Upanyasa - VNU514

ಶ್ರೀಮದ್ ಭಾಗವತಮ್ — 21 — “ವ್ಯಸ್ತ-ಸಮಸ್ತ” ಎಂಬ ಶಬ್ದಗಳ ಅರ್ಥ

ಜನ್ಮಾದ್ಯಸ್ಯ ಎನ್ನುವ ಮಾತಿಗೆ ವ್ಯಾಖ್ಯಾನ ಮಾಡುತ್ತ ಆಚಾರ್ಯರು “ವಿಷ್ಣೋರ್ವ್ಯಸ್ತಾಃ ಸಮಸ್ತಾಃ” ಎನ್ನುವ ಶಬ್ದಗಳನ್ನು ಬಳಸುತ್ತಾರೆ. ಆಚಾರ್ಯರ ಈ ವ್ಯಾಖ್ಯಾನಕ್ಕೆ ಆಧಾರವೇನು, ಈ ಶಬ್ದಗಳ ಅರ್ಥವೇನು, ಇದನ್ನು ಇಲ್ಲಿ ತಿಳಿಸುವ ಆವಶ್ಯಕತೆಯೇನು ಎಂಬ ಪ್ರಶ್ನೆಗಳಿಗೆ ಶ್ರೀಮಟ್ಟೀಕಾಕೃತ್ಪಾದರು, ಶ್ರೀಮದ್ವಾದಿರಾಜಗುರುಸಾರ್ವಭೌಮರು, ಶ್ರೀಮಂತ್ರಾಲಯಪ್ರಭುಗಳು, ಶ್ರೀಭಾಷ್ಯದೀಪಿಕಾಚಾರ್ಯರು, ಶ್ರೀ ಯಾದವಾರ್ಯರು ನೀಡಿದ ಉತ್ತರಗಳನ್ನು ನಾವಿಲ್ಲಿ ತಿಳಿಯುತ್ತೇವೆ. 

ಈ ರೀತಿಯಾಗಿ ಶಬ್ದ ಶಬ್ದಾರ್ಥಗಳನ್ನು ಏಕೆ ತಿಳಿಯಬೇಕು ಎಂಬ ಪ್ರಶ್ನೆಗೆ ಉತ್ತರ ಪಡೆಯುವದರೊಂದಿಗೆ, “ಯುಕ್ತ್ಯಾ ಬುದ್ಧಿಬಲಾಚ್ಚೈವ” ಎಂಬ ಭಗವತ್ಪಾದರ ಮಹಾಭಾರತತಾತ್ಪರ್ಯನಿರ್ಣಯದ ವಾಕ್ಯವನ್ನೂ ಇಲ್ಲಿ ಪ್ರಾಸಂಗಿಕವಾಗಿ ಶ್ರೀಮದಾಚಾರ್ಯರ ಸಿದ್ಧಾಂತದ ಪರಿಶುದ್ಧಿಯನ್ನು ಚಿಂತಿಸಲಾಗಿದೆ. 

Play Time: 42:12

Size: 6.50 MB


Download Upanyasa Share to facebook View Comments
6188 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:02 AM, 31/03/2022

  ಶ್ರೀ ಕೃಷ್ಣಾರ್ಪಣಮಸ್ತು 
   🙏🙏🙏
 • Sowmya,Bangalore

  7:44 PM , 19/02/2022

  🙏🙏🙏
 • Mahadi Sethu Rao,Bengaluru

  6:58 PM , 14/06/2020

  HARE KRISHNA.
 • Mrs laxmi padaki,Pune

  12:20 PM, 03/05/2018

  👏👏👏👏👏
 • ಸುದರ್ಶನ ಶ್ರೀ. ಲ.,ಬೆಂಗಳೂರು

  3:43 PM , 09/01/2018

  ಗುರುಗಳಿಗೆ ಅನಂತ ಪ್ರಣಾಮಗಳು 🙏
  
  ೧) ಬ್ರಹ್ಮಾಂಡದ ಸ್ವರೂಪೋತ್ಪತ್ತಿಯಲ್ಲಿ ಧರ್ಮೋತ್ಪತ್ತಿ ಹೇಗೆ ಅಡಕವಾಗಿದೆ?
  ೨) ಬ್ರಹ್ಮಾಂಡದ ಸೃಷ್ಟಿಗೆ ಪದಾರ್ಥಗಳು ಬೇಕಾಗಿದ್ದಲ್ಲಿ ಅದು ಸೃಷ್ಟಿಯ ಮುಂಚೆ ಹೇಗಿದ್ದವು? ನಾಶದ ನಂತರ ಹೇಗಿರುತ್ತವೆ?
  ೩) ಭೂತಾದಿಗಳ ಸೂಕ್ಷ್ಮ ಅವಸ್ಥೆಗೂ ಸ್ಥೂಲ ಅವಸ್ಥೆಗೂ ಇರುವ ವ್ಯತ್ಯಾಸಗಳು ಏನು?

  Vishnudasa Nagendracharya

  ಈ ವಿಷಯಗಳೆಲ್ಲ ಎರಡು ಮತ್ತು ಮೂರನೆಯ ಸ್ಕಂಧಗಳಲ್ಲಿ ವಿವರವಾಗಿ ನಿರೂಪಿತವಾಗುತ್ತವೆ. 
 • Narasimha Moorthy,Bangalore

  7:53 PM , 19/09/2017

  Madhwashastrada parishuddhiyannu pratipadane maadutiruva gurugalige namo namaha. 
  
  Maadhwanagirvadakke hemme untaguttide.
 • Niranjan Kamath,Koteshwar

  11:56 AM, 19/09/2017

  Maha Bhagya Gurugale. Dhanyande. Sastang pranamgalu.
 • P N Deshpande,Bangalore

  11:32 AM, 19/09/2017

  S.Namaskargalu.You are taking everybody to such hight that all should become perfect according to their individual yoaggyata
 • Shantha.raghothamachar,Bangalore

  11:24 AM, 19/09/2017

  ಸಂಸ್ಕೃತ ಭಾಷಿ ಹಿರಿಮೆಯನ್ನು ತಿಳಿಸಿ ಎಳೆ ಎಳೆಯಾಗಿ ಮಂದಮತಿಗೂ ಅರ್ಥ ಮಾಡಿಕೊಡುವ ಪಾಠ ಪ್ರವಚನ ವಿದು ಅನಂತಾನಂತ ಧನ್ಯವಾದಗಳು.
 • Sangeetha prasanna,Bangalore

  8:49 AM , 19/09/2017

  ಹರೇ ಶ್ರೀನಿವಾಸ .ಗುರುಗಳಿಗೆ ನಮಸ್ಕಾರಗಳು .🙏🙏🙏🙏🙏
 • Narayanaswamy,chamarajanagara

  7:06 AM , 19/09/2017

  ಪೂಜ್ಯಗುರುಗಳಿಗೆ ಭಕ್ತಿಪೂರ್ವಕ ವಂದನೆಗಳು
 • SATISH S PUROHIT,BANGALUR

  5:53 AM , 19/09/2017

  ಧನ್ಯವಾದಗಳು