Upanyasa - VNU561

ಶ್ರೀಮದ್ ಭಾಗವತಮ್ — 63 — ಕರ್ಮನಾಶಕ್ಕೆ ಸುಲಭೋಪಾಯ

ತತ್ವ ಎಂದರೇನು ಎಂದು ನಿರೂಪಣೆ ಮಾಡಿದ ಸೂತಾಚಾರ್ಯರು ಆ ತತ್ವದ ಸಾಕ್ಷಾತ್ಕಾರ ಅರ್ಥಾತ್ ಹರಿಯ ದರ್ಶನ ಆಗುವ ಬಗೆಯನ್ನು ನಿರೂಪಿಸಲು ಆರಂಭಿಸುತ್ತಾರೆ. ನಮ್ಮ ಸಾಧನಮಾರ್ಗದಲ್ಲಿ ಅತೀ ದೊಡ್ಡ ತೊಡಕು ನಮ್ಮ ಕರ್ಮಗಳು. ಆ ಕರ್ಮಗಳು ಗಂಟುಗಳ ಗೋಜಲಿನಲ್ಲಿ ಬಿದ್ದ ನಾವು ಅದರಿಂದ ಪಾರಾಗುವ ಅತ್ಯಂತ ಸುಲಭದ ಉಪಾಯವನ್ನು ನಿರೂಪಿಸುತ್ತಾರೆ. ಅ ಪವಿತ್ರ ವಚನಗಳ ವಿವರಣೆ ಇಲ್ಲಿದೆ. 

ಇಲ್ಲಿ ವಿವರಣೆಗೊಂಡ ಶ್ರೀಮದ್ ಭಾಗವತದ ಶ್ಲೋಕಗಳು — 

ಪ್ರಥಮಸ್ಕಂಧ ದ್ವಿತೀಯಾಧ್ಯಾಯ

तच्छ्रद्दधाना मुनयो ज्ञानवैराग्ययुक्तया ।
पश्यन्त्यात्मनि चाsत्मानं भक्त्या श्रुतिगृहीतया 			॥ १३ ॥
अतः पुम्भिर्द्विजश्रेष्ठा वर्णाश्रमविभागशः ।
स्वनुष्ठितस्य धर्मस्य संसिद्धिर्हरितोषणम् 			॥ १४ ॥
तस्मादेकेन मनसा भगवान् सात्वतां पतिः ।
श्रोतव्यः कीर्तितव्यश्च ध्येयः पूज्यश्च नित्यदा 			॥ १५ ॥
यदनुध्यायिनो युक्ताः कर्मग्रन्थिनिबन्धनम् ।
छिन्दन्ति कोविदास्तस्य को न कुर्यात् कथारतिम् 		॥ १६ ॥
शुश्रूषोः श्रद्दधानस्य वासुदेवकथारतिः। ।
स्यान्महत्सेवया विप्राः पुण्यतीर्थनिषेवणात् 			॥ १७ ॥
शृण्वतां स्वकथाः कृष्णः पुण्यश्रवणकीर्तनः ।
हृद्यन्तःस्थो ह्यभद्राणि विधुनोति सुहृत् सताम् 			॥ १८ ॥

ಶ್ರೀಮದ್ ಭಾಗವತತಾತ್ಪರ್ಯ — 

यस्मात् परमात्मैव तत्त्वं तस्मात् तमेव पश्यन्ति मुनयः ॥13॥


Play Time: 42:33

Size: 7.80 MB


Download Upanyasa Share to facebook View Comments
5341 Views

Comments

(You can only view comments here. If you want to write a comment please download the app.)
 • Geetha Venkatram,Bangalore

  2:24 PM , 10/04/2018

  Gurugalige namaskara
  I am unable play or download Srimadbhagawatam. Any technical reason? I reinstalled but in vain. 
  Thanks & Regards
  Geetha
 • R.ushasri,Chennai

  9:05 AM , 27/03/2018

  Bale channagide. Dhanyavadagalu achare
 • Geetha Venkatram,Bangalore

  2:56 PM , 25/03/2018

  Unable to download upanyasa
 • Pranesh ಪ್ರಾಣೇಶ,Bangalore

  6:01 AM , 17/11/2017

  ಭಾಗವತ್ ಆರಾಧನೆಗಾಗಿ ನಿಶ್ಚಿಂತೆಯಿಂದ ಶ್ರವಣ ಮನನಕ್ಕಾಗಿ ಭಗವಂತನಲ್ಲಿ ಬೇಡಿ ಕರ್ಮ ಸಾಕಾಮನೋ ನಿಶ್ಕಾಮನೋ?

