Upanyasa - VNU496

ಶ್ರೀಮದ್ ಭಾಗವತಮ್ — 4 — ಭಾಗವತದ ಮಹಾವೈಶಿಷ್ಟ್ಯ

ಭಕ್ತಿ ಜ್ಞಾನ ವೈರಾಗ್ಯಗಳನ್ನು ಸಂಪೂರ್ಣವಾಗಿ ಪುಷ್ಟಿಗೊಳಿಸಲು ಭಾಗವತಸಪ್ತಾಹವನ್ನು ಮಾಡಬೇಕೆಂದು ಸನಕಾದಿಗಳು ನಾರದರಿಗೆ ತಿಳಿಸಿದಾಗ “ನಾನು ವೇದ, ವೇದಾಂತ, ಗೀತೆಗಳನ್ನು ಹೇಳಿದಾಗಲೂ ಭಕ್ತಿ-ಜ್ಞಾನ-ವೈರಾಗ್ಯಗಳು ಶಕ್ತಿಯನ್ನು ಪಡೆಯಲಿಲ್ಲ, ಅಂದ ಮೇಲೆ ಪ್ರತೀಶ್ಲೋಕ, ಪ್ರತಿಪದದಲ್ಲಿಯೂ ವೇದ-ವೇದಾಂತದ ಅರ್ಥವನ್ನೇ ತುಂಬಿಕೊಂಡಿರುವ ಭಾಗವತಶ್ರವಣದಿಂದ ಹೇಗೆ ಈ ಕಾರ್ಯವಾಗಲು ಸಾಧ್ಯ” ಎಂದು ನಾರದರು ಪ್ರಶ್ನೆ ಮಾಡುತ್ತಾರೆ. ಇದಕ್ಕೆ ಸನಕಾದಿಗಳು ನೀಡುವ ದಿವ್ಯ ಉತ್ತರದ ವಿವರಣೆ — ಕೇಳಿಯೇ ಆಸ್ವಾದಿಸಬೇಕಾದ ಭಾಗವತದ ಮಾಹಾತ್ಮ್ಯದ ಚಿತ್ರಣ —ಇಲ್ಲಿದೆ. ಬ್ರಹ್ಮಸೂತ್ರ, ಗೀತಾ, ಭಾರತ, ವೇದಗಳಿಗಿಂತ ಕೆಳಗಿನ ಸ್ತರದಲ್ಲಿಯೇ ಭಾಗವತ ಇರುವದು, ಸಂಶಯವಿಲ್ಲ. ಆದರೆ, ಇವುಗಳ ಮಧ್ಯದಲ್ಲಿ ಭಾಗವತಕ್ಕಿರುವ ಬೆಲೆಯ ಕುರಿತು ನಾವಿಲ್ಲಿ ಕೇಳುತ್ತೇವೆ. 

Play Time: 44:58

Size: 7.72 MB


Download Upanyasa Share to facebook View Comments
11260 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  9:27 AM , 11/03/2022

