Upanyasa - VNU529

ಶ್ರೀಮದ್ ಭಾಗವತಮ್ — 36 — ದೇವರಲ್ಲಿ ಕುಹಕವಿಲ್ಲ

ಇಂದ್ರಜಾಲವಿದ್ಯೆಯನ್ನು ಬಲ್ಲವರು ನೂರಾರು ಜನರ ಕಣ್ಕಟ್ಟು ಮಾಡಿ, ಇಲ್ಲದ್ದನ್ನು ಇರುವಂತೆ ತೋರಿಸುತ್ತಾರೆ. ಹಾಗೆಯೇ ದೇವರೂ ಸಹ. ಇವೆಲ್ಲವೂ ಅವನ ಮಾಯೆ. ಇಲ್ಲದ್ದನ್ನು ಇದೆ ಎಂದು ತೋರಿಸುತ್ತಾನೆ ಎಂದು ಕೆಲವರು ದೇವರ ಸೃಷ್ಟಿಯನ್ನು ಇಂದ್ರಜಾಲಕ್ಕೆ ಹೋಲಿಸುತ್ತಾರೆ. ಶ್ರೀ ವೇದವ್ಯಾಸದೇವರು ಅದಕ್ಕೆ ನೀಡಿರುವ ದಿವ್ಯವಾದ ಉತ್ತರ, ಶ್ರೀಮದಾಚಾರ್ಯರ ಪರಮಾದ್ಭುತ ಪ್ರತಿಪಾದನೆಗಳ ವಿವರಣೆ ಇಲ್ಲಿದೆ. 

Play Time: 42:06

Size: 7.23 MB


Download Upanyasa Share to facebook View Comments
5590 Views

Comments

(You can only view comments here. If you want to write a comment please download the app.)
 • Sowmya,Bangalore

  7:47 PM , 17/03/2022

  🙏🙏🙏
 • P NAGARAJA RAO,Bangalore

  8:07 PM , 25/11/2021

  Xx2
 • P.R.SUBBA RAO,BANGALORE

  7:19 PM , 25/10/2017

  ಶ್ರೀ ಗುರುಭ್ಯೋನಮಃ
  SB036 -  ಮಧ್ವ ಶಾಸ್ತ್ರ ತತ್ವಗಳನ್ನು ಪ್ರತಿಪಾದನೆ ಮಾಡುವಾಗ ಯಾವ ಆಳಕ್ಕೆ ಇಳಿದು ಸ್ವವಿಮರ್ಶೆಯನ್ನು ಮಾಡುತ್ತದೆ ಎಂದು ತಿಳಿದು ತುಂಬಾ ಸಂತೋಷವಾಯಿತು. ಇದು ಯಾವುದೇ ರೀತಿಯ ಸಂದೇಹಕ್ಕೂ ಎಡೆ ಮಾಡುವುದಿಲ್ಲವಾದ್ದರಿಂದ ಪರಮ ಪರಿಶುದ್ಧವೆಂದು ನಿರೂಪಣೆಯೂ ಆಯಿತು.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • ಸುದರ್ಶನ ಶ್ರೀ. ಲ.,ಬೆಂಗಳೂರು

  11:40 PM, 10/10/2017

  ೧) ದೇವರಿಗೆ ಜೀವರಾಶಿಗೆ ಮೋಸ, ನಾಶಮಾಡುವ ಉದ್ದೇಶವಿಲ್ಲ
  ೨) ದೇವರಲ್ಲಿ ದುಃಖರಹಿತವಾದ ಆನಂದ ಪರಿಪೂರ್ಣವಾಗಿದೆ.
  ೩) ದೇವರಲ್ಲಿ ಸುಳ್ಳುಸೃಷ್ಟಿಮಾಡುವ ದೋಷವಿಲ್ಲ... ಅವನಿಗೆ ಸತ್ಯಸೃಷ್ಟಿಮಾಡುವ ಸಾಮರ್ಥ್ಯವಿದ್ದಾಗ ಸುಳ್ಳುಸೃಷ್ಟಿಮಾಡುವುದಿಲ್ಲ 
  ೪) ಅನುಭವದ ವಿರುದ್ಧವಾದದ್ದು ಸುಳ್ಳು ಸೃಷ್ಟಿ ಎಂಬ ವಾದ
  
  ಎಲ್ಲವೂ ಗುರುದೇವತೆಗಳ ಅಂತರ್ಗತರಾದ ಶ್ರೀ ಭಾರತೀರಮಣ ಮುಖ್ಯಪ್ರಾಣದೇವರ ಅಂತರ್ಯಾಮಿಯಾದ ಲಕ್ಷ್ಮೀನಾರಾಯಣಸ್ವಾಮಿಗೆ ಸಮರ್ಪಣೆ 
  ಶ್ರೀ ಮಧ್ವೇಶ ಕೃಷ್ಣಾರ್ಪಣಮಸ್ತು🙏😊

  Vishnudasa Nagendracharya

  ಉತ್ತಮ ಸಂಗ್ರಹ. 
  