  Vishnudasa Nagendracharya

  ನಿಷ್ಕಾಮ. 
 • Pranesh ಪ್ರಾಣೇಶ,Bangalore

  5:32 AM , 17/11/2017

  ತತ್ ಚ ಶ್ರಧ್ದದಾ ಮುನಯೋ ಜ್ಞಾನ ವೈರಾಗ್ಯಯುಕ್ತಯಾ ಪಶ್ಯಂತಿ ಮುನಯಾ...
  ಈ ಶ್ಲೋಕಕ್ಕೆ ಈ ರೀತಿಯ ಅರ್ಥ ನಾ 
  ಶ್ರದ್ಧೆಯಿಂದ ಕೂಡಿದ ಮುನಿಗಳು ಜ್ಞಾನ ವೈರಾಗ್ಯ ಯುಕ್ತ ರಾಗಿ ಭಕ್ತಿಯಿಂದ ಭಗವಂತನನ್ನು ಕಂಡರು?
  ಹೀಗಾದಲ್ಲಿ ಮೊದಲು ಶ್ರದ್ಧೆ ಅದರಿಂದ ಜ್ಞಾನ ವೈರಾಗ್ಯ ನಂತರ ಬರುವ ಭಕ್ತಿ ಇದರಿಂದ ಭಾಗವತ್ ಸಾಕ್ಷಾತ್ಕಾರ 
  ಅಂದರೆ ಮೊದಲಿ ಭಕ್ತಿ ಬರುವುದಿಲ್ಲವಾ ಜ್ಞಾನ ವೈರಾಗ್ಯ ವಿಲ್ಲದೆ ಭಕ್ತಿ ಇಲ್ಲ?

  Vishnudasa Nagendracharya

  ಈಗಾಗಲೇ ಉಪನ್ಯಾಸಗಳಲ್ಲಿ ಇದಕ್ಕೆ ಉತ್ತರಿಸಿದ್ದೇನೆ. ಇವತ್ತಿನ ಉಪನ್ಯಾಸದಲ್ಲಿಯೂ (ಭಾಗವತದ 66ನೆ ಪ್ರವಚನ, ಅಪರೋಕ್ಷಜ್ಞಾನ) ಇದಕ್ಕೆ ಉತ್ತರವಿದೆ. 
  
  ಮೂಲಭೂತವಾದದ್ದು ಭಕ್ತಿಯೇ. 
  
  ಆ ಭಕ್ತಿ ಪಕ್ವವಾದಾಗ ಪರೋಕ್ಷ ಜ್ಞಾನ. 
  
  ಭಕ್ತಿ ಪರಿಪಕ್ವವಾದಾಗ ಅಪರೋಕ್ಷಜ್ಞಾನ. 
  
  ಭಕ್ತಿ ಅತಿಪರಿಪಕ್ವವಾದಾಗ ಮೋಕ್ಷ. 
  
  ಹಿಂದಿನ ಭಕ್ತಿ ಮುಂದಿನ ಸತ್ಕರ್ಮ, ಶ್ರದ್ಧಾ, ಜ್ಞಾನ, ವೈರಾಗ್ಯಗಳಿಗೆ ಕಾರಣ. ಅದರಿಂದ ಮತ್ತೆ ಭಕ್ತಿ ಬೆಳೆಯುತ್ತದೆ. ಅದರಿಂದ ಮತ್ತೆ ಜ್ಞಾನಾದಿಗಳು. ಹೀಗೆ ಭಕ್ತಿ ಮುಂತಾದ ಸಕಲಗುಣಗಳೂ ಬೆಳೆಯುತ್ತ ಹೋಗುತ್ತವೆ. 
 • Pranesh ಪ್ರಾಣೇಶ,Bangalore

  5:38 AM , 17/11/2017

  ಶ್ರುತಿಗೃಹಿತಯಾ ಪದದ ಅರ್ಥ ಇನ್ನು ವಿಷದವಾಗಿ ದಯವಿಟ್ಟು ತಿಳಿಸಿ🙏
 • P N Deshpande,Bangalore

  9:28 AM , 16/11/2017

  S.Namaskargalu. I have no words to describe the worth of it forgive.
 • P.R.SUBBA RAO,BANGALORE

