Upanyasa - VNU503

ಶ್ರೀಮದ್ ಭಾಗವತಮ್ — 10 — ನಾರದರ ಸಪ್ತಾಹದ ವೈಭವ

ಕೃಶರಾಗಿದ್ದ ಭಕ್ತಿ ಜ್ಞಾನ ವೈರಾಗ್ಯಗಳು ಪುಷ್ಟಗೊಳ್ಳಬೇಕೆಂದು, ಸಮಸ್ತ ಕಲಿಯುಗದ ಸಜ್ಜನರ ಮೇಲಿನ ಕಾರುಣ್ಯದಿಂದ ಶ್ರೀ ನಾರದರು ಸನಕಾದಿಯೋಗಿವರ್ಯರಿಂದ ಶ್ರೀಮದ್ ಭಾಗವತಸಪ್ತಾಹವನ್ನು ಮಾಡಿಸುತ್ತಾರೆ. ಪರಮಾದ್ಭುತವಾದ ಕ್ರಮದಲ್ಲಿ ನಡೆಯುವ ಆ ಸಪ್ತಾಹವನ್ನು ಅನುಗ್ರಹಿಸಲು ಭಾಗವತಾಚಾರ್ಯರಾದ ಶುಕಾಚಾರ್ಯರೇ ಆಗಮಿಸುತ್ತಾರೆ. ಪ್ರಹ್ಲಾದರಾಜರು-ಉದ್ಧವ ಮುಂತಾದ ಭಾಗವತೋತ್ತಮರೊಡಗೂಡಿ ಸ್ವಯಂ ಭಗವಂತ ಅಲ್ಲಿ ಪ್ರಾದುರ್ಭೂತನಾಗುತ್ತಾನೆ. ಪ್ರಹ್ಲಾದ-ಉದ್ಧವ-ನಾರದ-ಸನಕಾದಿಗಳೊಡಗೂಡಿ ಅರ್ಜುನ ಸಂಕೀರ್ತನೋತ್ಸವವನ್ನು ಆರಂಭಿಸುತ್ತಾನೆ. ಆ ಸಂಕೀರ್ತನೋತ್ಸವವನ್ನು ಕಾಣಲು ಬ್ರಹ್ಮ ರುದ್ರಾದಿದೇವತೆಗಳು ಸಪತ್ನೀಕರಾಗಿ ಆಗಮಿಸುತ್ತಾರೆ. ಸಪ್ತಾಹ-ಸಂಕೀರ್ತನಗಳಿಂದ ಭಕ್ತಿ-ಜ್ಞಾನ-ವೈರಾಗ್ಯಗಳು ಪರಮತಾರುಣ್ಯವನ್ನು ಪಡೆದುಕೊಳ್ಳುತ್ತವೆ. ಸಂಪ್ರೀತನಾದ ಭಗವಂತ ಅವರಿಗೆ ವರಪ್ರದನಾಗುತ್ತಾನೆ. ಆ ವರವೇನು, ವರವನ್ನು ಪಡೆದವರ ಕಾರುಣ್ಯ ಎಂತಹುದು ಎನ್ನುವದನ್ನು ಕೇಳಿಯೇ ಆನಂದಿಸಬೇಕು, ಅನುಭವಿಸಬೇಕು. ನಮಗಾಗಿ ವರವನ್ನು ಪಡೆದ ಆ ಮಹಾನುಭಾವರಿಗೆ ಸಾಷ್ಟಾಂಗಪ್ರಣತಿಗಳನ್ನರ್ಪಿಸಬೇಕು. ಅದರ ವಿವರಣೆ ಇಲ್ಲಿದೆ. ತಪ್ಪದೇ ಕೇಳಿ. ಎಲ್ಲ ಸಜ್ಜನರಿಗೂ ಕೇಳಿಸಿ. 

ಹೀಗೆ ಶ್ರೀ ನಾರದರು ಮಾಡಿದ ಸಪ್ತಾಹ ಮತ್ತು ಸಂಕೀರ್ತನೋತ್ಸವಗಳ ಕೀರ್ತನೆಯೊಂದಿಗೆ ಶ್ರೀಮದ್ ಭಾಗವತ ಮಾಹಾತ್ಮ್ಯದ ಅರ್ಥಾನುಸಂಧಾನ ಮುಗಿಯುತ್ತದೆ.

Play Time: 35:21

Size: 6.50 MB


Download Upanyasa Share to facebook View Comments
9302 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  9:21 AM , 16/03/2022

