Upanyasa - VNU565

ಶ್ರೀಪಾದರಾಜಮಠದ ಗುರುಪರಂಪರಾಸ್ತೋತ್ರ

16/11/2017

ಜಗದ್ಗುರು ಶ್ರೀಮನ್ ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ

ಶ್ರೀಪದ್ಮನಾಭತೀರ್ಥಗುರುಸಾರ್ವಭೌಮರ ಪರಂಪರಾ

ಶ್ರೀ ಶ್ರೀಪಾದರಾಜಸಂಸ್ಥಾನದ 

ಪರಂಪರೆಯಲ್ಲಿ ಬಂದಿರುವ ಪೀಠಾಧಿಪತಿಗಳ ಚರಮಶ್ಲೋಕಗಳ ಪಠಣ. Play Time: 07:11

Size: 6.66 MB


Download Upanyasa Share to facebook View Comments
3150 Views

Comments

(You can only view comments here. If you want to write a comment please download the app.)
 • Raghavendran D R,Chennai

  10:51 PM, 03/04/2019

  Acharyarige Namaskaragalu ....... Idhe Thara vyasaraja matakku madidare thumbs volleyadhu ......... Hare SHRINIVASA
 • Aniridh R,Bangalore

  2:40 PM , 17/11/2017

  🙏🙏🙏
 • Aniridh R,Bangalore

  2:40 PM , 17/11/2017

  🙏🙏🙏
 • Aniridh R,Bangalore

  2:17 PM , 17/11/2017

  Sri kavindratheerthara parampareya,mattu Sri rajendratheerthra parampareya yatigala charmashloka parayana kalsi dayamadi🙏🙏🙏🙏
 • Roopa,Bengaluru

  12:44 PM, 17/11/2017

  ಗುರುಗಳೆ, ಚರಮಶ್ಲೋಕ ಎಂದರೇನು?

  Vishnudasa Nagendracharya

  ಗುರುಗಳು ದೇಹತ್ಯಾಗವನ್ನು ಮಾಡಿದಾಗ ಅವರ ಶಿಷ್ಯರು ಮಾಡುವ ಗುರುಗಳ ಸ್ತೋತ್ರರೂಪವಾದ ಶ್ಲೋಕಕ್ಕೆ ಚರಮಶ್ಲೋಕ ಎನ್ನುತ್ತಾರೆ. 
  
  ಉದಾಹರಣೆಗೆ ಶ್ರೀ ವ್ಯಾಸರಾಜಗುರುಸಾರ್ವಭೌಮರು ದೇಹನಿರ್ಯಾಣ ಮಾಡಿದಾಗ ಅವರ ಶಿಷ್ಯರಾದ ಶ್ರೀ ಶ್ರೀನಿವಾಸತೀರ್ಥರು — 
  
  ಅರ್ಥಿಕಲ್ಪಿತಕಲ್ಪೋಯಂ
  ಪ್ರತ್ಯರ್ಥಿಗಜಕೇಸರೀ
  ವ್ಯಾಸತೀರ್ಥಗುರುರ್ಭೂಯಾತ್
  ಅಸ್ಮದಿಷ್ಟಾರ್ಥಸಿದ್ಧಯೇ 
  
  ಎಂದು ಚರಮಶ್ಲೋಕವನ್ನು ಮಾಡಿದ್ದಾರೆ.