19/03/2017
ಶ್ರೀ ವ್ಯಾಸರಾಜರಿಗೆ ವೃದ್ಧಾಪ್ಯವಾಗಿದ್ದಾಗ ನ್ಯಾಯಾಮೃತಕ್ಕೆ ಖಂಡನೆ ಬಂದಿತೆಂದೂ, ಅದನ್ನು ಓದುವಷ್ಟೂ ಸ್ಥಿತಿ ಶ್ರೀ ವ್ಯಾಸರಾಜರಿಗೆ ಇರಲಿಲ್ಲವೆಂದೂ, ಅವರ ಶಿಷ್ಯರಿಗೂ ಖಂಡನೆ ಬರೆಯಲು ಆಗಲಿಲ್ಲವೆಂದೂ, ಅದಕ್ಕಾಗಿ ಶ್ರೀ ವ್ಯಾಸರಾಜರು ತಮ್ಮ ಶಿಷ್ಯರನ್ನು ಶ್ರೀ ರಘೂತ್ತಮರ ಬಳಿಗೆ ಕಳುಹಿಸಿದರೆಂದೂ ಉತ್ತರಾದಿ ಮಠದ ಸತ್ಯಾತ್ಮರು ಹೇಳಿದ ಕಟ್ಟುಕತೆಯ ಖಂಡನೆ ಇಲ್ಲಿದೆ.
Play Time: 40:29
Size: 7.24 MB