  🙏🙏🙏
 • ಅಬ್ಬೂರು ರಾಜೀವ,ಚನ್ನಪಟ್ಟಣ

  12:21 PM, 10/03/2022

  🙏🙏🙏
 • ಅಬ್ಬೂರು ರಾಜೀವ,ಚನ್ನಪಟ್ಟಣ

  12:21 PM, 10/03/2022

  🙏🙏🙏
 • ಅಬ್ಬೂರು ರಾಜೀವ,ಚನ್ನಪಟ್ಟಣ

  12:21 PM, 10/03/2022

  🙏🙏🙏
 • Sowmya,Bangalore

  8:32 PM , 24/01/2022

  🙏🙏🙏
 • Mahadi Sethu Rao,Bengaluru

  3:41 PM , 10/06/2020

  HARE KRISHNA
 • Madhusudan Gururajarao Chandragutti,Belagavi

  9:01 AM , 28/06/2019

  ಸಾಷ್ಟಾಂಗ ಪ್ರಣಾಮಗಳು. ತಾವು ಹೇಳಿರುವುದು ಅಕ್ಷರಶಃ ಸತ್ಯ. ಶ್ರೀ ಮದ್ಭಭಾಗವತವನ್ನು ಕಂಠ ಗದ್ಗದವಾಗದೆ ಮನಸ್ಸು ಭಾವುಕವಾಗದೇ ಕೇಳುವುದೇ ಅಸಾಧ್ಯ. ಇನ್ನು ಭಾಗವತ ರಸವನ್ನು ಈಗಾಗಲೇ ಆಸ್ವಾದಿಸಿ ಅದನ್ನು ನಮಗೆಲ್ಲ ಉಣಬಡಿಸುತ್ತಿರುವ ತಾವು ಹೇಗೆ ನಿರ್ಭಾವುಕರಾಗಿ ಹೇಳಲು ಸಾಧ್ಯ?

  Vishnudasa Nagendracharya

  ಸತ್ಯ
 • Mrs laxmi padaki,Pune

  7:56 PM , 06/04/2018

  👏👏👏👏👏
 • Jayashree Karunakar,Bangalore

  10:35 AM, 23/10/2017

  ಗುರುಗಳೆ
  
  ನಾವು ಅಧ್ಯಯನ ಮಾಡಿ ಪಡೆದುಕೊಳ್ಳುವ ಜ್ಞಾನ,ಭಕ್ತಿ,ವ್ಯೆರಾಗ್ಯ ಗಳಿಂದ ಭಗವಂತನನ್ನು ಪಡೆಯುವ ಸತ್ಕಮ೯ಕ್ಕಿಂತಲೂ, ಇನ್ನೊಬ್ಬರಿಗೆ ಭಕ್ತಿ,ಜ್ಞಾನ,ವ್ಯೆರಾಗ್ಯಗಳನ್ನು ಮನಸ್ಸಿನಲ್ಲಿ ಮೂಡಿಸಿ ಅವರನ್ನು ಭಗವದ್ಭಕ್ತರನ್ನಾಗಿ ಮಾಡುವ ಸತ್ಕಮ೯ವೆ ದೊಡ್ಡದೆ ?
  ಇಲ್ಲಿ ನಾರದರೂ ಮಾಡಲು ಹೊರಟಿರುವುದು ಅದಕ್ಕಾಗಿಯೆ ?
  ಇದುವೆ ಭಗವಂತನಿಗೆ ಪ್ರಿಯವಾದದ್ದೆ ?

  Vishnudasa Nagendracharya

  ಎರಡೂ ಭಗವಂತನಿಗೆ ಪ್ರಿಯವಾದದ್ದೇ. 
  
  ನಾವು ಜ್ಞಾನವನ್ನು ಪಡೆದು ಮತ್ತೊಬ್ಬ ಸಜ್ಜನರಿಗೆ ಅದನ್ನು ನೀಡುವದು ಅತ್ಯಂತ ಪ್ರಿಯ ಮತ್ತು ಮಹತ್ತರವಾದ ಪುಣ್ಯಕರ್ಮ ಎಂದು ಗೀತೆಯಲ್ಲಿ ಕೃಷ್ಣದೇವರು ಹಾಗೂ ತಂತ್ರಸಾರಸಂಗ್ರಹದಲ್ಲಿ ಶ್ರೀಮದಾಚಾರ್ಯರು ತಿಳಿಸುತ್ತಾರೆ. 
 • Arjun,Bangalore

  9:53 PM , 30/09/2017

  Nimage Neeve saati Gurugale ..Sri gurubhyo Namaha 🙏
 • Shantha.raghothamachar,Bangalore

  7:33 PM , 02/09/2017

  ನಮಸ್ಕಾರ ಗಳು.ಧನ್ಯವಾದಗಳು.
 • Prasad Rao,Mangalore

  6:50 PM , 02/09/2017

  Acharyara padakke namaskara. Acharyare Chatuh Shloki Bhagavata yavudu. Swalpa vivarisuvira gurugale. Sashtanga pranamagalu.
 • P.R.SUBBA RAO,BANGALORE

