Upanyasa - VNU440

ಸಂಕಲ್ಪ ಸಮರ್ಪಣೆ ಏಕೆ ಬೇಕು?

23/04/2017

ದೇವರಿಗೆ ಕರ್ಮಗಳನ್ನು ಏಕೆ ಸಮರ್ಪಿಸಬೇಕು ಎನ್ನುವ ಪ್ರಶ್ನೆಗೆ ಉತ್ತರದೊಂದಿಗೆ ಸಂಕಲ್ಪ ಸಮರ್ಪಣೆಗಳಿಲ್ಲದ ಕರ್ಮಗಳು ವ್ಯರ್ಥ ಎನ್ನುವ ತತ್ವವನ್ನು ನಾವಿಲ್ಲಿ ಅರ್ಥ ಮಾಡಿಕೊಳ್ಳುತ್ತೇವೆ. 

ಏನು ಮಾಡಿದರೇನು ಕರ್ಮವ
ನೀನೊಲಿಯದಿನ್ನಿಲ್ಲವಿದಕನು-
ಮಾನವುಂಟೇ ಭ್ರಮರಕೀಟನ್ಯಾಯದಂದದಲಿ |
ನೀನೊಲಿಯೆ ತೃಣ ಪರ್ವತವು ಪುಸಿ-
ಯೇನು ನೀ ಪತಿಕರಿಸೆ ಬಳಿಕಿ-
ನ್ನೇನು ಚಿಂತಿಸಲೇಕೆ ರಕ್ಷಿಸು ನಮ್ಮನನವರತ	॥ ೪೦ ॥

Play Time: 22:39

Size: 3.15 MB


Download Upanyasa Share to facebook View Comments
3106 Views

Comments

(You can only view comments here. If you want to write a comment please download the app.)
 • Sowmya,Bangalore

  3:27 PM , 24/09/2021

  🙏🙏🙏
 • Sampada,Belgavi

  4:37 PM , 25/11/2020

  🙏🙏🙏🙏
 • Achyut P Kulkarni,Belgaum

  3:50 PM , 24/04/2017

  ಶ್ರವಣ ಮನಕಾನಂದವೀವುದು.
  
  ನಮ್ಮನ್ನು ಧನ್ಯರನ್ನಾಗಿ ಮಾಡುತ್ತಿದ್ದೀರಿ ಗುರುಗಳೇ.
 • H Sudheendra,Bangaluru

  12:34 PM, 25/04/2017

  HBS 40B NOT FOUNF

  Vishnudasa Nagendracharya

  There is technical problem with that file. will publish on 28th April 2017