  ಶ್ರೀಹರಿ-ವಾಯು-ದೇವತಾ-ಗುರುಗಳು ನಿನ್ನನ್ನು ಅನುಗ್ರಹಿಸಲಿ. 
 • ARUNDHATI SURESH KULKARNI,BANGALORE

  10:48 AM, 04/10/2017

  ಗುರುಗಳಿಗೆ ನಮಸ್ಕಾರಗಳು.ಭಗವಂತ ಇನ್ನೊಬ್ಬ ರ ಮೂಲಕ ಏಕೆ ದೋಷ ಗಳನ್ನು ಮಾಡಿಸುತ್ತಾನೆ, ಅಂದರೆ ಜೀವರ ಮೂಲಕ, ನಮ್ಮನ್ನು ನೇರವಾಗಿ ದೋಷ ಮಾಡದಂತೆ ಕರುಣಿಸಬಹದಲ್ಲ . ಪ್ರಶ್ನೆಯಲ್ಲಿ ತಪ್ಪಿದ್ದರೆ ಕ್ಷಮಿಸಿರಿ

  Vishnudasa Nagendracharya

  ಸಂಸಾರದಲ್ಲಿದ್ದಾಗ ತಪ್ಪು ಮಾಡುವದು ಅನಿವಾರ್ಯ. ಹೀಗಾಗಿ ಭಗವಂತ ನಮ್ಮಿಂದ ತಪ್ಪು ಮಾಡಿಸುತ್ತಾನೆ. ಒಮ್ಮ ದೋಷವನ್ನು ಮಾಡಿ ದುಃಖವನ್ನು ಅನುಭವಿಸಿ, ಆ ದೋಷವನ್ನು ತಿದ್ದಿಕೊಂಡು ಮತ್ತೆಂದೊ ದೋಷ-ದುಃಖಗಳ ಸಂಪರ್ಕವಿಲ್ಲದಂತ ಮೋಕ್ಷವನ್ನು ಪಡೆಯಬೇಕಾಗಿದೆ. 
  
  ಸಂಸಾರವನ್ನೇ ನೀಡದಿದ್ದರೆ ಆಯಿತಲ್ಲ ಎಂಬ ಪ್ರಶ್ನೆಗೆ ಈಗಾಗಲೇ ಪ್ರವಚನದಲ್ಲಿಯೇ ಉತ್ತರಿಸಿದ್ದೇನೆ. 
 • Niranjan Kamath,Koteshwar

  5:32 PM , 04/10/2017

  Shri Narayana Akhila Guro Bhagavan Namaste. Gurugala charanarvind galige namo namaha. Ateee sundara Gurugale.... varnidalasadhya.
 • prema raghavendra,coimbatore

  5:27 PM , 04/10/2017

  Anantha namaskara! Danyavada!
 • Mrs laxmi laxman padaki,Pune

  12:53 PM, 04/10/2017

  Koti Koti namaskaragalu Sri Gurujiyavarige.
 • P N Deshpande,Bangalore

  11:47 AM, 04/10/2017

  S.Namaskaragalu Sattybhootanaada Bhagwantana warnanea tuumba sarlwaagi ellarigu tiliuwante upanyyasvide koti dhanywadagalu.
 • Vinay Kumar,Bangalore

  6:36 AM , 04/10/2017

  3 minuets 10 second only downloadable ? 😫😫😫

  Vishnudasa Nagendracharya

  Just checked. The file is all fine. 
  
  Please delete and download again. 
  
  ನೀವು ಡೌನ್ಲೋಡ್ ಮಾಡುವ ಸಂದರ್ಭದಲ್ಲಿ ಇಂಟರ್ನೆಟ್ಟಿನಲ್ಲಿ ತೊಂದರೆಯಾದರೆ ಹೀಗಾಗುತ್ತದೆ. ಆದ್ದರಿಂದ ಉತ್ತಮ ಸ್ಪೀಡಿರುವ ಇಂಟರ್ನೆಟ್ಟಿದ್ದಾಗ ಡೌನ್ಲೋಡ್ ಮಾಡಿಕೊಳ್ಳಿ. ನಾಕೈದು ಕ್ಷಣಗಳಲ್ಲಿ ಉಪನ್ಯಾಸ ನಿಮ್ಮ ಮೊಬೈಲಿನಲ್ಲಿರುತ್ತದೆ.