15/06/2017
ಅಂಭೃಣೀಸೂಕ್ತದ ಮೊದಲ ಋಕ್ಕಿನ ಉತ್ತರಾರ್ಧ ಮತ್ತು ಎರಡನೆಯ ಋಕ್ಕಿನ ಪೂರ್ವಾರ್ಧದಲ್ಲಿ ಮಹಾಲಕ್ಷ್ಮಿದೇವಿ ಸರ್ವರಿಗೂ ಆಶ್ರಯರಾದವರು ಎಂಬ ತತ್ವದ ನಿರೂಪಣೆಯಿದೆ. ಬೃಹದಾರಣ್ಯಕೋಪನಿಷತ್ತಿನ ಯಾಜ್ಞವಲ್ಕ್ಯ ಮತ್ತು ಗಾರ್ಗಿಯರ ಪ್ರಶ್ನೋತ್ತರದಲ್ಲಿ — ಅಕ್ಷರಬ್ರಾಹ್ಮಣದಲ್ಲಿ — ಪ್ರತಿಪಾದಿತವಾದ ಲಕ್ಷ್ಮೀದೇವಿಯ ಮಹಾಮಾಹಾತ್ಮ್ಯದ ಚಿಂತನೆಯೊಂದಿಗೆ ಲಕ್ಷ್ಮೀದೇವಿಯರು ಸಮಸ್ತ ಚೇತನ-ಅಚೇತನಪ್ರಪಂಚಕ್ಕೆ ಆಧಾರರಾಗಿದ್ದಾರೆ ಎಂಬ ತತ್ವ ಇಲ್ಲಿ ನಿರೂಪಿತವಾಗಿದೆ. ಶ್ರೀಮದ್ವಾದಿರಾಜರ, ಶ್ರೀ ರಾಮಚಂದ್ರತೀರ್ಥಗುರುರಾಜರ, ಶ್ರೀಮನ್ ಮಂತ್ರಾಲಯಪ್ರಭುಗಳ ವ್ಯಾಖ್ಯಾನಗಳಲ್ಲಿನ ಅಪೂರ್ವ ವಿಶೇಷಗಳ ನಿರೂಪಣೆಯೊಂದಿಗೆ.
Play Time: 42 Minutes
Size: 8.06 MB