Upanyasa - VNU531

ಶ್ರೀಮದ್ ಭಾಗವತಮ್ — 38 — ಧ್ಯಾನ

ಸತ್ಯಂ ಪರಂ ಧೀಮಹಿ ಎಂಬ ಶ್ರೀ ವೇದವ್ಯಾಸದೇವರ ಆದೇಶದ ಅನುಸಾರವಾಗಿ ಮೊದಲ ಪದ್ಯದ ಅರ್ಥಾನುಸಂಧಾನವನ್ನೇನು ಮಾಡಿದ್ದೇವೆ ಅದರ ಧ್ಯಾನದ ಕ್ರಮವನ್ನು ಇಲ್ಲಿ ನೀಡಲಾಗಿದೆ. 

ಮನೆಯಲ್ಲಿ, ಪೂರ್ವಾಭಿಮುಖ ಅಥವಾ ಉತ್ತರಾಭಿಮುಖವಾಗಿ ಕೃಷ್ಣಾಜಿನ ಅಥವಾ ಮಣೆಯ ಮೇಲೆ ಕುಳಿತುಕೊಂಡು, ಧ್ಯಾನಕ್ಕೆ ಯಾವುದೇ ರೀತಿಯ ತೊಂದರೆಯೂ ಉಂಟಾಗದಂತೆ ಪರಿಸರವನ್ನು ನಿರ್ಮಿಸಿಕೊಂಡು ಕಣ್ಗಳನ್ನು ಮುಚ್ಚಿ ಈ ಉಪನ್ಯಾಸವನ್ನು ಕೇಳಿ. ಪ್ರವಚನದಲ್ಲಿ ಬರುವ ವಿಷಯಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳಲು ಆರಂಭಿಸಿ. 

ಧ್ಯಾನದ ಪ್ರಕ್ರಿಯೆ ಒಂದು ದಿವಸದಲ್ಲಿ ಸಿದ್ಧಿಸುವ ವಿದ್ಯೆಯಲ್ಲ. ಮುಂದಿನ ಧ್ಯಾನದ ಪ್ರವಚನ ಬರುವವರೆಗೆ ಇದನ್ನು ಸಾಧ್ಯವಾದರೆ ಪ್ರತೀದಿವಸ ಅಭ್ಯಾಸ ಮಾಡಿ. ಇಲ್ಲವಾದಲ್ಲಿ ವಾರಕ್ಕೆ ಮೂರು ಬಾರಿಯಾದರೂ ಅಭ್ಯಾಸ ಮಾಡಿ. 

ನಿಮ್ಮ ಜೀವಚೈತನ್ಯ ಪರಿಶುದ್ಧವಾದ ಅನುಭವವುಂಟಾಗುತ್ತದೆ. 

ವಿಶೇಷ ಸೂಚನೆ — ಇದು ನಡೆದಾಡುತ್ತ, ಮತ್ತೇನೋ ಕಾರ್ಯವನ್ನು ಮಾಡುತ್ತ ಕೇಳುವ ಪ್ರವಚನವಲ್ಲ. 

Play Time: 01:00:02

Size: 11.04 MB


Download Upanyasa Share to facebook View Comments
11559 Views

Comments

(You can only view comments here. If you want to write a comment please download the app.)
 • Sowmya,Bangalore

  7:18 PM , 23/03/2022

  🤲🙏🙏🙏
 • Mahadi Sethu Rao,Bengaluru

  3:17 PM , 19/06/2020

  HARE KRISHNA
 • Santosh Patil,Gulbarga

  9:30 AM , 26/12/2019

  Thanks Gurugale
 • Vijaya bharathi k b,Bangalore

  11:41 AM, 13/06/2018

  Pranamagalu gurugale.. bagavantha namanta papistarige kanstana? Kannali neeru barutte keltidre
 • Latha Ramesh,Coimbatore

