Upanyasa - VNU551

ಶ್ರೀಮದ್ ಭಾಗವತಮ್ — 55 — ಶೌನಕರ ದೀಕ್ಷೆ

ಭಗವಂತನನ್ನು ತಿಳಿಯಬೇಕೆಂಬ ಸಾಧಕನಲ್ಲಿ ಯಾವ ರೀತಿಯ ಅಪ್ರತಿಮ ದೀಕ್ಷೆ ಇರಬೇಕು ಎನ್ನುವದನ್ನು ನಿರೂಪಿಸಿರುವ ಶ್ರೀ ವೇದವ್ಯಾಸದೇವರ ಪರಮಮಂಗಳ ವಚನಗಳ ಅರ್ಥಾನುಸಂಧಾನದೊಂದಿಗೆ ಸೂತಾಚಾರ್ಯರಿಗೆ ಶೌನಕರು ಮಾಡಿದ ಆರು ಪ್ರಶ್ನೆಗಳಲ್ಲಿ ಐದು ಮತ್ತು ಆರನೆಯ ಪ್ರಶ್ನೆಗಳನ್ನು ನಾವಿಲ್ಲಿ ಕೇಳುತ್ತೇವೆ. ಸೂತಾಚಾರ್ಯರ ಕುರಿತು ಶೌನಕರಿಗಿದ್ದ ಅಪಾರವಾದ ಗೌರವದ ಚಿತ್ರಣವೂ ಇಲ್ಲಿದೆ. 

ಈ ಉಪನ್ಯಾಸಕ್ಕೆ ಭಾಗವತದ ಪ್ರಥಮಸ್ಕಂಧದ ಪ್ರಥಮಾಧ್ಯಾಯ ಸಮಾಪ್ತವಾಗುತ್ತದೆ. ಮುಂದಿನ ಪ್ರವಚನದಿಂದ ಭಾಗವತದ ಎರಡನೆಯ ಅಧ್ಯಾಯದ ವಿವರಣೆ ಆರಂಭ. 

ಇಲ್ಲಿಯವರೆಗಿನ ಸಮಗ್ರ ಭಾಗವತದ ಶ್ರವಣವನ್ನು ಗುರುಗಳಿಗೆ, ಪರಮಗುರುಗಳಿಗೆ, ಪರಂಪರಾಗುರುಗಳಿಗೆ, ಸಮಸ್ತ ದೇವತೆಗಳಿಗೆ, ಶ್ರೀ ಭಾರತೀಪತಿಮುಖ್ಯಪ್ರಾಣದೇವರಿಗೆ ಅವರ ಅಂತರ್ಯಾಮಿಯಾದ ಶ್ರೀಮದುಡುಪಿನ ಶ್ರೀಕೃಷ್ಣನಿಗೆ ಭಕ್ತಿಯಿಂದ ಸಮರ್ಪಿಸಿಕೊಳ್ಳೋಣ. 

ಇಲ್ಲಿ ವಿವರಣೆಗೊಂಡ ಭಾಗವತ ಮತ್ತು ಭಾಗವತತಾತ್ಪರ್ಯದ ವಚನಗಳು —

को वा भगवतस्तस्य पुण्यश्‍लोकेड्यकर्मणः।
शुद्धिकामो न शृणुयाद् यशः कलिमलापहम्॥ 16॥

तस्य कर्माण्युदाराणि परिगीतानि सूरिभिः।
ब्रूहि नः श्रद्दधानानां लीलया दधतः कलाः॥ 17॥

अथाऽख्याहि हरेर्धीमन्नवतारकथाः शुभाः।
लीला विदधतः स्वैरमीश्‍वरस्यात्ममायया॥18॥

वयं तु न वितृप्याम उत्तमश्‍लोकविक्रमैः।
यच्छृण्वतां रसज्ञानां स्वादुस्वादु पदेपदे॥ 19॥

कृतवान् किल वीर्याणि सह रामेण केशवः।
अतिमर्त्यानि भगवान् गूढः कपटमानुषः॥ 20॥

कलिमागतमाज्ञाय क्षेत्रेऽस्मिन् वैष्णवे वयम्।
आसीना दीर्घसत्रेण कथायां सक्षणा हरेः॥ 21॥

त्वं नः सन्दर्शितो धात्रा दुस्तरं निस्तितीर्षताम्।
कलिं सत्वहरं पुंसां कर्णधार इवार्णवम्॥ 22॥

ब्रूहि योगेऽश्‍वरे कृष्णे ब्रह्मण्ये धर्मकर्मणि। 
स्वां काष्ठामधुनोपेते धर्मः कं शरणं गतः॥ 23॥

इति श्रीमद्भागवते प्रथमस्कन्धे प्रथमोऽध्यायः।

आत्ममायया स्वरूपभूतेच्छया।

“महामायेत्यविद्येति नियतिर्मोहिनीति च।
प्रकृतिर्वासनेत्येव तवेच्छाऽनन्त कथ्यते” इति स्कान्दे।

विष्णुसंहितायां च — 

“इच्छाशक्तिर्ज्ञानशक्तिः क्रियाशक्तिरिति त्रिधा।
शक्तिशक्तिमतोश्‍चापि न भेदः कश्‍चनेष्यते” इति ॥

इति श्रीमद्भगवततात्पर्यनिर्णये प्रथमस्कन्धे प्रथमोऽध्यायः ।


Play Time: 30:44

Size: 6.04 MB


Download Upanyasa Share to facebook View Comments
4034 Views

Comments

(You can only view comments here. If you want to write a comment please download the app.)
 • Sowmya,Bangalore

