Upanyasa - VNU474

06/10 ಜಗತ್ತಿನ ಸಮ್ರಾಜ್ಞೀ

ಅಂಭೃಣೀಸೂಕ್ತದ ಮೂರನೆಯ ಮಂತ್ರದ ವಿವರಣೆ. 

ಸರ್ವಸ್ವಾಮಿನಿಯಾಗಿ ಶ್ರೀಹರಿಯ ಮಹಾರಾಣಿಯಾಗಿರುವ

ಭೂರೂಪದಿಂದ ರಾಷ್ಟ್ರದಲ್ಲಿ ವ್ಯಾಪಿಸಿನಿಂತಿರುವ

ಸಾಧನೆಗೆ ಬೇಕಾದ ಸಕಲ ಪದಾರ್ಥಗಳನ್ನು ಸಾಧಕರಿಗೆ ಹೊಂದಿಸಿನೀಡುವ

ಅನಾದಿಕಾಲದಿಂದ ಸಮಸ್ತ ದೇಶ ಕಾಲಗಳಲ್ಲಿ ವ್ಯಾಪ್ತರಾದ

ಸಮಸ್ತಜಗತ್ತನ್ನು ಸೃಷ್ಟಿ ಮಾಡುವ

ಯಜ್ಞಕ್ಕೆ ಬೇಕಾದ ಪದಾರ್ಥಗಳನ್ನು ಮೊದಲಿಗೆ ಸೃಷ್ಟಿ ಮಾಡುವ

ದೇವತೆಗಳಿಂದ ಸಂಪ್ರಾರ್ಥಿತರಾಗಿ ಅನೇಕ ಕ್ಷೇತ್ರಗಳಲ್ಲಿ ನೆಲೆಸಿರುವ

ಸಾಧಕರಿಗೆ ಬೇಕಾದ ಎಲ್ಲವನ್ನೂ ಕರುಣಿಸುವ ಮಹಾಲಕ್ಷ್ಮಿಯ ಕಾರುಣ್ಯ ಮಾಹಾತ್ಮ್ಯಗಳ ಚಿಂತನೆ ಇಲ್ಲಿದೆ. 

Play Time: 49:39

Size: 6.04 MB


Download Upanyasa Share to facebook View Comments
3825 Views

Comments

(You can only view comments here. If you want to write a comment please download the app.)
 • Raghavendra,Bangalore

  5:16 PM , 29/07/2018

  Can this mantra be used during nirmalya abhisheka

  Vishnudasa Nagendracharya

  Avashyavagi
 • SRIPAD RAO RM,BANGALORE

  6:49 PM , 23/07/2017

  Poojyare despite downloading several times it is not playing would you please mind sending it to me directly Sorry for the inconvenience caused to you Jai Bharatheesha
 • SRIPAD RAO RM,BANGALORE

  1:08 PM , 22/07/2017

  Why my request is not communicated to you

  Vishnudasa Nagendracharya

  May I know your request pleae?
  
  Please note - 
  
  If you use inverted comma in your message or question it will not get submitted. 
 • SRIPAD RAO RM,BANGALORE

  11:23 PM, 20/07/2017

  Poojyare
 • SRIPAD RAO RM,BANGALORE

  1:27 PM , 18/07/2017

  Namaskaragalu why this is empty

  Vishnudasa Nagendracharya

  it’s not empty. Working fine...
 • vasudev husband of vasudha Potdar,saundatti

  8:32 AM , 30/06/2017

  ನಮಸ್ಕಾರಗಳು ಗುರುಗಳಿಗೆ ....
  ಪೂಜೆಯ ನಂತರ ಶಾಸ್ತ್ರೀಯವಾಗಿ
  ನಿರ್ಮಾಲ್ಯವನ್ನು ಹೇಗೆ ವಿಸರ್ಜನೆ ಮಾಡಬೇಕು ದಯವಿಟ್ಟು ತಿಳಿಸಿಕೊಡಿ....
  ಶ್ರೀ ರಾಮ ರಾಮ

  Vishnudasa Nagendracharya

  ನಿರ್ಮಾಲ್ಯವಿಸರ್ಜನೆಯ ಉಪನ್ಯಾಸದಲ್ಲಿ ಶಾಸ್ತ್ರೀಯ ಕ್ರಮವನ್ನು ವಿವರಿಸಿದ್ದೇನೆ. ಅದರಂತೆಯೇ ಮಾಡಬೇಕು. 
 • P N Deshpande,Bangalore

  8:14 AM , 23/06/2017

  S.namaskargalu with full regards