Upanyasa - VNU533

ಶ್ರೀಮದ್ ಭಾಗವತಮ್ — 40 — ಧರ್ಮ ಎಂದರೇನು

“ಧರ್ಮಃ ಪ್ರೋಜ್ಝಿತಕೈತವಃ” ಎಂಬ ವೇದವ್ಯಾಸದೇವರ ಮಾತಿಗೆ ಅರ್ಥವನ್ನು ಹೇಳುತ್ತ ಶ್ರೀ ವಿಜಯಧ್ವಜತೀರ್ಥಶ್ರೀಪಾದಂಗಳವರು ಧರ್ಮವೆಂದರೇನು, ಧರ್ಮದ ಸ್ವರೂಪವೇನು, ಧರ್ಮದಿಂದ ಉಂಟಾಗುವ ಪ್ರಯೋಜನವೇನು ಎಂಬ ಪ್ರಶ್ನೆಗಳಿಗೆ ಧರ್ಮ ಎಂಬ ಶಬ್ದದಲ್ಲಿಯೇ ಉತ್ತರ ಅಡಗಿದೆ ಎಂದು ತೋರಿಸಿ ಕೊಡುತ್ತಾರೆ. ಆಚಾರ್ಯರು ತಿಳಿಸಿರುವ ತತ್ವಗಳನ್ನು ಹೃದಯಂಗಮವಾಗಿ ಸಂಗ್ರಹಿಸಿರುವ ಆ ಮಹಾಗುರುಗಳ ಪವಿತ್ರ ವಚನಗಳ ಅರ್ಥಾನುಸಂಧಾನ ಇಲ್ಲಿದೆ. 


Play Time: 31:11

Size: 5.80 MB


Download Upanyasa Share to facebook View Comments
6328 Views

Comments

(You can only view comments here. If you want to write a comment please download the app.)
 • Sowmya,Bangalore

  7:48 PM , 31/03/2022

  🙏🙏🙏
 • Mahadi Sethu Rao,Bengaluru

  3:16 PM , 19/06/2020

  HARE KRISHNA.
 • P.R.SUBBA RAO,BANGALORE

  4:39 PM , 28/10/2017

  ಶ್ರೀ ಗುರುಭ್ಯೋನಮಃ
  SB040 - ಶ್ರಿಮದ್ಭಾಗವತ ಶ್ರವಣದ ಜೊತೆ ಶ್ರಿವಿಜಯಧ್ವಜತೀರ್ಥ ಸ್ವಾಮಿಗಳ ಮಹಿಮೆಯನ್ನೂ ಸ್ಮರಣೆ ಮಾಡಿದ್ದು ಬಹಳ ಪುಣ್ಯದಾಯಕವಾಗಿತ್ತು.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • P.R.SUBBA RAO,BANGALORE

  4:39 PM , 28/10/2017

  ಶ್ರೀ ಗುರುಭ್ಯೋನಮಃ
  SB040 - ಶ್ರಿಮದ್ಭಾಗವತ ಶ್ರವಣದ ಜೊತೆ ಶ್ರಿವಿಜಯಧ್ವಜತೀರ್ಥ ಸ್ವಾಮಿಗಳ ಮಹಿಮೆಯನ್ನೂ ಸ್ಮರಣೆ ಮಾಡಿದ್ದು ಬಹಳ ಪುಣ್ಯದಾಯಕವಾಗಿತ್ತು.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • H. Suvarna kulkarni,Bangalore

  10:57 AM, 09/10/2017

  ಗುರುಗಳಿಗೆ ಪ್ರಣಾಮಗಳು ಧಮ೯ದ ಪ್ರಯೋಜನ ಧಮ೯ದಅಥ೯ವನ್ನು ತಿಳಿದು ಸಂತೋಷವಾಯಿತು ಧನ್ಯವಾದಗಳು 
  ವಾದಗಳು
 • H. Suvarna kulkarni,Bangalore

  10:57 AM, 09/10/2017

  ಗುರುಗಳಿಗೆ ಪ್ರಣಾಮಗಳು ಧಮ೯ದ ಪ್ರಯೋಜನ ಧಮ೯ದಅಥ೯ವನ್ನು ತಿಳಿದು ಸಂತೋಷವಾಯಿತು ಧನ್ಯವಾದಗಳು 
  ವಾದಗಳು
 • H. Suvarna kulkarni,Bangalore

  10:57 AM, 09/10/2017

  ಗುರುಗಳಿಗೆ ಪ್ರಣಾಮಗಳು ಧಮ೯ದ ಪ್ರಯೋಜನ ಧಮ೯ದಅಥ೯ವನ್ನು ತಿಳಿದು ಸಂತೋಷವಾಯಿತು ಧನ್ಯವಾದಗಳು 
  ವಾದಗಳು
 • Shantha.raghothamachar,Bangalore

  1:35 PM , 08/10/2017

  ನಮಸ್ಕಾರಗಳು.
 • prema raghavendra,coimbatore

  12:30 PM, 08/10/2017

  Anantha namaskara! Danyavada!
 • ಜಯರಾಮಾಚಾರ್ಯ ಬೆಣಕಲ್,ಬೆಂಗಳೂರು.

  10:23 AM, 08/10/2017

  ಓಂ ನಮೋ ನಾರಾಯಣಾಯನಮ:
 • P N Deshpande,Bangalore

  9:20 AM , 08/10/2017

  S.Namaskaragalu. Dharmada neerupanea short & sweet eambante manamuttuwa haage tilisiddir dhanywaadgalu