Upanyasa - VNU507

ಶ್ರೀಮದ್ ಭಾಗವತಮ್ — 14 — ದೇವರ ಲಕ್ಷಣಗಳನ್ನು ಏಕೆ ತಿಳಿಸಬೇಕು

ಶ್ರೀ ವೇದವ್ಯಾಸದೇವರ ಮಂಗಳಾಚಾರಣೆಗೆ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ನೀಡಿರುವ ಅದ್ಭುತವಾದ ಕಾರಣದೊಂದಿಗೆ, ಜನ್ಮಾದ್ಯಸ್ಯ ಯತಃ ಎಂಬ ಸಮಗ್ರ ಶ್ಲೋಕದ ಅರ್ಥವನ್ನು ಇಲ್ಲಿ ಅವರ ವಾಕ್ಯಗಳಿಂದಲೇ ವಿವರಿಸಲಾಗಿದೆ. ಮೊದಲ ಶ್ಲೋಕದಲ್ಲಿ ಪರಮಾತ್ಮನ ಲಕ್ಷಣಗಳನ್ನು ತಿಳಿಸಿದ್ದಾರೆ. ಈ ಲಕ್ಷಣಗಳನ್ನು ಯಾಕಾಗಿ ತಿಳಿಸಬೇಕು ಎನ್ನುವದಕ್ಕೆ ಶ್ರೀ ವಿಜಯಧ್ವಜತೀರ್ಥಗುರುರಾಜರು ನೀಡಿರುವ ಪರಮಾದ್ಭುತವಾದ ಎರಡು ಉತ್ತರಗಳ ವಿವರಣೆ ಇಲ್ಲಿದೆ. 

ಮೊಲದ ಕೋಡು ಅತ್ಯಂತ ಅಸತ್ಯವಾದ ಪದಾರ್ಥ. ಜಗತ್ತಿನ ಯಾವ ವ್ಯಕ್ತಿಯೂ ಅದನ್ನು ಕಂಡಿಲ್ಲ. ಹಾಗೆ ದೇವರನ್ನೂ ಸಹ ಯಾರೂ ಕಂಡಿಲ್ಲ. ಅಂದಮೇಲೆ ದೇವರಿಗೂ ಮೊಲದ ಕೋಡಿಗೂ ಏನು ವ್ಯತ್ಯಾಸ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ತಪ್ಪದೇ ಕೇಳಿ. 

ಮೊದಲ ಶ್ಲೋಕದ ಕುರಿತ ಎರಡನೆಯ ಉಪನ್ಯಾಸ. 

ಜನ್ಮಾದ್ಯಸ್ಯ ಯತೋsನ್ವಯಾದಿತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ ।
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।।

Play Time: 38:49

Size: 7.09 MB


Download Upanyasa Share to facebook View Comments
9065 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  9:13 AM , 20/03/2022

  ಶ್ರೀ ಕೃಷ್ಣಾರ್ಪಣಮಸ್ತು 🙏🙏
 • Sowmya,Bangalore

  6:38 PM , 09/02/2022

  🙏🙏🙏
 • Saritha,MANGALORE

  7:48 AM , 16/11/2020

  Gurugalige sashtanga pranamagalu Hare krishna
 • Mahadi Sethu Rao,Bengaluru

  1:32 AM , 11/06/2020

  HARE KRISHNA.
 • Vishwanandini User,Bengaluru

  2:08 PM , 09/12/2018

  ಶ್ರೀ ಗುರುಭ್ಯೋ ನಮಃ
  ಗುರುಗಳೇ, ಲಕ್ಷಣಗಳಿಗೂ ಗುಣಗಳಿಗೂ ಏನು ವ್ಯತ್ಯಾಸ ? ಭಾಗವತದ ಮೊದಲನೇ ಶ್ಲೋಕದಲ್ಲಿ ಭಗವಂತನ ಅಷ್ಟಕ ಕರ್ತೃತ್ವದ ಬಗ್ಗೆ ಹೇಳುವಾಗ ಅವುಗಳನ್ನು ಲಕ್ಷಣಗಳು ಅಂತ ಹೇಳಿದಿರಿ. ಆದರೆ ಇವೆಲ್ಲ ಭಗವಂತನ ಗುಣಗಳೇ ಅಲ್ಲವೇ? 
  ಯಕೆ ಇಲ್ಲಿ ಕೇವಲ 8ನ್ನು ಮಾತ್ರ ಹೇಳಿದ್ದಾರೆ?
 • Vijaya bharathi k b,Bangalore

