Upanyasa - VNU459

PN08 ನಿರ್ಮಾಲ್ಯವಿಸರ್ಜನೆಯ ಸಮಯ

24/05/2017

ಪದ್ಯಮಾಲಾ ಗ್ರಂಥದಲ್ಲಿ ಶ್ರೀಮಟ್ಟೀಕಾಕೃತ್ಪಾದರು ಮಧ್ಯಾಹ್ನಕಾಲದಲ್ಲಿ ನಿರ್ಮಾಲ್ಯವಿಸರ್ಜನೆಯನ್ನು ವಿಧಿಸಿದಂತೆ ತೋರುತ್ತದೆ. ಇದು ಪಂಚರಾತ್ರಾಗಮ, ಸಂನ್ಯಾಸಪದ್ಧತಿ ಮತ್ತು  ಶ್ರೀ ಮಧ್ವವಿಜಯಗಳಿಗೆ ವಿರುದ್ಧ. ಆದರೆ ವಸ್ತುಸ್ಥಿತಿಯಲ್ಲಿ ವಿರೋಧವೇ ಇಲ್ಲ. ಅರುಣೋದಯಕಾಲದಲ್ಲಿಯೇ ನಿರ್ಮಾಲ್ಯವಿಸರ್ಜನೆ ಎನ್ನುವದು ಟೀಕಾಕೃತ್ಪಾದರಿಗೂ ಅಭಿಪ್ರೇತ. ಆದರೆ ಇಲ್ಲಿ ಮಧ್ಯಾಹ್ನಕಾಲದಲ್ಲಿ ನಿರ್ಮಾಲ್ಯವಿಸರ್ಜನೆಯನ್ನು ಹೇಳುತ್ತಿರುವ ಟೀಕಾಕೃತ್ಪಾದರು ಅನೇಕ ಅಪೂರ್ವ ತತ್ವಗಳನ್ನು ತಿಳಿಸಿ ಹೇಳುತ್ತಿದ್ದಾರೆ. ಪ್ರಮಾಣಗಳ ಸಮೇತವಾಗಿ ಆ ತತ್ವಗಳ ನಿರೂಪಣೆ ಇಲ್ಲಿದೆ.  

ಇದರ ಲೇಖನ — VNA245


Play Time: 30:19

Size: 5.58 MB


Download Upanyasa Share to facebook View Comments
2593 Views

Comments

(You can only view comments here. If you want to write a comment please download the app.)
  • No Comment