Upanyasa - VNU485

ರಾಯರ ವಾಗ್-ವೈಭವ

04/08/2017

ರಾಘವೇಂದ್ರಸ್ತೋತ್ರ — ಶ್ಲೋಕ — 1

ಶ್ರೀಪೂರ್ಣಬೋಧಗುರುತೀರ್ಥಪಯೋಧಿಪಾರಾ
ಕಾಮಾರಿಮಾಕ್ಷವಿಷಮಾಕ್ಷಶಿರಃಸ್ಪೃಶಂತೀ
ಪೂರ್ವೋತ್ತರಾಮಿತತರಂಗಚರತ್ಸುಹಂಸಾ
ದೇವಾಲಿಸೇವಿತಪರಾಂಘ್ರಿಪಯೋಜಲಗ್ನಾ ।। ೧ ।। 

ಈ ಶ್ಲೋಕದ ಮೂರು ಪಾದಗಳ ಅರ್ಥಾನುಸಂಧಾನ ಈ ಉಪನ್ಯಾಸದಲ್ಲಿದೆ. 

Play Time: 38:39

Size: 7.10 MB


Download Upanyasa Share to facebook View Comments
5498 Views

Comments

(You can only view comments here. If you want to write a comment please download the app.)
 • Jayashree Karunakar,Bangalore

  3:15 PM , 18/09/2017

  ಗುರುಗಳೆ
  ವಿಶಮಾಕ್ಷರು ಶಬ್ದವನ್ನು ಬಿಡಿಸಿ ಅಥ೯ವನ್ನು ತಿಳಿಸಿಕೊಡಿ
 • P N Deshpande,Bangalore

  9:34 AM , 12/08/2017

  Acharyrige S.Namsskargalu tammadu ellawu addbuhta iduoandu adakke kirita

  Vishnudasa Nagendracharya

  ಶ್ರೀ ರಾಯರ ಸ್ತೋತ್ರದ ಮಾಹಾತ್ಮ್ಯವದು, ದೇಶಪಾಂಡೆಯವರೆ. 
 • P N Deshpande,Bangalore

  9:34 AM , 12/08/2017

  Acharyrige S.Namsskargalu tammadu ellawu addbuhta iduoandu adakke kirita
 • Prajwal,Bangalore

  12:25 PM, 09/08/2017

  Ondondu sholakakku 30 mins kinta 30 mins nalli poorna stotraartha helidare bahala upayukta anta bhavane

  Vishnudasa Nagendracharya

  ಆ ರೀತಿಯಾಗಿ ಕಡೆಯಲ್ಲಿ ಮಾಡಿಕೊಡುತ್ತೇನೆ. 
  
  ಕಾರಣ, ಎಲ್ಲವನ್ನೂ ತಿಳಿಯಬೇಕು ಎನ್ನುವ ಆತುರದಲ್ಲಿ ಯಾವುದನ್ನೂ ಪೂರ್ಣ ತಿಳಿಯದೇ ಹೋಗಬಾರದು. ಮೊದಲಿಗೆ ವಿಸ್ತಾರವಾಗಿ ತಿಳಿದ ಬಳಿಕ, ಅಷ್ಟೆಲ್ಲವನ್ನೂ ಸಂಗ್ರಹಿಸಿ, ಸಮಗ್ರ ರಾಯರ ಸ್ತೋತ್ರದ ಅರ್ಥವನ್ನು ಕಡೆಯಲ್ಲಿ ಮಾಡಿಕೊಡುತ್ತೇನೆ. 
 • K Guru Rajesh,Bhubaneswar

  8:36 PM , 06/08/2017

  Namaskara acharyare....atyadbhuta ....Sri raghavendraya namaha _/¡\_
 • K Dattatreya,Sandur

  5:44 PM , 06/08/2017

  ಇದುವರೂಗು ನಾನು ಅರ್ಥ ತಿಳಿಯದೆ ಪಠಣ ಮಾಡುತ್ತಿದ್ದೆ 
  ಇಂದು ಈ ಉಪನ್ಯಾಸ ನನ್ನನ್ನು ಮತ್ತೀಷ್ಟು ಭಕ್ತಿ ಭಾವದಿಂದ ಪಾರಾಯಣ ಮಾಡಲು ಚೇತನ ತಂದಿದೆ. ನಮಸ್ಕಾರಗಳು
 • mudigal sreenath,bangalore

  3:01 PM , 06/08/2017

  sree raghavendra gurubhynamaha