Upanyasa - VNU516

ಶ್ರೀಮದ್ ಭಾಗವತಮ್ — 23 — ಅನ್ವಯಾತ್ ಎಂಬ ಶಬ್ದದ ಅರ್ಥ

ವೇದ-ಪುರಾಣ-ಸ್ಮೃತಿಗಳ ಪರಸ್ಪರ ಸಮನ್ವಯ ಹೇಗೆ?

ವೇದಗಳು ಅತ್ಯಂತ ಕ್ಲಿಷ್ಟವಾದ ಶಬ್ದಗಳಿಂದ ಕೂಡಿವೆ, ಪುರಾಣಗಳು ವಿರುದ್ಧವಾದ ಕಥೆ ವಿಷಯಗಳಿಂದ ಕೂಡಿವೆ. ಸ್ಮೃತಿಗಳು ವಿರುದ್ಧವಾದ ಆಚರಣೆಗಳಿಂದ ಕೂಡಿವೆ. ಏಕೆ ಹೀಗೆ ನಿರೂಪಣೆಯಾಗಿವೆ, ಮತ್ತು ಇವನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಕ್ರಮವೇನು ಎನ್ನುವ ಪ್ರಶ್ನೆಗೆ ಮುನಿತ್ರಯರು ತಮ್ಮ ಗ್ರಂಥಗಳಲ್ಲಿ ಅದ್ಭುತವಾದ ಉತ್ತರವನ್ನು ಮತ್ತು ಕ್ರಮವನ್ನು ತೋರಿಸಿಕೊಟ್ಟಿದ್ದಾರೆ. ಆವರ ವಚನಗಳ ವಿವರಣೆ ಇಲ್ಲಿದೆ, ದೃಷ್ಟಾಂತಗಳೊಂದಿಗೆ. 


ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 

ಜನ್ಮಾದ್ಯಸ್ಯ ಯತೋ “ಅನ್ವಯಾತ್” ಇತರತಶ್ಚಾರ್ಥೇಷ್ವಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ ।
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। 

ಭಾಗವತತಾತ್ಪರ್ಯ — 

ಅನ್ವಯಾತ್ । ಯತೋ ವಾ ಇಮಾನಿ ಭೂತಾನಿ ಇತ್ಯಾದಿ ಶ್ರುತಿಸ್ಮೃತಿಭ್ಯಃ ।

“ಸೃಷ್ಟಿಸ್ಥಿತ್ಯಪ್ಯಯೇಹಾದೇಃ “ಶ್ರುತಿಸ್ಮೃತಿಸಮನ್ವಯಾತ್”। 
ಯುಕ್ತಿತಶ್ಚೇತ್ತೃಪೂರ್ವಾದೇಃ ಶ್ರೀಬ್ರಹ್ಮಭವಪೂರ್ವಿಣಃ।
ಸುರಗಂಧರ್ವಮನುಜಪಿತೃದೈತ್ಯಾತ್ಮನಃ ಪೃಥಕ್ ।
ಕರ್ತಾ ವಿಷ್ಣುರಜೋ ನಿತ್ಯಃ ಸರ್ವಜ್ಞತ್ವಾನ್ನಚಾಪರಃ। 


Play Time: 49:01

Size: 6.50 MB


Download Upanyasa Share to facebook View Comments
6102 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:14 AM, 08/04/2022

  ಶ್ರೀ ಕೃಷ್ಣಾರ್ಪಣಮಸ್ತು 
   🙏🙏🙏
 • Sowmya,Bangalore

  8:16 PM , 21/02/2022

  🙏🙏🙏
 • Saritha,MANGALORE

  7:30 AM , 21/11/2020

  Gurugalige anatha koti pranamagalu. Chennagi arthavaguvanthe thilisideeri Dhanyavadagalu
 • Mahadi Sethu Rao,Bengaluru

  6:59 PM , 14/06/2020

  HARE KRISHNA.
 • Vijaya bharathi k b,Bangalore

  11:41 AM, 25/05/2018

  Dhanvyadagalu
 • Gururaj,MYSURU

  12:58 PM, 22/09/2017

  Adbhuta paramadbhuta! Naavu ondu vishayavannu modale tilididdaroo, ade vishayavannu taavu helidaaga, naavu tilidaddu estu nyoona vaagittu endu arthavaguttade. Aham brahmasmi vaakyada vishayadalli tamma udaaharaneyantu manasannu naati nilluvanthaddu.Namo namaha
 • H. Suvarna kulkarni,Bangalore

  5:28 AM , 22/09/2017

  ಗುರುಗಳಿಗೆ ಪ್ರಣಾಮಗಳು ಸರಳ ಮತ್ತುಸಮಂಜಸವಾದ ಉದಾಹರಣೆಗಳನ್ನು ನೀಡಿ ಸಾಮಾನ್ಯರಿಗೂ ವಿಷಯಗಳನ್ನು ಅಥ೯ಮಾಡಿಸಿದ್ದೀರಿ.ನಮೋನಮಃ
 • prema raghavendra,coimbatore

  10:11 PM, 21/09/2017

  Namaskara! Danyavada!
 • Mrs laxmi laxman padaki,Pune

  8:13 PM , 21/09/2017

  Namo namaha.
 • ಜ್ಯೋತಿ ಪ್ರಕಾಷ್ ಲಕ್ಷ್ಮಣ ರಾವ್,ಧರ್ಮಪುರಿ, ತಮಿಳುನಾಡು

  7:12 PM , 21/09/2017

  ಗುರುಗಳಿಗೆ ನಮಸ್ಕಾರಗಳು. ನಿಮ್ಮ ವಿವರಣೆ ಬಹಳ ಅದ್ಭುತವಾಗಿದೆ. ಧನ್ಯವಾದಗಳು. ಅನೇಕ ನಮಸ್ಕಾರಗಳು.
 • Shantha.raghothamachar,Bangalore

  11:55 AM, 21/09/2017

  ಅಪಾತತಃ ಶಬ್ದ ದ ಅರ್ಥ ವನ್ನು ತಿಳಿಸಿ. ನಮಸ್ಕಾರ ಗಳು.