  ಶ್ರೀ ಕೃಷ್ಣಾರ್ಪಣಮಸ್ತು 🙏🙏🙏
 • Sowmya,Bangalore

  7:42 PM , 05/02/2022

  🙏🙏🙏
 • Mahadi Sethu Rao,Bengaluru

  3:44 PM , 10/06/2020

  HARE KRISHNA.
 • Vijaya bharathi k b,Bangalore

  10:39 PM, 21/04/2018

  🙏🙏
 • Mrs laxmi padaki,Pune

  8:38 AM , 11/04/2018

  Adhabuta Shangri thumbi baruthhade.👏👏👏👏👏
 • M. Ullas Hegde,Mangalore

  10:52 AM, 12/10/2017

  ನಮಗೂ ರೊಮಂಚನವಾಯಿತು 
  
  ಸಾಕ್ಷಾತ್ ಭಗವಂತ ಕಣ್ಣ ಮುಂದೆ ಬಂದು ಕುಳಿತಿರುವಂತೆ ಆಭಾಸವಾಯಿತು 
  
  ನಿಮ್ಮಿಂದ ಈ ಅತಿ ಶ್ರೇಷ್ಠವಾದ ಭಾಗವತ ಪ್ರವಚನ ಮಾಡಿಸಿದ ನಾರದರಿಗೆ ಶುಕಾಚಾರ್ಯರಿಗೆ ಸಮಸ್ತ ವೈಷ್ಣವರಿಗೆ ಮತ್ತು ನಮ್ಮಂತಹ ಅಯೋಗ್ಯರಿಗೂ ಈ ಭಾಗ್ಯ ಕೊಟ್ಟ ಪರಮಾತ್ಮನಾದ ಶ್ರೀಮನ್ನಾರಾಯಣನಿಗೆ ಅನಂತಾನಂತ ವಂದನೆಗಳು
 • H. Suvarna kulkarni,Bangalore

  11:04 AM, 14/09/2017

  ಗುರುಗಳಿಗೆ ಪ್ರಣಾಮಗಳು ಭಾಗವತ ಪ್ರವಚನ ಕೇಳದೆ 57ವಷ೯ ಜೀವನ ಮಾಡಿದೆನಲ್ಲಾ ಎಂದು ವ್ಯಥೆಪಟ್ಟೆ ಅದರೆ ಈಗ ಭಾಗವತ ಕೇಳಲು ಅತ್ಯುತ್ತ ಮ ಗುರುಗಳನ್ನುಕರುಣಿಸಿದ್ದಾನೆ. ನಾವೇಭಾಗ್ಯವಂತರು
 • gk gururaj,bangalore

  7:03 PM , 09/09/2017

  ತುಂಬಾ ಚನ್ನಾಗಿದೆ , ಹೀಗೆ ಶ್ರೀ ಮದಾಚಾರ್ಯರ ಎಲ್ಲಾ ಗ್ರಂಥ ಗಳ ಪಾಠಗಳನ್ನು ಮಾಡಿಕೊಡಬೆ ಕಾಗಿ ವಿನಂತಿ

  Vishnudasa Nagendracharya

  ಖಂಡಿತ. ಗುರ್ವನುಗ್ರಹದಿಂದ ಶ್ರೀಹರಿ ವಾಯು ದೇವತೆಗಳು ನಿಂತು ಮಾಡಿಸಬೇಕು. 
 • Shantha.raghothamachar,Bangalore

  12:48 PM, 08/09/2017

  ನಮಸ್ಕಾರ ಗಳು.ಸಪ್ತಾಹದ ನಂತರ ದೇವತೆಗಳ ಸಂಕೀರ್ತನ ದೃಶ್ಯ ಅದ್ಭುತವಾದ ದೃಶ್ಯ. ಅಲ್ಲಿ ನಡೆದದ್ಧು ಭಗವಂತನ ನಾಮ ಸಂಕೀರ್ತನ ಅಲ್ಲ ವೆ?

  Vishnudasa Nagendracharya

  ಹೌದು. 
 • Niranjan Kamath,Koteshwar

  8:53 PM , 08/09/2017

  Dhanyosmi Dhanyosmi Dhanyosmi......Poojya Shri Vishnudas Nagendracharya ravare....nimma atyaanta Kaarunya bharithavada  Vaak chaturyakke Namonamaha. Nimminda navu pulakiradevu. Mathe Mathe nimma pravachana kelisuva Bhagya Devaru Karunisali. Nimma charanarvind galige namo namaha.
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  6:53 PM , 08/09/2017

  ಗುರುಗಳಿಗೆ ನಮಸ್ಕಾರಗಳು. ನಿಮ್ಮ ಪ್ರವಚನ ಬಹಳ ಅದ್ಭುತವಾಗಿ ಹೇಳಿದ್ದೀರಿ ಆಚಾರ್ಯರೆ. ಮತ್ತೆ ಮತ್ತೆ ಕೇಳಬೇಕು ಅನ್ನಿಸಿತ್ತದೆ. ಧನ್ಯವಾದಗಳು.
 • P N Deshpande,Bangalore

  9:32 AM , 08/09/2017

  Divyyawad ee SrimadBhagwata Shravandinda nawu dhannyaraguttiddve idu tamma anugrhadind tumba krtajyynegalu.S Namakargalu
 • Veena Rao,Bengaluru

  9:26 AM , 08/09/2017

  🙏🙏🙏🙏
 • Sudhindra,Bangalore

  8:00 AM , 08/09/2017

  @Murali sir, pujya acharyaru is giving great jnana which cannot be compared to anything in the world. 
  
  The beauty of his pravachanas is he gives full information with purity, never goes out of track, increases bhakti in us, finally leaves us with great satisfaction. 
  
  In my life I have heard Bhagavata en number of times, but never had heard its mahatmya in such detail. Gokarna story would last in 10 to fifteen minuts. But acharyaru has made the story run in front of our eyes. Adbhutha. 
  
  I surely follow your words. I do my yathashakti seva to this massive jnanakarya.
 • Kowstubha murali,Bangalore

  7:30 AM , 08/09/2017

  Namaskara Bhagavatha Sravana Madura sadbhakyhrege. Sri nagendracharya is giving the Bhagavatha Amrutha pana to all of us. To get the mahaphala all are requested to listen daily as told by achar in the Bhagavatha sravana process. A request to all. Kindly keep some amount as guru Kanike before start listening. Once some good amount is accumulated you can transfer to VISHWANANDINI ac. It is a suggestion from me. Namaskara. Murali bangalore