Upanyasa - VNU518

ಶ್ರೀಮದ್ ಭಾಗವತಮ್ — 25 — ಆಚಾರ್ಯರು ತಿಳಿಸಿದ ಶುದ್ಧ ತರ್ಕ

ವೇದಗಳಲ್ಲಿನ ತತ್ವಗಳನ್ನು ಯುಕ್ತಿಯಿಂದ ನಿರ್ಣಯ ಮಾಡಿಕೊಳ್ಳಬೇಕು ಎನ್ನುವದು ಆಚಾರ್ಯರ ಸಿದ್ಧಾಂತ. ವೇದಗಳ ಬೆಂಬಲವುಳ್ಳ ತರ್ಕದಿಂದ ಆಚಾರ್ಯರು ಜಗತ್ತಿನ ನಿರ್ಮಾತೃವಾದ ದೇವರೊಬ್ಬನಿದ್ದಾನೆ ಎಂದು ಪ್ರತಿಪಾದಿಸುತ್ತಾರೆ. ಆ ವಿಷಯದ ನಿರೂಪಣೆ ಇಲ್ಲಿದೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 

ಜನ್ಮಾದ್ಯಸ್ಯ ಯತೋsನ್ವಯಾತ್ “ಇತರತಃ” ಚಾರ್ಥೇಷ್ವಭಿಜ್ಞಃ ಸ್ವರಾಟ್
ತೇನೇ ಬ್ರಹ್ಮ ಹೃದಾ ಯ ಆದಿಕವಯೇ ಮುಹ್ಯಂತಿ ಯಂ ಸೂರಯಃ ।
ತೇಜೋವಾರಿಮೃದಾಂ ಯಥಾ ವಿನಿಮಯೋ ಯತ್ರ ತ್ರಿಸರ್ಗೋ ಮೃಷಾ
ಧಾಮ್ನಾ ಸ್ವೇನ ಸದಾ ನಿರಸ್ತಕುಹಕಂ ಸತ್ಯಂ ಪರಂ ಧೀಮಹಿ ।। 

ಭಾಗವತತಾತ್ಪರ್ಯ — 

ಇತರತಃ । ತರ್ಕತಃ । ಚೇತನಾದ್ಧಿ ಪಿತ್ರಾದೇ ಪುತ್ರಾದಿರುತ್ಪದ್ಯತೇ ।

“ಯುಕ್ತಿತಶ್ಚೇತ್ತೃಪೂರ್ವಾದೇಃ” Play Time: 43:13

Size: 7.86 MB


Download Upanyasa Share to facebook View Comments
5794 Views

Comments

(You can only view comments here. If you want to write a comment please download the app.)
 • ಅಬ್ಬೂರು ರಾಜೀವ,ಚನ್ನಪಟ್ಟಣ

  10:04 AM, 22/04/2022

  ಶ್ರೀ ಕೃಷ್ಣಾರ್ಪಣಮಸ್ತು
  🙏🙏🙏
 • Sowmya,Bangalore

  7:58 PM , 23/02/2022

  🙏🙏🙏
 • Mahadi Sethu Rao,Bengaluru

  6:59 PM , 14/06/2020

  HARE KRISHNA.
 • H. Suvarna kulkarni,Bangalore

  5:58 AM , 25/09/2017

  ಗುರುಗಳಿಗೆ ಪ್ರಣಾಮಗಳು ಉಪನ್ಯಾಸ ಒಮ್ಮೆ ಕೇಳಿದರೆ ಸಾಲದು ಮತ್ತೆ ಮತ್ತೆ ಕೇಳಬೇಕುೆ ಶ್ರವಣ, ಮನನ, ಧ್ಯಾನ ಮಾಡಬೇಕು ನಿರಂತರ ಧನ್ಯವಾದಗಳು
 • prema raghavendra,coimbatore

  10:58 AM, 24/09/2017

  Anantha namaskara! Danyavada!
 • Mrs laxmi laxman padaki,Pune

  3:06 PM , 23/09/2017

  Koti koti namanagalu Gurujiyavarige.from Laxmi padaki pune.
 • Shantha.raghothamachar,Bangalore

  11:43 AM, 23/09/2017

  ನಮಸ್ಕಾರ ಗಳು ವಿಜ್ಞಾನವನ್ನಾಧರಿಸಿ ವಿವರಿಸಿದ್ದು ತುಂಬಾ ಚೆನ್ನಾಗಿತ್ತು.ಮುಂ. ದಿನವರಿಗೆ ಹೇಳಲು ಸಹ ಕಾರಿಯಾಗಿದೆ.ಧನ್ಯವಾದಗಳು.
 • Jayashree Karunakar,Bangalore

  10:41 AM, 23/09/2017

  ಗುರುಗಳೆ
  
  ಇಂದಿನ ದಿನಗಳವರೆಗೆ ಕೇಳಿದ ಉಪನ್ಯಾಸಗಳನ್ನು ಈ ದಿನದ ವಿಷಯಗಳಿಂದ ಮತ್ತಷ್ಟು ಧೃಡಪಡಿಸಿದ್ದೀರ
  
  ದಿನದಿಂದ ದಿನಕ್ಕೆ ನಮ್ಮ ಮನಸ್ಸನ್ನು ಸ್ವಚ್ಚಗೊಳಿಸುತಿದ್ದೀರಿ.
  
  ಇದೇ ರೀತಿಯಾದ ಭಗವಂತನ ಗುಣಗಾನ ರೂಪದ ಉಪನ್ಯಾಸವು ನಮಗೆ ನಿತ್ಯವು ದೊರಕುವಂತಾಗಲಿ.
  
  ಈ ಕಲಿಯುಗದಲ್ಲಿ ಶ್ರೀಕೃಷ್ಣ ದೇವರು ಮತ್ತೆ ನಿಮ್ಮ ಮೂಲಕ ಆವತರಿಸಿ ನಮಗೆ ಜ್ಞಾನವನ್ನು ನೀಡುತಿದ್ದಾರೆ.
  
  ಇದು ತಮ್ಮನ್ನು ಪ್ರಶಂಸಿಸುವ ಮಾತುಗಳಲ್ಲ ಗುರುಗಳೆ.
  
  ನಿಮಗೆ ಸಾಷ್ಟಾಂಗ ನಮಸ್ಕಾರಗಳು.
 • P N Deshpande,Bangalore

  10:31 AM, 23/09/2017

  S.Namaskargalu.Day by day the ganan is getting perfect.No doubt it is not that easy but if your Anugrah is there we can achieve any thing
 • Niranjan Kamath,Koteshwar

  7:20 AM , 23/09/2017

  Dhanyosmi Dhanyosmi Dhanyosmi....Eshtondu mahasagara Jnana Gurugale.Namo namaha. Devara asthitva vannu Eshtondu sulabha vagi varnane madiddiri. Srimannarayana Devaralli nanna sakala atmanirupaneyinda Nimage sakala sampada, Jnana, Arogya, Ayassu, ithi ellavannu needi....nimminda innu inthaha Pravachana malikegalu Barali...navu Keli krathartha raguvanthe madali antha Kai mugidu Prarthisuthene. Idannu Devara koneyalli , Devara Eduru Kulitu Bareyuthiddene. Nimma pravachana koneyannu maduvaga...innu swalpavadaru irabahudittu , ishtu Bega ayitha annisuthade. Nimma charanarvind galige namo namaha.
 • SATISH S PUROHIT,BANGALUR

  5:00 AM , 23/09/2017

  ಆಚಾಯ೯ರಿಗೆ, 
  
  ಶಿ. ಸಾ. ನಮಸ್ಕಾರಗಳು.