Upanyasa - VNU466

06/08 ಶ್ರೀಪಾದರಾಜರ ರಾಜವೈಭವ

ಬೆರಳುಗಳಿಗೆ ಉಂಗುರ, ಕೈಗಳಿಗೆ ಕಂಕಣ, ತೊಳುಗಳಿಗೆ ಕೇಯೂರ, ಕೊರಳಿಗೆ ಕಂಠೀಹಾರ, ವಿಧವಿಧದ ರತ್ನಹಾರಗಳು, ಮುತ್ತಿನ ಕವಚ, ಕಿರೀಟ, ಅಶ್ವ, ಗಜ, ಪಲ್ಲಕ್ಕಿ, ರಥ ಮುಂತಾದ ವಾಹನಗಳನ್ನು ಮುಂತಾದವುಗಳಿಂದ ಪರಿಶೋಭಿತರಾದ ಯತಿಕುಲವರೇಣ್ಯರು ವೈರಾಗ್ಯನಿಧಿಗಳು ಶ್ರೀ ಶ್ರೀಪಾದರಾಜಗುರುಸಾರ್ವಭೌಮರು. 

ಯತಿಧರ್ಮಕ್ಕೆ ವಿರುದ್ಧವಾದ ಇವನ್ನು ಶ್ರೀಪಾದರಾಜರು ಹೇಗೆ ಸ್ವೀಕರಿಸಿದರು, ತಪ್ಪಲ್ಲವೇ ಎಂಬ ಪ್ರಶ್ನೆಗೆ ಶ್ರೀಮನ್ ಮಧ್ವಸಿದ್ಧಾಂತ ನೀಡಿದ ಉತ್ತರದ ಸಂಗ್ರಹ ಇಲ್ಲಿದೆ. ತಪ್ಪದೇ ಕೇಳಿ. 

Play Time: 34:17

Size: 5.97 MB


Download Upanyasa Share to facebook View Comments
7384 Views

Comments

(You can only view comments here. If you want to write a comment please download the app.)
 • savitri,Auckland

  9:52 AM , 12/06/2022

  🙏
 • Vithalachar,Raichur

  10:37 PM, 25/11/2020

  ಶ್ರೀ ಪಾದರಾಜ ಗುರುಭ್ಯೋ ನಮಃ 🙏🙏
 • Shantha.raghothamachar,Bangalore

  11:52 PM, 04/09/2017

  ನಮಸ್ಕಾರ ಗಳು. ಸಂಪತ್ತುಗಳ ವಿವರಣೆ ಅದ್ಭುತವಾದ ದ್ದು. 60 ಬಗೆ ಭಕ್ಷ್ಯಗಳ ಬಗ್ಗೆ ವಿವರಣೆ ಇತಿಹಾಸದಲ್ಲಿ ಸಿಗುತ್ತದೆ ಯೆ?

  Vishnudasa Nagendracharya

  ಪಾಕಶಾಸ್ತ್ರದ ಗ್ರಂಥಗಳನ್ನು ಸಂಶೋಧಿಸಿದರೆ ಅವಶ್ಯವಾಗಿ ದೊರೆಯುತ್ತದೆ. 
 • Madhusudhan Kandukur,Bangalore

  7:26 AM , 19/06/2017

  ಗುರುಗಳೆ! ನಮಸ್ಕಾರ ಗಳು, ಅತ್ಯಂತ ಅದ್ಭುತ ವಿವರಣೆ
 • Pattabiraman C L,Bangalore

  10:04 PM, 07/06/2017

  Wonderful Gurugale. The hight of the pravachana is that SriSripadaraja enjoyed all Raja Boga even he chose to follow Sanjasa ashram. With regards. Pattabiraman
 • Jayashree karunakar,Bangalore

  3:18 PM , 07/06/2017

  Thumbha bhavukarannagi madibiduthira gurugale nimma pravachana vannu keluvaga. Aaa bhagavantha nimage olleya arogya mathu ayushya anugrahisali andu nammellara prarthene gurugale. Nivu nammellara adhyatmika bhandhu mathu bele kattalarada as this.
 • Achyut Govind Deshpande,Bengaluru

  10:07 AM, 07/06/2017

  Gurugalige sasthanga namaskagalu
  Pravachan on shri shri shripadarajaru is very nice.
  Gurugalige vandanegalu
  Achyut G Deshpande