Upanyasa - VNU458

PN07 ನಿರ್ಮಾಲ್ಯತೀರ್ಥ ಮತ್ತು ಊರ್ಧ್ವಪುಂಡ್ರಧಾರಣೆ

23/05/2017

ಕೆಲವರು, “ಕೇವಲ ನೀರಿನಿಂದ ಗೋಪೀಚಂದನ ಹಚ್ಚಿಕೊಳ್ಳಬಾರದು, ಕಾರಣ ಕೇವಲ ನೀರಿನಲ್ಲಿ ಕಲಿಯ ಸನ್ನಿಧಾನವಿರುತ್ತದೆ. ಅದಕ್ಕಾಗಿ ನಿರ್ಮಾಲ್ಯತೀರ್ಥದಿಂದಲೇ ಗೋಪಿಯನ್ನು ತೇಯಬೇಕು” ಎಂದು ತಿಳಿದು ಸ್ನಾನ ಮಾಡಿ, ನಿರ್ಮಾಲ್ಯವಿಸರ್ಜನೆ, ಅಭಿಷೇಕಗಳನ್ನು ಮುಗಿಸಿ, ಆ ನಂತರ ಗೋಪಿಯನ್ನು ಹಚ್ಚಿಕೊಂಡು ಸಂಧ್ಯಾವಂದನೆ ಮಾಡುವ ಕ್ರಮ ಇಟ್ಟುಕೊಂಡಿದ್ದಾರೆ. ಇದು ಶ್ರೀಮದಾಚಾರ್ಯರ ಆಚರಣೆಗೆ ಮತ್ತು ಪರಂಪರೆಯ ಜ್ಞಾನಿಗಳು ತಿಳಿಸಿದ ಕ್ರಮಕ್ಕೆ ವಿರುದ್ದ ಎನ್ನುವದನ್ನು ಇಲ್ಲಿ ಸಪ್ರಮಾಣವಾಗಿ ಪ್ರತಿಪಾದಿಸಲಾಗಿದೆ. 

ಇದರ ಲೇಖನ VNA244


Play Time: 26:22

Size: 4.52 MB


Download Upanyasa Share to facebook View Comments
2212 Views

Comments

(You can only view comments here. If you want to write a comment please download the app.)
  • No Comment