Upanyasa - VNU543

ಶ್ರೀಮದ್ ಭಾಗವತಮ್ — 49 — ಧ್ಯಾನ-೨

ಎರಡನೆಯ ಮತ್ತು ಮೂರನೆಯ ಪದ್ಯದ ಅರ್ಥಾನುಸಂಧಾನವನ್ನು ನಮ್ಮ ಅಂತರ್ಯಾಮಿಗೆ ಒಪ್ಪಿಸಿಕೊಳ್ಳುವ ಕ್ರಮದ ವಿವರಣೆ. 

ಇಲ್ಲಿಗೆ ಶ್ರೀಮದ್ ಭಾಗವತದ ಮೊದಲ ಮೂರು ಪದ್ಯಗಳ ಅರ್ಥಾನುಸಂಧಾನ ಸಮಾಪ್ತವಾಯಿತು. ಮೊದಲ ಮೂರು ಪದ್ಯಗಳು ಗಂಭೀರವಿಷಯಗಳನ್ನೊಳಗೊಂಡ ಇಡಿಯ ಭಾಗವತದ ಅರ್ಥಾನುಸಂಧಾನಕ್ಕೆ ಅತ್ಯಾವಶ್ಯಕವಾದ ಪದ್ಯಗಳು. 

ಇಲ್ಲಿಯವರೆಗಿನ ಉಪನ್ಯಾಸಗಳನ್ನು ಮತ್ತೊಮ್ಮೆ ಕೇಳಿ. ಇಷ್ಟು ಉಪನ್ಯಾಸಗಳನ್ನು ಮತ್ತೊಮ್ಮೆ ಕೇಳಲು ನಿಮಗೆ ಹನ್ನೊಂದು ದಿವಸಗಳ ಕಾಲಾವಕಾಶವಿದೆ. ಶ್ರೀ ವಿಜಯದಾಸಾರ್ಯರ ಆರಾಧನೆ [30-10-2017] ರಿಂದ ಮುಂದಿನ ಭಾಗದ ಉಪನ್ಯಾಸಗಳು ಆರಂಭ. 
Play Time: 51:27

Size: 7.60 MB


Download Upanyasa Share to facebook View Comments
5062 Views

Comments

(You can only view comments here. If you want to write a comment please download the app.)
 • Mahadi Sethu Rao,Bengaluru

  3:14 PM , 19/06/2020

  HARE KRISHNA.
 • H. Suvarna kulkarni,Bangalore

  10:03 AM, 31/10/2017

  ಧನ್ಯವಾದಗಳು
 • Raghavendra chat A,Bengaluru

  7:19 PM , 27/10/2017

  This Nhagavsths
  
  Thank the
 • P.R.SUBBA RAO,BANGALORE

  10:43 PM, 18/10/2017

  ಶ್ರಿಗುರುಭ್ಯೋನಮಃ
  ಗುರುಗಳು ಮೇಲೆ ಹೇಳಿದ್ದು ಪರಮ ಸತ್ಯವಾಗಿದೆ. ನಮ್ಮ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ಅದಕ್ಕೆ ಪರಿಹಾರ
   ರೂಪವಾಗಿ ವಿರಾಮ ಕಾಲಾವಕಾಶನ್ನು ನೀಡಿದ್ದು ಬಹಳ ಅನುಕೂಲವಾಗಿದೆ. ಇದರ ಸದುಪಯೋಗವನ್ನು ಮಾಡಿಕೊಳ್ಳುತ್ತೇನೆ
  ಅನಂತಾನಂತ ನಮಸ್ಕಾರಗಳು 🙏🏻🙏🏻🙏🏻

  Vishnudasa Nagendracharya

  ಬಹಳಷ್ಟು ಜನ ಕಾಲಾವಕಾಶವನ್ನು ಕೇಳಿದ್ದಾರೆ. ಎಲ್ಲರ ಜೊತೆಯಲ್ಲಿ ಮುಂದುವರೆದರೇ ಚೆನ್ನ ಅಲ್ಲವೇ...
 • Shridhar Patil,Bangalore

  12:43 PM, 18/10/2017

  ಶ್ರೀ ಯುತ ಆಚಾರ್ಯರಿಗೆ ಮತ್ತು ಸಮಸ್ತ ಸಜ್ಜನ ಬಾಂಧವರಿಗೆ ದೀಪಾವಳಿ ಹಬ್ಬದ ಶುಭಾಶಯಗಳು.
  ಶ್ರೀ ಮದ್ಭಾಗವತ ಎಂಬ ಜ್ಞಾನ ದೀಪ ನಮ್ಮ ಮನ ಮಂದಿರದಿ ಬೆಳಗುತ್ತಿರುವ ಶ್ರೀ ಆಚಾರ್ಯರ ದಯದಿಂದ ದಿನವೂ ನಮಗೆ ದೀಪಾವಳಿ ಹಬ್ಬದ ಸಂಭ್ರಮ, ಸಡಗರ.
  ಧನ್ಯವಾದಗಳು ಮತ್ತು ನಮಸ್ಕಾರಗಳು
 • P N Deshpande,Bangalore

  12:41 PM, 18/10/2017

  S.Namaskargalu.to do this most important dhyana only concentration of mind is must & this we should get it by your bliss. Dhaywaadagalu
 • Shantha.raghothamachar,Bangalore

  11:39 AM, 18/10/2017

  ನಮಸ್ಕಾರ ಗಳು
 • Mrs laxmi laxman padaki,Pune

  10:39 AM, 18/10/2017

  👏👏👏👏👏Happy Deepawali Sri Acharyarigu.
 • ಸುದರ್ಶನ್,ಬೆಂಗಳೂರು

  6:20 AM , 18/10/2017

  Touching Upanyas
 • prema raghavendra,coimbatore

  5:02 AM , 18/10/2017

  Anantha namaskara! Danyavada!