Upanyasa - VNU478

09/10 ರುದ್ರನನ್ನೂ ಸಂಹಾರ ಮಾಡುವ ದೇವತೆ

10/07/2017

ಸಮಗ್ರ ಮೂರು ಲೋಕಗಳನ್ನು ತಮ್ಮ ನೋಟದ ಬೆಂಕಿಯಲ್ಲಿ ಪತಂಗದಂತೆ ಸುಟ್ಟು ಹಾಕುವ, ತಮ್ಮ ನರ್ತನದ ಪಾದಾಘಾತದಿಂದ ಸಮಸ್ತ ಲೋಕಗಳಲ್ಲಿ ಕಂಪವನ್ನುಂಟುಮಾಡುವ, ಸರ್ವಸಂಹಾರಕಾರದ ಮಹಾರುದ್ರದೇವರನ್ನೂ ಕೊಲ್ಲುವ ಅಪರಿಮಿತ ಸಾಮರ್ಥ್ಯದ ದೇವತೆ ಮಹಾಲಕ್ಷ್ಮೀದೇವಿ ಎನ್ನುವ ಮಹಾಮಾಹಾತ್ಮ್ಯವನ್ನು ನಾವಿಲ್ಲಿ ಕೇಳುತ್ತೇವೆ. 

Play Time: 46:41

Size: 7.72 MB


Download Upanyasa Share to facebook View Comments
3812 Views

Comments

(You can only view comments here. If you want to write a comment please download the app.)
 • Vikram Shenoy,Doha

  3:22 PM , 28/04/2020

  ಅತೀ ರಹಸ್ಯವಾದ ವಿಷಯ ತಿಳಿಸಿದ್ದಕ್ಕೆ ಅನೇಕ ಧನ್ಯವಾದಗಳು. ಸಜ್ಜನರಿಗೆ ಮಾತ್ರ ತಿಳಿಯುವಂತ ಜ್ಞಾನ. ಶ್ರೀಮದಾನಂದತೀರ್ಥರ ಪರಮ ಕೃಪೆ...
 • P N Deshpande,Bangalore

  8:38 AM , 15/07/2017

  Adaboota Rahasya vishyagalannu nirupanea maadiddiri. Tumba Aanand waguttade. Heegiyea namgea yougyywada ellawanu tilisabeaku. S.Namaskargalu. Anugraha virali