  Vishnudasa Nagendracharya

  ಆಪಾತತಃ ಎಂದರೆ ಮೇಲ್ನೋಟಕ್ಕೆ, on the face of it, at first glance ಎಂದರ್ಥ. 
  
  ಆಪಾತತಃ ಇವನು ಅಪರಾಧಿ ಎಂದು ತೋರುತ್ತದೆ. 
  
  ಮೇಲ್ನೋಟಕ್ಕೆ ಇವನು ಅಪರಾಧಿ ಹೀಗೆ ತೋರುತ್ತದೆ. 
  
  On the face of it he seems to be the culprit. 
 • Parimala krishnamurthy,Bengaluru

  12:45 PM, 21/09/2017

  Ananta namaskaragalu.
 • Shantha.raghothamachar,Bangalore

  11:52 AM, 21/09/2017

  ನಮಸ್ಕಾರ ಗಳು. ಇಂದಿನ ದಿನವೇ ಶುಭ ದಿನ. ಏಕೆಂದರೆ " ಅಹಂ ಬ್ರಹ್ಮಾಸ್ಮಿ" ಎನ್ನುವ ದಕ್ಕೆ ವೇದದ ಸರಿಯಾದ ಅರ್ಥ ವಾಯಿತು.ಪ್ರವಚನದಲ್ಲಿ ನೀವುಕೊಡುವ ಉದಾಹರಣೆಗಳು ಗ್ರಹಿಸಲು ಬಹಳ ಅನಕೂಲವಾಗಿವೆ.ಅನಂತ ಧನ್ಯವಾದಗಳು.
 • P N Deshpande,Bangalore

  11:06 AM, 21/09/2017

  S.namaskargalu. No doubt subject may be difficult to those who have no baground, but your explanation is fantastic

  Vishnudasa Nagendracharya

  ಶ್ರೀಮದಾಚಾರ್ಯರು ಒಂದು ದಿವ್ಯವಾದ ತತ್ವವನ್ನು ಅನುವ್ಯಾಖ್ಯಾನದಲ್ಲಿ ತಿಳಿಸುತ್ತಾರೆ. ಭಗವದನುಗ್ರಹವಾದರೆ ಎಂತಹ ಕ್ಲಿಷ್ಟತತ್ವವೂ ಸುಲಭವಾಗಿ ಅರ್ಥವಾಗುತ್ತದೆ. ದೇವರ ಅನುಗ್ರಹವಿಲ್ಲದಿದ್ದರೆ ಸುಲಭವಾದ ತತ್ವವೂ ಅರ್ಥವಾಗುವದಿಲ್ಲ. ಇದೇ ಮಂಗಳಾಚರಣಶ್ಲೋಕದಲ್ಲಿಯೂ ಆ ವಿಷಯ ಬರುತ್ತದೆ. 
  
  ಅದಕ್ಕಾಗಿಯೇ ಶ್ರೀಹರಿ-ವಾಯು-ದೇವತಾ-ಗುರುಗಳನ್ನು ಪ್ರಾರ್ಥಿಸಿ ನಾವು ಶ್ರವಣಕ್ಕೆ ತೊಡಗುತ್ತಿರುವದು. ಅವರ ಅನುಗ್ರಹದಿಂದಲೇ ಜ್ಞಾನಸಂಪಾದನೆ ಸಾಧ್ಯ. 
  
  ಗುರುಗಳನ್ನು ಪ್ರಾರ್ಥಿಸಿ ಏಕಾಗ್ರಮನಸ್ಸಿನಿಂದ ಶ್ರವಣ ಮಾಡಿದಲ್ಲಿ ಸುಲಭವಾಗಿ ಅರ್ಥವಾಗುತ್ತದೆ. ಮತ್ತೊಂದೆರಡು ಬಾರಿ ಕೇಳಿದಲ್ಲಿ ಪೂರ್ಣ ಸ್ಪಷ್ಟತೆ ಒದಗುತ್ತದೆ. ಎಲ್ಲ ಸಜ್ಜನರಿಗೂ ಶ್ರೀಮದ್ ಭಾಗವತದ ಭಾಗವತದಲ್ಲಿರುವ ಶ್ರೀಕೃಷ್ಣನ ಅನುಗ್ರಹವಾಗಲಿ, ಭಾಗವತದ ಪರಿಶುದ್ಧ ಜ್ಞಾನ ದೊರೆಯಲಿ ಎಂದು ಪ್ರಾರ್ಥಿಸುತ್ತೇನೆ. 
 • Niranjan Kamath,Koteshwar

  8:49 AM , 21/09/2017

  Bhakthi poorvaka vandanegalu Srimanyare . Eshtondu adbhutha vagi varnane and taatparya needidiri. Namo namaha. Ivattu aarambhadalli nevu madida stotra mathu prarthane atyanta Sangeetha yuktha vagittu.🙏🙏🙏🙏🙏🙏