Upanyasa - VNU426

PN02 ದೇವರ ಪೂಜೆಯಿಂದ ದೊರೆಯುವ ಪುಣ್ಯ

12/04/2017

ಫಲದ ಅಪೇಕ್ಷೆ ಇಲ್ಲದೆ ಕರ್ಮ ಮಾಡು ಎನ್ನುವದು ಗೀತಾಸಿದ್ಧಾಂತ. ಫಲವನ್ನು ಅಪೇಕ್ಷಿಸಬಾರದು ಎಂದಾದ ಮೇಲೆ, ಫಲದ ಕುರಿತು ಏಕೆ ತಿಳಿಯಬೇಕು ಎಂಬ ಪ್ರಶ್ನೆಗೆ ಶ್ರೀಮದಾಚಾರ್ಯರು ಭಾಗವತತಾತ್ಪರ್ಯನಿರ್ಣಯದಲ್ಲಿ ನೀಡಿದ ಉತ್ತರದೊಂದಿಗೆ ಆರಂಭವಾಗುವ ಈ ಉಪನ್ಯಾಸದಲ್ಲಿ ಶಾಸ್ತ್ರ ತಿಳಿಸುವ ಸಾಧನೆಗಳಲ್ಲಿ ದೇವರ ಪೂಜೆಯ ಸ್ಥಾನ ಎಷ್ಟನೆಯದು ಎನ್ನುವದನ್ನು ನಿರೂಪಿಸಲಾಗಿದೆ. 

ವಿಷ್ಣುಪ್ರೇರಣಯಾ ವಿಷ್ಣುಪ್ರೀತ್ಯರ್ಥಂ ಎಂದು ಸಂಕಲ್ಪ ಮಾಡುತ್ತೇವೆ, ದೇವರ ಪೂಜೆ ಮಾಡುವದರಿಂದ ಆ ವಿಷ್ಣುಪ್ರೀತಿ ಎಷ್ಟು ದೊರೆಯುತ್ತದೆ, ನಮ್ಮ ಸ್ವಾಮಿ ಎಷ್ಟು ಕರುಣಾಳು, ಪ್ರತೀನಿತ್ಯ ನಾವು ಮಾಡುವ ಈ ದೇವರಪೂಜೆ ಅದೆಂತ ಮಹೋತ್ಕೃಷ್ಟ ಸಾಧನೆ ಎನ್ನುವದನ್ನು ಮನದಟ್ಟು ಮಾಡಿಸುವ ಉಪನ್ಯಾಸವಿದು. ತಪ್ಪದೇ ಕೇಳಿ. 

Play Time: 36:39

Size: 6.67 MB


Download Upanyasa Share to facebook View Comments
4555 Views

Comments

(You can only view comments here. If you want to write a comment please download the app.)
  • Ravi Badanahatti,Bellary

    8:28 AM , 30/04/2017

    Beautiful Narration of Devara Pooja