  6:24 PM , 02/09/2017

  ಶ್ರೀ ಗುರುಭ್ಯೋನಮಃ
  ತಮ್ಮಿಂದ ಭಾಗವತ ಶ್ರವಣ ಮಾಡುತ್ತ್ಗಿರುವಾಗ ಖಂಡಿತವಾಗಿಯೂ ಭಕ್ತಿಯ ಉದ್ರೇಕವಾಗುತ್ತ್ಗಿದೆ.
  ಅನಂತಾನಂತ ವಂದನೆಗಳು
 • mudigal sreenath,bangalore

  6:12 PM , 02/09/2017

  ekadasi dwadasi bhagavatha kelisida punya acharyarige sigali
 • P.R.SUBBA RAO,BANGALORE

  5:32 PM , 02/09/2017

  ಗುರುಗಳಿಗೆ ವಂದನೆಗಳು
  ಪ್ರಯತ್ನ ಪಟ್ಟಾದರೂ ಶಾಸ್ತ್ರ ಗ್ನ್ಞಾನ ಸಂಪಾದಿಸಬೇಕೆಂಬ ನಿಶ್ಚಯ ಧ್ರೃಢವಾಗುತ್ತಿದೆ
  ತಮ್ಮ ವಿಧೇಯ
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  12:18 PM, 02/09/2017

  ಶ್ರೀಗುರುಭ್ಯೋನಮಃ ನಿಮ್ಮ ಉಪನ್ಯಾಸ ಕೇಳಿ ಮನಸ್ಸಿಗೆ ಬಹಳ ಸಂತೋಷ ವಾಗಿದೆ.
 • DIWAKAR RAMACHANDRA KULKARNI,HUBLI

  12:10 PM, 02/09/2017

  ನಾಲ್ಕು ಉಪನ್ಯಾಸಗಳನ್ನು ಕೇಳುವಷ್ಟರಲ್ಲೇ ಜನ್ಮ ಪಾವನವಾದ ಭಾವನೆ ಮೂಡುತ್ತಿದೆ. ಗುರುಚರಣಗಳಿಗೆ ಶಿರಸಾ ವಂದನೆಗಳು.- ದಿವಾಕರ ಕುಲಕರ್ಣಿ.
 • Adiyendayaramanujadasan,Bangalore

  11:46 AM, 02/09/2017

  4ku upanyanavannu Kelidhe swamy ha Bahu Kaateyu punyavannu namagu saveyohage kottidhiri nimage Koti Koti namaskaragalu bhala adhbudha nan na kivigalu sarthakatheya anubhavapadeyuthidhe samastha gurugugalu dhevathe galu namma jotheyallï kulilu keluthhdharenu vedavyasa Naradaru namma jothegiruva anbhavavaguthidhe manasudheha romanchandindha asakthiyalli nalina upanyasakke ambhalïsuthidhe aĺliya varegu mathe mathe e 4ku upanyasavannu anubhavisuthene nim ma padagalige dasanu swamy Krishnam Vande Jagadgurum
   Nan na punya swamy nivo dhorethidhu nimma sevege nanu namma kutumbha davaru sadha sidha vishvanandiniya e karyake namagadha sevakarya madothirutheve
 • Nirmala RM,Ananthapur

  10:59 AM, 02/09/2017

  Thank q
 • Sangeetha Prasanna,Bangalore

  9:52 AM , 02/09/2017

  ಶ್ರೀ ಕೃಷ್ಣಾರ್ಪಣಮಸ್ತು 🙏🙏
 • P N Deshpande,Bangalore

  9:41 AM , 02/09/2017

  S.Namaskargalu.SrimadaBhagwatada rasadowtanwanuu sarvrigu paan maadisuttddri keluwa naavea dhaynnaru heegeaye rasbhartiwada shrwanwu SrimadBhagwatada Mangaldavereage eeruwante anugrhisbeakendu savinaynada prathane
 • PRAVEEN,Bangalore

  7:58 AM , 02/09/2017

  Thank you
 • Anjana,Bangalore

  6:42 AM , 02/09/2017

  Thank you Guruji for the wonderful discourse.