ್ಯಾಸದಲ್ಲಿದೆ. 

VNA018 ಮತ್ತು VNA019 ಲೇಖನದಳಲ್ಲಿ ಈ ಪದ್ಯದ ವಿವರಣೆ ದೊರೆಯುತ್ತದೆ. 

Play Time: 34:08

Size: 6.42 MB


Download Upanyasa Share to facebook View Comments
4323 Views

Comments

(You can only view comments here. If you want to write a comment please download the app.)
 • Sowmya,Bangalore

  7:28 PM , 31/05/2021

  🙏🙏🙏
 • Savitri,Koppal

  8:35 AM , 01/11/2020

  ಅದ್ಭುತವಾಗಿದೆ ಗುರುಗಳೇ ಭಗವಂತ ನಮ್ಮನ್ನ ತಾಯಿಯ ಗರ್ಭದಲ್ಲಿ ಇದ್ದಾಗ ನಮ್ಮನ್ನು ರಕ್ಷಣೆ ಮಾಡಿದ ಬಗೆ
  ಪ್ರಣಾಮಗಳು