  7:45 PM , 09/06/2022

  🙏🙏🙏
 • Mrs laxmi padaki,Pune

  12:19 PM, 31/05/2018

  👏👏👏👏👏
 • Jayashree Karunakar,Bangalore

  5:26 PM , 29/11/2017

  ಗುರುಗಳೆ
  
  ಇಲ್ಲಿ ಆರನೇ ಪ್ರಶ್ನೆ ಯನ್ನು ಶೌನಕರು ಕೇಳುವ ಸಂಧಭ೯ದಲ್ಲಿ, ಪರೀಕ್ಷಿತಮಹಾರಾಜರ ನಿಯಾ೯ವಾಗಿತ್ತು ಎಂದಿರಿ, ಅದು ಹೇಗೆ ?
  ನಾವು ಶ್ರೀಮದ್ಭಾವತದ ೫೦ನೇ ಭಾಗದ ಉಪನ್ಯಾಸದಲ್ಲಿ ಕೇಳಿದೆವು, ಶೌನಕರು ಜ್ಞಾನಯಜ್ಞದಲ್ಲಿ ದೀಕ್ಷಿತರಾಗಿ ಕುಳಿತಿದ್ದಾಗ, ಬಲರಾಮ ದೇವರ ಆಗಮವಾಯಿತು, ಆಗ ಕುರಕ್ಷೇತ್ರ ಯುದ್ಧದ ಸಂಧಭ೯ವಾಗಿತ್ತು, ಹೀಗಾಗಿ ಬಲರಾಮದೇವರು ಯುದ್ಧದಲ್ಲಿ ಭಾಗವಹಿಸದೆ ತೀಥ೯ಕ್ಷೇತ್ರಕ್ಕೆ ಹೊರಟ ಸಂಧಭ೯ದಲ್ಲಿ, ಕಥಾಪ್ರಸಂಗ ನಡೆಯುವಲ್ಲಿ ಬಂದರು ಎಂದು. ನಂತರ ಯುಧ್ದವೆಲ್ಲ ಮುಗಿದು, ಪಾಂಡವರ ರಾಜ್ಯಭಾರಮುಗಿದು, ಪರೀತರಾಜರು ಹುಟ್ಟಿ, ಅವರ ರಾಜ್ಯಭಾರಮುಗಿದು, ನಂತರ ಶ್ರೀಮದ್ಭಾಗವತದ ಶ್ರವಣ, ನಂತರವಲ್ಲವೆ ಅವರ ನಿಯಾ೯ಣ ?
  ಅಷ್ಟು ಸಮಯದಲ್ಲಿ ಇಷ್ಟೆಲ್ಲ ಆಗಲು ಹೇಗೆ ಸಾಧ್ಯ ?
  ಪ್ರಶ್ನೆ ತಪ್ಪಾಗಿದ್ದರೆ ಕ್ಷಮಿಸಿ ಗುರುಗಳೆ.

  Vishnudasa Nagendracharya

  ಶೌನಕರು ಸತ್ರವನ್ನು ಆರಂಭಿಸಿದ್ದು ಕುರುಕ್ಷೇತ್ರದ ಯುದ್ಧಕ್ಕಿಂತಲೂ ಮುಂಚೆ. ಆಗ ಸೂತಾಚಾರ್ಯರು ಬಂದು ಪುರಾಣಾದಿಗಳನ್ನು ಅವರಿಗೆ ಶ್ರವಣ ಮಾಡಿಸುತ್ತಿದ್ದರು. 
  
  ತೀರ್ಥಯಾತ್ರೆಗಾಗಿ ಬಲರಾಮದೇವರು ಬಂದಾಗ ಸೂತಾಚಾರ್ಯರ ವಧೆ ಮತ್ತು ಪುನರುತ್ಥಾನದ ಪ್ರಸಂಗ. 
  
  ಆ ನಂತರ ಮತ್ತೆ ಪುರಾಣಾದಿಗಳ ಶ್ರವಣ ಆರಂಭ. 
  
  ಪರೀಕ್ಷಿದ್ರಾಜರ ಮರಣದ ನಂತರ ಸೂತಾಚಾರ್ಯರು ಭಾಗವತವನ್ನು ಹೇಳಿದರು. 
  
  ಜನಮಜೇಯನ ಸರ್ಪಯಾಗದ ನಂತರ ಮಹಾಭಾರತವನ್ನು ಹೇಳಿದರು. 
  
  
  
  
 • Shantha.raghothamachar,Bangalore

  1:19 AM , 17/11/2017

  ನಮಸ್ಕಾರಗಳು.
 • H. Suvarna kulkarni,Bangalore

  4:34 PM , 07/11/2017

  ಅನಂತಾನಂತ ಧನ್ಯವಾದಗಳು
 • Mrs laxmi laxman padaki,Pune

  12:22 PM, 04/11/2017

  👏👏👏👏👏
 • P N Deshpande,Bangalore

  11:04 AM, 04/11/2017

  S.Namaskargalu.Uttam reetiyinda Bhagwat shrvan maaduwa bhaggyada anugraha maadbeakendu prathisutteane
 • Niranjan Kamath,Koteshwar

  8:12 AM , 04/11/2017

  Shri Narayan Akhila Guro Bhagavan Namasthe. Gurugala Charanaravinda galige Namo namaha. Ahaaa Dhanyosmi. Shrimad Shaunakadi gala Prashneya atyadbhuta..innu uttarakkagi...hasidu kulutiddene . Dhanyosmi.
 • ದಯ ರಾಮಾನುಜ,ಬೆಂಗಳೂರು ಯಲಹ೦ಕ

  5:31 AM , 04/11/2017

  ಗುರುಗಳಿಗೆ ನಮಸ್ಕಾರಗ‌‌‌‌‌‌‌‍ಳು 🙏🙏🙏🙏