  8:30 AM , 14/12/2017

  Anantha koti Namaskaragalu nanna Gurugalige
 • Smitha v,Hubli

  8:18 PM , 26/11/2017

  Gurugala padagalige ananta ananta namaskaragalu
 • P.R.SUBBA RAO,BANGALORE

  10:06 PM, 05/11/2017

  ಶ್ರೀ ಗುರುಭ್ಯೋನಮಃ
  SB038 - ಧ್ಯಾನ ಮಾಡುವುದನ್ನು ಹಲವಾರು ಕಾರಣಗಳಿಂದ ಸ್ವಲ್ಪ ನಿಧಾನ ಮಾಡಿದ್ದೆ. ಆದರೆ ಈ ದಿನ ಪ್ರಾತಃ ಕಾಲದಲ್ಲಿ ಗುರುಗಳ ಮಾರ್ಗದರ್ಶನದಂತೆ ಮನಸ್ಸನ್ನು ಭಗವಂತನಲ್ಲಿ ಸಂಪೂರ್ಣವಾಗಿ ಕೇಂದ್ರೀಕರಿಸಿ ಧ್ಯಾನ ಮಾಡಿದಾಗ ವಿಶೇಷವಾದ, ಭಗವಂತನ ದರ್ಶನವಾದ ಅನುಭವವಾಯಿತು. ಶ್ರಿವಿಜಯದಾಸರಾಯರು ಶ್ರೀಮೋಹನದಾಸರಾಯರಿಗೆ ಮೋಹನ್ನವಿಠ್ಠಲನ ದರುಶನ ಮಾಡಿಸಿದ್ದು ನೆನಪಾಯಿತು. ಕೆಲವೊಂದು ಬಾರಿ ನಮಗೆ ಬಹಳ ಕಷ್ಟಕರವಾದ ಪರಿಸ್ಥಿತಿ ಬಂದಾಗ ರಾಯರ ಬೃಂದಾವನದ ಮುಂದೆ ನಿಂತು ರಾಯರಲ್ಲಿ ಅರಿಕೆ ಮಾಡಿಕೊಳ್ಳುವಾಗ ನಮ್ಮ ಜೀವದ ಭಕ್ತಿ ಹೇಗೆ ತುಂಬಿ ಬರುತ್ತದೆಯೋ ಹಾಗೆ ಆಯಿತು. ಗುರುಗಳು ಈ ಮೊದಲು ಶ್ರೀವ್ಯಾಸರಾಯರ ಮಠ, ಬೆಣ್ಣೆಗೋವಿಂದಪ್ಪ ಛತ್ರದಲ್ಲಿ ಈ ರೀತಿ ಮಾಡಿಸಿದ್ದು ಕೇಳಿ ತಿಳಿದಿದ್ದೆ, ಆದರೆ ಈ ದಿನ ಅನುಭವವಾಯಿತು. ಪೂರ್ತಿ ಒಂದು ಘಂಟೆ ಕಾಲ ಅಲ್ಲಾಡದೆ ಕುಳಿತಿದ್ದು ಜೀವನದಲ್ಲೇ ಪ್ರಥಮ ಬಾರಿಗೆ, ದೈಹಿಕವಾಗಿ ಸ್ವಲ್ಪ ಕಷ್ಟವಾಯಿತು ಆದರೆ ಬಿಡಲಿಲ್ಲ. ಮತ್ತೂ ಗುರುಗಳು ಹೇಳಿದ ಹಾಗೆ ಇದನ್ನು ತುಂಬಾ ಅಭ್ಯಾಸ ಮಾಡಬೇಕು. 
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ

  Vishnudasa Nagendracharya

  ದೇವರು ಗುರುಗಳು ಪೂರ್ಣಾನುಗ್ರಹ ಮಾಡಿ ನಿಮ್ಮಿಂದ ಧ್ಯಾನವನ್ನು ಮಾಡಿಸಲಿ. 
 • Mrs laxmi laxman padaki,Pune

  7:50 PM , 15/10/2017

  Dhanyavadagalu Sri Gurujiyavarige.Thumba Chennai vivarisuthiri.A Bhagavantha nimmannu Rakshisali endu prerogative.
 • vani,chickaballapura

  12:13 PM, 11/10/2017

  Adbhutha dhyana madisida guru galige koti koti namanagalu
 • Narasimha Moorthy,Bangalore

  7:00 PM , 06/10/2017

  No words to describe my emotions. 
  