  10:54 PM, 06/05/2018

  👌🙏
 • subramanya,bangalore

  9:00 AM , 05/05/2018

  ತೇಜೋವಾರಿ ಯಿಂದ ತ್ರಿಸರ್ಗದವರೆಗೆ ಇನ್ನಷ್ಟು ವಿಸ್ತಾರವಾಗಿ ಹೇಳಲು ವಿನಂತಿ
 • Mrs laxmi padaki,Pune

  10:20 AM, 24/04/2018

  👏👏👏👏👏
 • Mrs laxmi padaki,Pune

  7:39 AM , 16/04/2018

  👏👏👏👏👏
 • Anilkumar B Rao,Bangalore

  7:29 PM , 22/10/2017

  I am listening for 2nd time & I can only say ಆಚಾರ್ಯರಿಗೆ ನಮೋ ನಮಃ ನಮೋ ನಮಃ
 • ಸುದರ್ಶನ ಶ್ರೀ. ಲ.,ಬೆಂಗಳೂರು

  6:27 PM , 16/09/2017

  ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು🙏😊
  ಯಾಕೆ ಜನ್ಮ ಆದ್ಯಸ್ಯ ಎಂಬ ಪದಚ್ಛೇದ ತಪ್ಪು?

  Vishnudasa Nagendracharya

  ಇದಕ್ಕೆ ಉತ್ತರ ಪ್ರವಚನದಲ್ಲಿಯೇ ಬರುತ್ತದೆ. 
  
  ಶ್ರೀಮಟ್ಟೀಕಾಕೃತ್ಪಾದರು ಈ ರೀತಿಯ ಪದಚ್ಛೇದದಲ್ಲಿರುವ ದೋಷಗಳನ್ನು ತೋರಿಸಿ ಖಂಡನೆ ಮಾಡಿದ್ದಾರೆ, ಅದಕ್ಕಾಗಿಯೇ ಯಾವ ವ್ಯಾಖ್ಯಾನಕಾರರೂ ಈ ರೀತಿಯಾಗಿ ಪದಚ್ಛೇದ ಮಾಡಿಲ್ಲ. 
 • H. Suvarna kulkarni,Bangalore

  11:06 PM, 15/09/2017

  ಗುರುಗಳಿಗೆ ಪ್ರಣಾಮಗಳು ಅದ್ಬುತವಾದ ವಿಶ್ಲೇಷಣೆ ದೇವರ ಅಸ್ತಿತ್ವ ತಿಳಿಯಲು ಅನುಭವ ಬೇಕೆ ವಿನಃ ಕಾರಣ ಬೇಕಿಲ್ಲ ಎನ್ನುವದನ್ನು ಚೆನ್ನಾಗಿ ತಿಳಿಸಿದ್ದೀರಿ ಧನ್ಯವಾದಗಳು
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  9:02 PM , 12/09/2017

  ಶ್ರೀಗುರುಭ್ಯೋನ್ನಮಃ
 • P N Deshpande,Bangalore

  8:55 PM , 12/09/2017

  S.Namaskargalu. Anugrahavirali. Visheshwaadaddannu tilisuttiddiri dhayawaadagalu
 • Abhiram Udupa,Bangalore

  1:46 PM , 12/09/2017

  Wonderful.
  
  For the first time we are listening such details. Never knew Bhagavata was this big in tatva. 
  
  Sincere namaskaras to you, Acharyare.
 • Shantha.raghothamachar,Bangalore

  10:26 AM, 12/09/2017

  ಇದು ಭಾಗ್ಯ ಇದು ಭಾಗ್ಯ ಶ್ರವಣ ಭಾಗ್ಯ. ನಮಸ್ಕಾರ ಗಳು.ಅನಿರ್ವಚನೀಯ,ಅನುಭವ ವೇದ್ಯ ಪ್ರವಚನ.
 • Sanjeev,Bangalore

  9:13 AM , 12/09/2017

  ಕಮ್