11/04/2017
ದೇಹಕ್ಕೆ ಸಾವು, ಜೀವಕ್ಕೆ ಸಾವಿಲ್ಲ ಎಂದು ಭಗವಂತ ಗೀತೆಯಲ್ಲಿ ಅರ್ಜುನನಿಗೆ ಉಪದೇಶಿಸಿದ್ದ. ಅಭಿಮಾನತ್ಯಾಗ ಮಾಡಬೇಕು ಎಂದು ಆದೇಶಿಸಿದ್ದ. ಅಭಿಮನ್ಯು ಯುದ್ಧದಲ್ಲಿ ಸತ್ತಾಗ, ಅರ್ಜುನ ಶ್ರೀಕೃಷ್ಣನಿಗೆ “ನಿನ್ನ ತಂಗಿ, ಅಭಿಮನ್ಯುವಿನ ತಾಯಿಗೇ ಇದೇ ತತ್ವಗಳನ್ನು ಹೇಳಿ ಸಾಂತ್ವನ ಗೊಳಿಸು” ಎನ್ನುತ್ತಾನೆ. ತಾನು ಉಪದೇಶಿಸಿದ ತತ್ವವನ್ನು ಅನುಷ್ಠಾನಕ್ಕೆ ಶ್ರೀಕೃಷ್ಣ ಹೇಗೆ ತರಿಸಿದ, ಪ್ರೀತಿಯ ಮಗನನ್ನು ಕಳೆದುಕೊಂಡ ಸುಭದ್ರೆಗೆ ಈ ತತ್ವಗಳಿಂದ ಸಾಂತ್ವನ ಉಂಟಾಯಿತೇ? ಗೀತೆಯ ಮಾತನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಯಿತೇ? ಉತ್ತರಗಳಿಗಾಗಿ ಈ ಉಪನ್ಯಾಸ ತಪ್ಪದೇ ಕೇಳಿ.
Play Time: 43:46
Size: 3.15 MB