  I am surrendering myself to your lotus feet. 
  
   ನಮ್ಮನ್ನು ಉದ್ಧಾರ ಮಾಡಿಸಲಿಕ್ಕಾಗಿಯೇ ದೇವರು ತಮ್ಮನ್ನು ಕಳುಹಿಸಿದ್ದಾನೆ.
 • Anand Hanumasagar,Bangalore

  6:53 PM , 06/10/2017

  ಗುರುಗಳೇ, ಧ್ಯಾನ ಅತಿ ಅದ್ಭುತವಾಗಿದೆ.. ಪ್ರತ್ಯಕ್ಷ ದೇವರನ್ನೇ ನೋಡಿದ ಅನುಭವ.. ನಿಮಗೆ ಅನಂತ ವಂದನೆಗಳು🙏🙏
 • Shantha.raghothamachar,Bangalore

  2:33 PM , 06/10/2017

  ನಮೋನಮಃ
 • mudigal sreenath,bangalore

  11:41 AM, 06/10/2017

  haresreenivasa dhyana prakriya saralavagi sundaravagi ide.nimma antharyami bhagavantha na preethyartha gayathriya japa madi prathidhina samarpana maduthiddeeni.nimma upakaravannu theerisaduke bere sadhanavu kammi enisuthade.sada nimmanu devaru anugrahisali.

  Vishnudasa Nagendracharya

  ತುಂಬ ಸಂತೋಷ. 
  
  ಎಲ್ಲರಿಗೂ ಶ್ರೀಹರಿ ವಾಯು ದೇವತಾ ಗುರುಗಳು ಜ್ಞಾನ ಭಕ್ತಿ ವೈರಾಗ್ಯಗಳನ್ನು ಕರುಣಿಸಿ ಸದಾ ಭಾಗವತಾಸಕ್ತರನ್ನಾಗಿ ಮಾಡಲಿ ಎಂದು ಪ್ರಾರ್ಥಿಸುತ್ತೇನೆ. 
 • PVSR MANOHAR,Hyderabad

  1:03 PM , 06/10/2017

  Thank you, Sir!
 • Srikanth Bhat,Honnavara

  12:59 PM, 06/10/2017

  ನಾವು ಹುಟ್ಟಿದ್ದು ಇವತ್ತಿಗೆ ಸಾರ್ಥಕವಾಯಿತು...
 • prema raghavendra,coimbatore

  11:02 AM, 06/10/2017

  Anantha namaskara!danyavada! Niranthara shravana maduva sowbagya sikkali yendu acharyare nimmalli prarthane.ee dhyana madu va prakriyaiyalli namellraa paravagi acharyarada neeve namellara baravannu paramathmana baliyalli samarpana mmadideeri.madideeri.aa paramathmane eedhyana yaghna poorna anugraha nimage needali antha prarthane madutheve. Ee dhyana dinda banda phala acharyare nimage / nimma antharysami ge samarpana. Sri krishnarpanamastu.antharya
 • P N Deshpande,Bangalore

  9:55 AM , 06/10/2017

  As told by Lord Krishna abbyasen kounteaya I am very much confident we will reach our goal slowly. When we have been gifted a great Guru like you everything is certain.Dhanywadgalu
 • P N Deshpande,Bangalore

  9:51 AM , 06/10/2017

  S.Namaskaragalu. The entire dhyana prkiya is most interesting one & exactly result producing one. Contnued
 • Vivekananda Kamath,Dombivili West, Thane district.

  8:58 AM , 06/10/2017

  ಶ್ರೀ ಗುರುಭ್ಯೋ ನಮಃ.
 • Niranjan Kamath,Koteshwar

  6:58 AM , 06/10/2017

  Shri Narayana Akhila Guro Bhagavan Namaste. Gurugala charanarvind galige namo namaha. Parama Parama Parama Parama Parama maaaaaaaangala. Dhanyosmi Dhanyosmi Dhanyosmi. Mathugale baruthilla....Dhyaaaaaaanadinda horage Barali saaaadhyave illa embanthagide. Srimannarayana Saakshatkaravanne madisikottiddiri Gurugale....Namo Namaha.anantanantanantanantanant Vandanegalu.