Upanyasa - VNU522

ಶ್ರೀಮದ್ ಭಾಗವತಮ್ — 29 — ದೇವರ ಸ್ವಾತಂತ್ರ್ಯ

ಮೊದಲ ಪದ್ಯದಲ್ಲಿನ “ಸ್ವರಾಟ್” ಎಂಬ ಶಬ್ದದ ಅರ್ಥಾನುಸಂಧಾನ. 

ಒಂದು ಮಡಿಕೆ ನಿರ್ಮಾಣ ಮಾಡಲು ಗಾಳಿ ಮಳೆ ಚಳಿಯಿಂದಾರಂಭಿಸಿ ನೂರು ವಿಘ್ನಗಳಿವೆ. ಒಂದು ಸಣ್ಣ ಮನೆ ಕಟ್ಟಲು ಸಾವಿರ ಸಮಸ್ಯೆಗಳಿವೆ. ಕೇವಲ ಮನುಷ್ಯರಿಗಲ್ಲ, ದೇವತೆಗಳಿಗೂ ಸಹ ವಿಘ್ನಗಳು ಸಮಸ್ಯೆಗಳು ಇದ್ದದ್ದು ಕಂಡಿದೆ. ಎಲ್ಲರೂ ಮತ್ತೊಬ್ಬರ ಅಧೀನರೇ. ಅಂದಮೇಲೆ ಇಂತಹ ದೊಡ್ಡ ಬ್ರಹ್ಮಾಂಡವನ್ನು ನಿರ್ಮಾಣ ಮಾಡಿದ ದೇವರು ಎಲ್ಲರಿಗಿಂತ ಹೆಚ್ಚು ಕಷ್ಟ ಪಟ್ಟಿರಬೇಕಲ್ಲವೇ? ಎನ್ನುವ ಪ್ರಶ್ನೆಗೆ ಶ್ರೀ ವೇದವ್ಯಾಸದೇವರು ನೀಡಿದ, ಶ್ರೀಮದಾಚಾರ್ಯರು ವಿವರಿಸಿದ ಉತ್ತರದ ನಿರೂಪಣೆ ಇಲ್ಲಿದೆ. 

ದೇವರ ಸ್ವಾತಂತ್ರ್ಯವನ್ನು ಪ್ರತೀನಿತ್ಯ ಚಿಂತನೆ ಮಾಡುವ ಕ್ರಮ, ಅದರಿಂದ ಉಂಟಾಗುವ ಮಹತ್ತರ ಪ್ರಯೋಜನಗಳ ವಿವರಣೆಯೊಂದಿಗೆ. 

ಈ ಉಪನ್ಯಾಸದಲ್ಲಿ ವಿವರಣೆಗೊಂಡ ಭಾಗವತದ ಪದ್ಯ — 

जन्माद्यस्य यतोन्वयादितरतः शास्त्रेष्वभिज्ञः “स्वराट्”
तेने ब्रह्म हृदा य आदिकवये मुह्यन्ति यं सूरयः ।
तेजोवारिमृदां यथा विनिमयो यत्र त्रिसर्गो मृषा 
धाम्ना स्वेन सदा निरस्तकुहकं सत्यं परं धीमहि ।।1।।

ಭಾಗವತತಾತ್ಪರ್ಯ — 

“यं कामये तं तमुग्रं कृणोमि” “मम योनिः” इत्यन्येषां तदपेक्षत्वात् । न चान्यापेक्षोसौ । स्वराट् ।

अनन्याधिपतिश्चासौ गरीयान् ब्रह्मणो यतः। 

Play Time: 48:34

Size: 6.50 MB


Download Upanyasa Share to facebook View Comments
6975 Views

Comments

(You can only view comments here. If you want to write a comment please download the app.)
 • Sowmya,Bangalore

  7:23 PM , 10/03/2022

  🙏🙏🙏
 • Mahadi Sethu Rao,Bengaluru

  7:00 PM , 14/06/2020

  HARE KRISHNA
 • Vidyadheesh,Bangalore

  3:44 PM , 03/10/2017

  One of most beautiful discourses I have ever heard!
 • H. Suvarna kulkarni,Bangalore

  10:59 AM, 28/09/2017

  ಗುರುಗಳಿಗೆ ಪ್ರಣಾಮಗಳು ಧಮೋ೯ ರಕ್ಷತಿ ರಕ್ಷಿತಃ ಭಗವಂತ ಕಾಪಾಡಿಯೇ ಕಾಪಾಡುತ್ತಾನೆ ನಾವು ಧಮ೯ಮಾಗ೯ದಲ್ಲಿ ನಡೆವಾಗ ಎಂಬ ಮಾತು ಸತ್ಯ ನೀವು ಕೊಟ್ಟ ವಿದುರನ ಉದಾಹರಣೆ ಅಧ್ಬುತ ಧನ್ಯವಾದಗಳು
 • Jayateertha B,Davanagere

  11:34 PM, 27/09/2017

  No words.
  