  8:59 PM , 15/11/2017

  ಶ್ರೀ ಗುರುಭ್ಯೋನಮಃ
  SB063 - ಸಂತತಮ್ ಚಿಂತಯೇ ಅನಂತಮ್, ಕೇಶವನೊಲುಮೆ ಆಗುವತನಕ, ಹರಿಚಿತ್ತ ಸತ್ಯ, VPVP NKHK, ಸಿಟ್ಟು ಮಾಡಿದರುಂಟೆ ಶ್ರಿಕೃಷ್ಣನಲ್ಲಿ, ರಕ್ಷಿಸು ನಮ್ಮನು ಅನವರತ..... ಮುಂತಾದ ಅನೇಕ ಅನೇಕ ಮಧುರ ವಚನಗಳ ಗೂಢಾರ್ಥ ಈಗಾಯಿತು.
  
  ಜೀವರಿಗೆ ಕರ್ಮ ಬಂಧನ, ಕರ್ಮನಾಶಕ್ಕೆ ನಾವೇ ನಾವಾಗಿ ಮಾಡುವ ಎಲ್ಲಾ ಪ್ರಯತ್ನಗಳು ಕೆಸರಿನಿಂದ ಕೆಸರನ್ನು ತೊಳೆದಂತೆ ಎಂಬ ಗುರುಗಳ ನಿರೂಪಣೆ ಮತ್ತು ಕರ್ಮನಾಶಕ್ಕೆ ಶ್ರಿಮದ್ಭಾಗವತ ತೋರುವ ಸುಲಭೋಪಾಯವನ್ನು ಗುರುಗಳ ಅಮೃತವಾಣಿಯಿಂದ ಕೇಳಿ, ಯಥಾಪ್ರಕಾರ ಮೂಕನಾಗಿದ್ದೇನೆ.
  ಅನಂತಾನಂತ ವಂದನೆಗಳು
  ಇಂತಿ ತಮ್ಮ ವಿಧೇಯ ಶಿಷ್ಯ
 • Shantha.raghothamachar,Bangalore

  10:37 PM, 14/11/2017

  ನಮಸ್ಕಾರಗಳು.
 • ಜ್ಯೋತಿ ಪ್ರಕಾಶ್ ಲಕ್ಷ್ಮಣ ರಾವ್,ಧರ್ಮಪುರಿ

  7:09 PM , 14/11/2017

  Correction ಪಾಪಗಳನ್ನು
 • ಜ್ಯೋತಿ ಪ್ರಕಾಶ್ ಲಕ್ಷ್ಮಣ ರಾವ್,ಧರ್ಮಪುರಿ

  7:07 PM , 14/11/2017

  ಗುರುಗಳಿಗೆ ಅನಂತಾನಂತ ನಮಸ್ಕಾರಗಳು. ನಿಮ್ಮ ಕರುಣಾಕಟಾಕ್ಷದಿಂದ ನಾನು ಸ್ವಲ್ಪ ಪಾಠಗಳನ್ನು ಕಡಿಮೆ ಮಾಡಿ ಕೊಳ್ಳುತ್ತಿದ್ದೇನೆ ಎಂದು ಅನಿಸುತ್ತದೆ.
 • Jayashree Karunakar,Bangalore

  4:52 PM , 14/11/2017

  ಪ್ರಾಚೀನ ಕಮ೯ವು ಬಿಡಲರಿಯದೆಂದು ಯೋಚನೆಯಮಾಡಿ ಬಳಲಬೇಡ...
  
  ಎನಿತು ಜನ್ಮುಮದ ಪುಣ್ಯದ ಫಲವೊ ದೊರಕಿತಿಂದೆಮಗೆ ಗುರುಕರುಣವೆಂಬ ವಿಶ್ವನಂದಿನಿಯಲಿ ಪದುಮನಾಭನ ಕಥೆಯ ....
  ಕೇಳುತ್ತಲಿ ಆಂತರಂಗದ ಕದವು ತೆರೆಯಿತಿಂದು......
  
  ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ.....
 • Niranjan Kamath,Koteshwar

  11:48 AM, 14/11/2017

  Shri Narayana Akhila Guro Bhagavan Namasthe. Gurugala Charanaravinda galige Namo Namaha. Shrimad Vijayadhwaja Teertha ra Padaravindagalige Namo Namaha. Avaru tilisidante namminda anunitya Bhagavath smarane nedeyuthirali. Nimminda prerepaneyagali. Hari Guru gala dayeyagali. Dhanyosmi.
 • Mrs laxmi laxman padaki,Pune

  10:26 AM, 14/11/2017

  👏👏👏👏👏