  We are blessed to be born as Maadhwaru. 
  
  Flawless theories.
 • Shridhar Patil,Bangalore

  11:15 PM, 27/09/2017

  Swatantro Bhagavaan Vishnu...
 • Madhusudan M Gudi,Gadag

  5:01 PM , 27/09/2017

  ಭೋರ್ಗರೆವ ಜಲಪಾತ. 
  
  ಶ್ರವಣ ಮನಕಾನಂದವೀಯುತ್ತಿದೆ.....
 • Jayashree Karunakar,Bangalore

  12:29 PM, 27/09/2017

  Acharyare 
  
  You are making us to have smile and cry at a time which are the best moments of life, through your precious upanyasa . Dhanyavad
 • Shantha.raghothamachar,Bangalore

  12:17 PM, 27/09/2017

  ನಮೋನಮಃ. ಸ್ವರಾಟ್ ಶಬ್ದ ದ ಅರ್ಥ ವನ್ನು ಹಂತಹಂತವಾಗಿ ತಿಳಿಸಿ ಉಪಕರಿಸಿದ್ದೀರಿ. ಭಗವಂತನ ಸ್ವಾತಂತ್ರ್ಯ ದ ಅರ್ಥ ವಾಗುವುದಕ್ಕೆ ಇಂತಹ ಪ್ರವಚನ ಬೇಕು. ನಾವು ಧರ್ಮದಲ್ಲಿದ್ದರೆ. ಭಗವಂತನ ಅನುಗ್ರಹ ಇದ್ದೇಇರುತ್ತದೆಂಬ ಸಂದೇಶ ಈಪ್ರವಚನ ಕೊಟ್ಟಿದೆ.ನಮಸ್ಕಾರ ಗಳು. ನಿಮ್ಮ ವಾಗ್ಝರಿ ಮಂತ್ರ ಮುಗ್ಧರನ್ನಾಗಿಸುತ್ತದೆ.
 • P N Deshpande,Bangalore

  11:09 AM, 27/09/2017

  Heegiyea pravchangalu barali mattu nammellar Swraata kealuwa bhkkariglla tanna anugrahawannu tammadwra maadisali
 • P N Deshpande,Bangalore

  11:04 AM, 27/09/2017

  S.Namaskaragalu. Pravchanwu attyanta shreasthateayinda kudeeruwadu shravnamaadalu tumba Aanandwaagttadea. Continued
 • Mrs laxmi laxman padaki,Pune

  10:41 AM, 27/09/2017

  Sri Gurujiyavrige Koti Koti namanagalu.
 • Madhusudan M Gudi,Gadag

  8:46 AM , 27/09/2017

  ಗುರುಗಳೇ, ಭಾಗವತದ ಒಂದೊಂದೂ ಶಬ್ದಗಳು ಅರ್ಥವಾಗುತ್ತಿವೆ. ಪ್ರಮೇಯಗಳು ಅರ್ಥವಾಗುತ್ತಿವೆ. ಪ್ರತೀನಿತ್ಯವೂ ಏನನ್ನೋ ಸಾಧಿಸಿದ ಅನುಭವ. ಶಾಸ್ತ್ರವನ್ನು ಕಲಿತ ತೃಪ್ತಿ ಒದಗುತ್ತಿದೆ ಸ್ವಾಮಿ. ದೊಡ್ಡ ಪೀಠಾಧಿಪತಿಗಳು ಮಾಡಬೇಕಾದ ಕಾರ್ಯವನ್ನು ತಾವು ಮಾಡುತ್ತಿದ್ದೀರಿ. ನಿಮಗೆ ನನ್ನ ಸಾಷ್ಟಾಂಗ ನಮಸ್ಕಾರಗಳು.
 • Niranjan Kamath,Koteshwar

  8:18 AM , 27/09/2017

  Shri Narayana Akhila Guro Bhagavan Namaste. Sarva tantra Swatantra ....Viraat....heege Sarvathama na Swatantra vannu atyadbhuthavagi varnisiddeeri. Nimma charanarvind galige namo namaha. Uthareya garbhadalli sutha suliva asthravannu vathi Chakradinda nija Bhaktha Pareekshithana kaida.....idannu hagu Bhaktha Vidurana kathe heluvaga, Anand bhaspa galu tanninda tane bandavu...Devara kone yalli kulitu pooje maduthale idannu keluthidde....Sakshathkara vadanthe bhaasavayitu Gurugale.... Dhanyosmi... Dhanyosmi... Dhanyosmi.